ಯೆಶಾಯನು 42:19 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 42:19 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 42:19 KANIRV - ನನ್ನ ಸೇವಕನ ಹೊರತು - Bible Verse Picture

ಯೆಶಾಯನು 42:19 KANIRV

ನನ್ನ ಸೇವಕನ ಹೊರತು ಯಾರು ಕುರುಡರು? ನಾನು ಕಳುಹಿಸುವ ದೂತನಂತೆ ಯಾರು ಕಿವುಡರು? ನನ್ನ ಭಕ್ತನ ಹಾಗೆ ಯಾರು ಕುರುಡರು? ಯೆಹೋವನ ಸೇವಕನ ಪ್ರಕಾರ ಅಂಧರು ಯಾರು?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 42:19 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 42:19 KANIRV - ನನ್ನ ಸೇವಕನ ಹೊರತು - Bible Verse Picture
View New Tab
Picture 03 - ಯೆಶಾಯನು 42:19 KANIRV - ನನ್ನ ಸೇವಕನ ಹೊರತು - Bible Verse Picture
View New Tab
Picture 04 - ಯೆಶಾಯನು 42:19 KANIRV - ನನ್ನ ಸೇವಕನ ಹೊರತು - Bible Verse Picture
View New Tab
Picture 05 - ಯೆಶಾಯನು 42:19 KANIRV - ನನ್ನ ಸೇವಕನ ಹೊರತು - Bible Verse Picture
View New Tab
Picture 06 - ಯೆಶಾಯನು 42:19 KANIRV - ನನ್ನ ಸೇವಕನ ಹೊರತು - Bible Verse Picture
View New Tab
Picture 07 - ಯೆಶಾಯನು 42:19 KANIRV - ನನ್ನ ಸೇವಕನ ಹೊರತು - Bible Verse Picture
View New Tab

ಯೆಶಾಯನು 42:19 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 42:19 KANIRV. Please click on any image below to navigate to that specific Bible verse page.

2 ಕೊರಿಂಥದವರಿಗೆ 4:4 KANIRV Bible Verse Image
2 ಕೊರಿಂಥದವರಿಗೆ 4:4 (KANIRV) »
ಇವರಲ್ಲಿ ದೇವರ ಪ್ರತಿರೂಪವಾಗಿರುವ ಕ್ರಿಸ್ತನ ತೇಜಸ್ಸನ್ನು ತೋರಿಸುವ ಸುವಾರ್ತೆಯ ಬೆಳಕನ್ನು ನೋಡಬಾರದೆಂದು ಈ ಲೋಕದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಕುರುಡು ಮಾಡಿದ್ದಾನೆ.

ಯೆಹೆಜ್ಕೇಲನು 12:2 KANIRV Bible Verse Image
ಯೆಹೆಜ್ಕೇಲನು 12:2 (KANIRV) »
“ನರಪುತ್ರನೇ, ನೀನು ದ್ರೋಹಿ ವಂಶದ ಮಧ್ಯದಲ್ಲಿ ವಾಸಿಸುತ್ತಿರುವೆ. ಆ ವಂಶದವರು ದ್ರೋಹಿಗಳಾಗಿರುವುದರಿಂದ ಕಣ್ಣಿದ್ದರೂ ಕಾಣರು, ಕಿವಿಯಿದ್ದರೂ ಕೇಳರು.

ಯೆರೆಮೀಯನು 5:21 KANIRV Bible Verse Image
ಯೆರೆಮೀಯನು 5:21 (KANIRV) »
ಕಣ್ಣಿದ್ದರೂ ಕಾಣದ, ಕಿವಿ ಇದ್ದರೂ ಕೇಳದ, ಬುದ್ಧಿಯಿಲ್ಲದ ಮೂಢ ಜನರೇ, ಯೆಹೋವನ ಈ ಮಾತನ್ನು ಕೇಳಿರಿ,

ಯೋಹಾನನು 9:39 KANIRV Bible Verse Image
ಯೋಹಾನನು 9:39 (KANIRV) »
ಆಗ ಯೇಸುವು, “ನಾನು ನ್ಯಾಯತೀರ್ಪಿಗಾಗಿ ಈ ಲೋಕಕ್ಕೆ ಬಂದಿದ್ದೇನೆ. ಆ ತೀರ್ಪು ಏನೆಂದರೆ ಕುರುಡರು ನೋಡುವರು, ದೃಷ್ಟಿ ಇರುವವರು ಕುರುಡರಾಗುವರು” ಎಂದನು.

ಯೋಹಾನನು 7:47 KANIRV Bible Verse Image
ಯೋಹಾನನು 7:47 (KANIRV) »
ಆಗ ಫರಿಸಾಯರು ಅವರಿಗೆ “ನೀವೂ ಸಹ ಆತನ ಮಾತಿಗೆ ಮರುಳಾದೀರಾ?

ಯೋಹಾನನು 9:41 KANIRV Bible Verse Image
ಯೋಹಾನನು 9:41 (KANIRV) »
ಯೇಸು ಅವರಿಗೆ, “ನೀವು ಕುರುಡರಾಗಿದ್ದರೆ ನಿಮಗೆ ಪಾಪವು ಇರುತ್ತಿರಲಿಲ್ಲ. ಆದರೆ ‘ನಿಮಗೆ ಕಣ್ಣುಕಾಣುತ್ತವೆ’ ಎಂದು ನೀವು ಹೇಳುವುದರಿಂದ ನಿಮ್ಮ ಪಾಪ ನಿಮಗೆ ಉಳಿದಿದೆ” ಎಂದನು.

ಯೋಹಾನನು 12:40 KANIRV Bible Verse Image
ಯೋಹಾನನು 12:40 (KANIRV) »
“ಅವರು ಕಣ್ಣಿನಿಂದ ಕಾಣದೆ, ಹೃದಯದಿಂದ ಗ್ರಹಿಸದೆ ಮತ್ತು ತಿರುಗಿಕೊಂಡು ನನ್ನಿಂದ ಹೇಗೂ ಸ್ವಸ್ಥತೆಯನ್ನು ಹೊಂದದೆ ಇರುವಂತೆ, ಆತನು ಅವರ ಕಣ್ಣುಗಳನ್ನು ಕುರುಡುಮಾಡಿ ಅವರ ಹೃದಯವನ್ನು ಕಠಿಣಮಾಡಿದನು” ಎಂಬುದೇ.

ರೋಮಾಪುರದವರಿಗೆ 11:7 KANIRV Bible Verse Image
ರೋಮಾಪುರದವರಿಗೆ 11:7 (KANIRV) »
ಇದರಿಂದ ತಿಳಿಯತಕ್ಕದ್ದೇನು? ಇಸ್ರಾಯೇಲ್ಯರು ಹುಡುಕಿದ್ದನ್ನು ಅವರು ಹೊಂದಲಿಲ್ಲ. ಅವರೊಳಗೆ ಆರಿಸಲ್ಪಟ್ಟವರಿಗೆ ಅದು ದೊರೆಯಿತು. ಉಳಿದವರು ಮೊಂಡರಾದರು.

ರೋಮಾಪುರದವರಿಗೆ 11:25 KANIRV Bible Verse Image
ರೋಮಾಪುರದವರಿಗೆ 11:25 (KANIRV) »
ಸಹೋದರರೇ, ನಿಮ್ಮನ್ನು ನೀವೇ ಬುದ್ಧಿವಂತರೆಂಬುದಾಗಿ ಎಣಿಸಿಕೊಳ್ಳದೆ ಇರಲು ಇದುವರೆಗೆ ಗುಪ್ತವಾಗಿದ್ದ ಒಂದು ಸಂಗತಿ ನಿಮಗೆ ತಿಳಿಸಬೇಕೆಂದು ಅಪೇಕ್ಷಿಸುತ್ತೇನೆ ಅದೇನೆಂದರೆ ಇಸ್ರಾಯೇಲ್ಯರಲ್ಲಿ ಒಂದು ಪಾಲು ಜನರಿಗೆ ಉಂಟಾದ ಮೊಂಡತನವು ಯಾವಾಗಲೂ ಇರದೆ ಅನ್ಯಜನಗಳ ಸಮುದಾಯವು ದೇವರ ರಾಜ್ಯದಲ್ಲಿ ಸೇರುವ ತನಕ ಮಾತ್ರ ಇರುವುದು.

ರೋಮಾಪುರದವರಿಗೆ 2:17 KANIRV Bible Verse Image
ರೋಮಾಪುರದವರಿಗೆ 2:17 (KANIRV) »
ನೀನು ಯೆಹೂದ್ಯನೆನಸಿಕೊಂಡು, ಧರ್ಮಶಾಸ್ತ್ರದಲ್ಲಿ ಭರವಸವಿಟ್ಟು, ದೇವರಲ್ಲಿ ಹೆಮ್ಮೆಯಿಂದ ಸಂತೋಷಿಸಿ,

2 ಕೊರಿಂಥದವರಿಗೆ 3:14 KANIRV Bible Verse Image
2 ಕೊರಿಂಥದವರಿಗೆ 3:14 (KANIRV) »
ಆದರೆ ಆ ಜನರ ಬುದ್ಧಿಗೆ ಮಂಕು ಕವಿದಿತ್ತು. ಈ ದಿನದವರೆಗೂ ಹಳೇ ಒಡಂಬಡಿಕೆಯು ಓದುವಾಗೆಲ್ಲಾ ಅದೇ ಮಂಕಿನ ಮುಸುಕು ಕವಿದಿದೆ. ಅದನ್ನು ಕ್ರಿಸ್ತ ಯೇಸುವಿನ ಮುಖಾಂತರವೇ ತೆರೆಯಲು ಸಾಧ್ಯ.

ಮಾರ್ಕನು 8:17 KANIRV Bible Verse Image
ಮಾರ್ಕನು 8:17 (KANIRV) »
ಆತನು ಅದನ್ನು ತಿಳಿದು, “ರೊಟ್ಟಿಯಿಲ್ಲವಲ್ಲಾ ಎಂದು ನಿಮ್ಮೊಳಗೆ ಚರ್ಚಿಸಿಕೊಳ್ಳುವುದೇಕೆ? ನೀವು ಇನ್ನೂ ಗ್ರಹಿಸಲಿಲ್ಲವೋ? ನಿಮಗೆ ತಿಳಿವಳಿಕೆ ಬರಲಿಲ್ಲವೋ? ನಿಮ್ಮ ಮನಸ್ಸು ಅಷ್ಟು ಕಠಿಣವಾಗಿದೆಯೋ?

Available Bible Translations

American Standard Version
Isaiah 42:19 (ASV) »
King James Version
Isaiah 42:19 (KJV) »
GOD’S WORD® (GW)
Isaiah 42:19 (GW) »
World English Bible
Isaiah 42:19 (WEB) »
Louis Segond 1910
Ésaïe 42:19 (LSG) »
इंडियन रिवाइज्ड वर्जन - हिंदी
यशायाह 42:19 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਸਾਯਾਹ 42:19 (PANIRV) »
ভারতীয় সংশোধিত সংস্করণ - বাংলা
যিচয়া 42:19 (BENIRV) »
இந்தியன் ரீவைஸ்டு வேர்ஷன் - தமிழ்
ஏசாயா 42:19 (TAMIRV) »
इंडियन रिवाइज्ड वर्जन - मराठी
यशया 42:19 (MARIRV) »
ఇండియన్ రేవిజ్డ్ వెర్షన్ - తెలుగు
యెషయా 42:19 (TELIRV) »
ઇન્ડિયન રિવાયઝ્ડ વર્ઝન - ગુજરાતી
યશાયા 42:19 (GUJIRV) »
الكتاب المقدس باللغة العربية، فان دايك
إِشَعْيَاءَ 42:19 (AVD) »
תנ ך עברי מודרני
ישעיה 42:19 (HEB) »
Bíblia Sagrada Português
Isaías 42:19 (BSL) »
Kinh Thánh: Tiếng Việt
I-sai-a 42:19 (VIE) »
Reina Valera Antigua
Isaías 42:19 (RVA) »
La Sacra Bibbia
Isaia 42:19 (RIV) »
圣 经 简体中文和合本
以 赛 亚 书 42:19 (CUVS) »
聖 經 繁體中文和合本
以 賽 亞 書 42:19 (CUVT) »
Bibla e Shenjtë
Isaia 42:19 (ALB) »
Svenska Bibeln 1917
Jesaja 42:19 (SV1917) »
Библия на русском
Исаия 42:19 (RUSV) »
Українська Біблія
Ісая 42:19 (UKR) »
Szent Biblia - Magyar
Ézsaiás 42:19 (KAR) »
Българска Библия
Исая 42:19 (BULG) »
Kitaabka Quduuska Ah
Ishacyaah 42:19 (SOM) »
De Heilige Schrift
Jesaja 42:19 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »