ಯೆಶಾಯನು 40:31 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 40:31 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 40:31 KANIRV - ಯೆಹೋವನನ್ನು - Bible Verse Picture

ಯೆಶಾಯನು 40:31 KANIRV

ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಅವರು ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವರು; ಅವರು ಓಡಿ ದಣಿಯರು, ನಡೆದು ಬಳಲರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 40:31 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 40:31 KANIRV - ಯೆಹೋವನನ್ನು - Bible Verse Picture
View New Tab
Picture 03 - ಯೆಶಾಯನು 40:31 KANIRV - ಯೆಹೋವನನ್ನು - Bible Verse Picture
View New Tab
Picture 04 - ಯೆಶಾಯನು 40:31 KANIRV - ಯೆಹೋವನನ್ನು - Bible Verse Picture
View New Tab
Picture 05 - ಯೆಶಾಯನು 40:31 KANIRV - ಯೆಹೋವನನ್ನು - Bible Verse Picture
View New Tab
Picture 06 - ಯೆಶಾಯನು 40:31 KANIRV - ಯೆಹೋವನನ್ನು - Bible Verse Picture
View New Tab
Picture 07 - ಯೆಶಾಯನು 40:31 KANIRV - ಯೆಹೋವನನ್ನು - Bible Verse Picture
View New Tab

ಯೆಶಾಯನು 40:31 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 40:31 KANIRV. Please click on any image below to navigate to that specific Bible verse page.

2 ಕೊರಿಂಥದವರಿಗೆ 4:16 KANIRV Bible Verse Image
2 ಕೊರಿಂಥದವರಿಗೆ 4:16 (KANIRV) »
ಆದ್ದರಿಂದ ನಾವು ಧೈರ್ಯಗೆಡುವುದಿಲ್ಲ. ನಮ್ಮ ದೇಹವು ನಾಶವಾಗುತ್ತಾ ಇದ್ದರೂ ನಮ್ಮ ಅಂತರಂಗವು ದಿನೇ ದಿನೇ ಹೊಸದಾಗುತ್ತಾ ಬರುತ್ತದೆ.

ಪ್ರಲಾಪಗಳು 3:25 KANIRV Bible Verse Image
ಪ್ರಲಾಪಗಳು 3:25 (KANIRV) »
ಯೆಹೋವನು ತನ್ನನ್ನು ನಿರೀಕ್ಷಿಸುವವರಿಗೂ ಮತ್ತು ಹುಡುಕುವವರಿಗೂ ಮಹೋಪಕಾರಿಯಾಗಿದ್ದಾನೆ.

ಕೀರ್ತನೆಗಳು 103:5 KANIRV Bible Verse Image
ಕೀರ್ತನೆಗಳು 103:5 (KANIRV) »
ಶ್ರೇಷ್ಠ ವರಗಳಿಂದ ನಿನ್ನ ಆಶೆಯನ್ನು ಪೂರ್ಣಗೊಳಿಸುತ್ತಾನೆ; ಹದ್ದಿಗೆ ಬರುವಂತೆಯೇ ನಿನಗೆ ಯೌವನವನ್ನು ತಿರುಗಿ ಬರಮಾಡುತ್ತಾನೆ.

ಕೀರ್ತನೆಗಳು 27:13 KANIRV Bible Verse Image
ಕೀರ್ತನೆಗಳು 27:13 (KANIRV) »
ಜೀವಲೋಕದಲ್ಲಿಯೇ ಯೆಹೋವನ ದಯೆಯನ್ನು ಅನುಭವಿಸುವೆನು ಎಂದು ದೃಢವಾಗಿ ನಂಬಿದ್ದೇನೆ.

2 ಕೊರಿಂಥದವರಿಗೆ 12:9 KANIRV Bible Verse Image
2 ಕೊರಿಂಥದವರಿಗೆ 12:9 (KANIRV) »
ಅದಕ್ಕಾತನು, “ನನ್ನ ಕೃಪೆಯೇ ನಿನಗೆ ಸಾಕು,ಬಲಹೀನತೆಯಲ್ಲಿಯೇ ನನ್ನ ಬಲವು ಪೂರ್ಣಸಾಧಕವಾಗುತ್ತದೆ” ಎಂದು ನನಗೆ ಹೇಳಿದನು. ಹೀಗಿರಲಾಗಿ, ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿರಬೇಕೆಂದು ನನಗುಂಟಾಗುವ ಬಲಹೀನತೆಯಲ್ಲಿಯೂ ಬಹು ಸಂತೋಷವಾಗಿ ಹೆಚ್ಚಳಪಡುವೆನು.

ಇಬ್ರಿಯರಿಗೆ 12:1 KANIRV Bible Verse Image
ಇಬ್ರಿಯರಿಗೆ 12:1 (KANIRV) »
ಆದಕಾರಣ ಇಷ್ಟು ಸಾಕ್ಷಿಗಳ ದೊಡ್ಡ ಗುಂಪು ಮೇಘದಂತೆ ನಮ್ಮ ಸುತ್ತಲು ಇರುವುದರಿಂದ ನಮಗೆ ಅಭ್ಯಂತರಪಡಿಸುವ ಎಲ್ಲಾ ಭಾರವನ್ನೂ, ಸುಲಭವಾಗಿ ಮುತ್ತಿಕೊಳ್ಳುವ ಪಾಪವನ್ನು ಸಹ ನಾವು ತೆಗೆದಿಟ್ಟು, ನಂಬಿಕೆಯನ್ನು ಹುಟ್ಟಿಸುವಾತನೂ ಅದನ್ನು ಪರಿಪೂರ್ಣಗೊಳಿಸುವಾತನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸಹನೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅಪಮಾನವನ್ನು ಅಲಕ್ಷ್ಯಮಾಡಿ, ಶಿಲುಬೆಯ ಮರಣವನ್ನು ಸಹಿಸಿಕೊಂಡು, ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನನಾಗಿದ್ದಾನೆ.

ಗಲಾತ್ಯದವರಿಗೆ 6:9 KANIRV Bible Verse Image
ಗಲಾತ್ಯದವರಿಗೆ 6:9 (KANIRV) »
ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳದೇ ಇರೋಣ. ಏಕೆಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.

ಯೆಶಾಯನು 30:18 KANIRV Bible Verse Image
ಯೆಶಾಯನು 30:18 (KANIRV) »
ಹೀಗಿರಲು ಯೆಹೋವನು ನಿಮಗೆ ಕೃಪೆತೋರಿಸಬೇಕೆಂದು ಕಾದಿರುವನು; ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತವಾಗಿ ಕಾಣಿಸಿಕೊಳ್ಳುವನು; ಯೆಹೋವನು ನ್ಯಾಯಸ್ವರೂಪನಾದ ದೇವರು; ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು.

ರೋಮಾಪುರದವರಿಗೆ 8:25 KANIRV Bible Verse Image
ರೋಮಾಪುರದವರಿಗೆ 8:25 (KANIRV) »
ಆದರೆ ಕಾಣದಿರುವುದನ್ನು ನಾವು ಎದುರುನೋಡುವವರಾಗಿರುವುದರಿಂದ ತಾಳ್ಮೆಯಿಂದ ಕಾದುಕೊಂಡಿದ್ದೇವೆ.

ಕೀರ್ತನೆಗಳು 84:7 KANIRV Bible Verse Image
ಕೀರ್ತನೆಗಳು 84:7 (KANIRV) »
ಅವರು ಹೆಚ್ಚು ಹೆಚ್ಚಾಗಿ ಬಲಹೊಂದಿ, ಚೀಯೋನ್ ಗಿರಿಯಲ್ಲಿ ದೇವರ ಸನ್ನಿಧಿಯನ್ನು ಸೇರಿ,

2 ಕೊರಿಂಥದವರಿಗೆ 4:8 KANIRV Bible Verse Image
2 ಕೊರಿಂಥದವರಿಗೆ 4:8 (KANIRV) »
ಎಲ್ಲಾದರಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಸಂಕಟಪಡುವವರಲ್ಲ. ನಾವು ಗೊಂದಲಕ್ಕೀಡಾಗಿದ್ದರೂ ಹತಾಶರಾಗುವವರಲ್ಲ.

ಲೂಕನು 18:1 KANIRV Bible Verse Image
ಲೂಕನು 18:1 (KANIRV) »
ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬುದಕ್ಕೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು.

Available Bible Translations

American Standard Version
Isaiah 40:31 (ASV) »
King James Version
Isaiah 40:31 (KJV) »
GOD’S WORD® (GW)
Isaiah 40:31 (GW) »
World English Bible
Isaiah 40:31 (WEB) »
Louis Segond 1910
Ésaïe 40:31 (LSG) »
इंडियन रिवाइज्ड वर्जन - हिंदी
यशायाह 40:31 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਸਾਯਾਹ 40:31 (PANIRV) »
ভারতীয় সংশোধিত সংস্করণ - বাংলা
যিচয়া 40:31 (BENIRV) »
இந்தியன் ரீவைஸ்டு வேர்ஷன் - தமிழ்
ஏசாயா 40:31 (TAMIRV) »
इंडियन रिवाइज्ड वर्जन - मराठी
यशया 40:31 (MARIRV) »
ఇండియన్ రేవిజ్డ్ వెర్షన్ - తెలుగు
యెషయా 40:31 (TELIRV) »
ઇન્ડિયન રિવાયઝ્ડ વર્ઝન - ગુજરાતી
યશાયા 40:31 (GUJIRV) »
الكتاب المقدس باللغة العربية، فان دايك
إِشَعْيَاءَ 40:31 (AVD) »
תנ ך עברי מודרני
ישעיה 40:31 (HEB) »
Bíblia Sagrada Português
Isaías 40:31 (BSL) »
Kinh Thánh: Tiếng Việt
I-sai-a 40:31 (VIE) »
Reina Valera Antigua
Isaías 40:31 (RVA) »
La Sacra Bibbia
Isaia 40:31 (RIV) »
圣 经 简体中文和合本
以 赛 亚 书 40:31 (CUVS) »
聖 經 繁體中文和合本
以 賽 亞 書 40:31 (CUVT) »
Bibla e Shenjtë
Isaia 40:31 (ALB) »
Svenska Bibeln 1917
Jesaja 40:31 (SV1917) »
Библия на русском
Исаия 40:31 (RUSV) »
Українська Біблія
Ісая 40:31 (UKR) »
Szent Biblia - Magyar
Ézsaiás 40:31 (KAR) »
Българска Библия
Исая 40:31 (BULG) »
Kitaabka Quduuska Ah
Ishacyaah 40:31 (SOM) »
De Heilige Schrift
Jesaja 40:31 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »