ಯೆಶಾಯನು 46:4 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 46:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 46:4 KANIRV - ನಿಮ್ಮ ಮುಪ್ಪಿನ ತನಕ - Bible Verse Picture

ಯೆಶಾಯನು 46:4 KANIRV

ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆ ಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು. ನಾನೇ ಉಂಟುಮಾಡಿದೆನು, ನಾನೇ ಹೊರುವೆನು. ಹೌದು, ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 46:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 46:4 KANIRV - ನಿಮ್ಮ ಮುಪ್ಪಿನ ತನಕ - Bible Verse Picture
View New Tab
Picture 03 - ಯೆಶಾಯನು 46:4 KANIRV - ನಿಮ್ಮ ಮುಪ್ಪಿನ ತನಕ - Bible Verse Picture
View New Tab
Picture 04 - ಯೆಶಾಯನು 46:4 KANIRV - ನಿಮ್ಮ ಮುಪ್ಪಿನ ತನಕ - Bible Verse Picture
View New Tab
Picture 05 - ಯೆಶಾಯನು 46:4 KANIRV - ನಿಮ್ಮ ಮುಪ್ಪಿನ ತನಕ - Bible Verse Picture
View New Tab
Picture 06 - ಯೆಶಾಯನು 46:4 KANIRV - ನಿಮ್ಮ ಮುಪ್ಪಿನ ತನಕ - Bible Verse Picture
View New Tab
Picture 07 - ಯೆಶಾಯನು 46:4 KANIRV - ನಿಮ್ಮ ಮುಪ್ಪಿನ ತನಕ - Bible Verse Picture
View New Tab

ಯೆಶಾಯನು 46:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 46:4 KANIRV. Please click on any image below to navigate to that specific Bible verse page.

ಕೀರ್ತನೆಗಳು 71:18 KANIRV Bible Verse Image
ಕೀರ್ತನೆಗಳು 71:18 (KANIRV) »
ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ; ಆಗ ಮುಂದಿನ ತಲೆಯವರಿಗೆ ನಿನ್ನ ಭುಜಬಲವನ್ನು ಸಾರುವೆನು, ತಲತಲಾಂತರದವರಿಗೆಲ್ಲಾ ನಿನ್ನ ಪ್ರತಾಪವನ್ನು ಪ್ರಕಟಿಸುವೆನು.

ಕೀರ್ತನೆಗಳು 48:14 KANIRV Bible Verse Image
ಕೀರ್ತನೆಗಳು 48:14 (KANIRV) »
ಆಗ ನೀವು ನಿಮ್ಮ ಮುಂದಣ ಸಂತತಿಯವರಿಗೆ, ದೇವರು ಇಂಥವನು; ಆತನು ಯುಗಯುಗಾಂತರಗಳಲ್ಲಿಯೂ ನಮ್ಮ ದೇವರು, ನಿರಂತರವೂ ನಮ್ಮನ್ನು ನಡೆಸುವವನಾಗಿದ್ದಾನೆ ಎಂದು ತಿಳಿಸುವಿರಿ.

ಇಬ್ರಿಯರಿಗೆ 13:8 KANIRV Bible Verse Image
ಇಬ್ರಿಯರಿಗೆ 13:8 (KANIRV) »
ಯೇಸು ಕ್ರಿಸ್ತನು ನಿನ್ನೇ ಇದ್ದ ಹಾಗೆಯೇ, ಈ ಹೊತ್ತು, ನಿರಂತರವೂ ಇರುವನು.

ಯಾಕೋಬನು 1:17 KANIRV Bible Verse Image
ಯಾಕೋಬನು 1:17 (KANIRV) »
ಎಲ್ಲಾ ಒಳ್ಳೆಯ ವರಗಳು ಮತ್ತು ಪರಿಪೂರ್ಣವಾದ ವರಗಳು ಮೇಲಿನಿಂದ ಬಂದವುಗಳೇ, ಅವು ಸಕಲ ವಿಧವಾದ ಬೆಳಕಿಗೆ ಮೂಲಕರ್ತನಾದ ದೇವರಿಂದ ಇಳಿದು ಬರುತ್ತವೆ; ಆತನು ನೆರಳಿನಂತೆ ಬದಲಾಗುವವನಲ್ಲ, ಚಂಚಲಚಿತ್ತನೂ ಅಲ್ಲ.

ಕೀರ್ತನೆಗಳು 92:14 KANIRV Bible Verse Image
ಕೀರ್ತನೆಗಳು 92:14 (KANIRV) »
ಮುಪ್ಪಿನಲ್ಲಿಯೂ ಫಲಿಸುವರು; ಪುಷ್ಟಿಯಾಗಿದ್ದು ಶೋಭಿಸುವರು.

ಕೀರ್ತನೆಗಳು 102:26 KANIRV Bible Verse Image
ಕೀರ್ತನೆಗಳು 102:26 (KANIRV) »
ಅವು ನಾಶವಾಗುವವು; ಆದರೆ ನೀನು ಶಾಶ್ವತವಾಗಿರುತ್ತಿ. ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು. ಉಡುಪಿನಂತೆ ಅವುಗಳನ್ನು ಬದಲಿಸುತ್ತಿ; ಅವು ಮಾರ್ಪಡುವವು.

ರೋಮಾಪುರದವರಿಗೆ 11:29 KANIRV Bible Verse Image
ರೋಮಾಪುರದವರಿಗೆ 11:29 (KANIRV) »
ದೇವರು ವರಗಳನ್ನು ಅನುಗ್ರಹಿಸುವುದಕ್ಕೆ ಜನರನ್ನು ಕರೆಯುವುದ್ದಕ್ಕೂ ಮನಸ್ಸು ಬದಲಾಯಿಸುವವನಲ್ಲ.

ಇಬ್ರಿಯರಿಗೆ 1:12 KANIRV Bible Verse Image
ಇಬ್ರಿಯರಿಗೆ 1:12 (KANIRV) »
ಅವುಗಳನ್ನು ಮೇಲಂಗಿಯಂತೆ ಮಡಿಸುತ್ತೀ ಮತ್ತು ಅವು ವಸ್ತ್ರದಂತೆ ಬದಲಾಗುವವು. ನೀನಾದರೂ ಅನನ್ಯನು. ನಿನ್ನ ವರ್ಷಗಳಿಗೆ ಅಂತ್ಯವೇ ಇಲ್ಲ” ಎಂತಲೂ ಹೇಳುತ್ತಾನೆ.

ಯೆಶಾಯನು 41:4 KANIRV Bible Verse Image
ಯೆಶಾಯನು 41:4 (KANIRV) »
ಇದನ್ನೆಲ್ಲಾ ನಡೆಸಿ ನೆರವೇರಿಸಿದವನು ಯಾರು? ಆದಿಯಿಂದ ಈಗಿನವರೆಗೂ ತಲತಲಾಂತರಗಳನ್ನು ಬರಮಾಡುವವನಾದ ಯೆಹೋವನೆಂಬ ನಾನೇ; ಹೌದು, ಆದಿಪುರುಷನೂ, ಅಂತ್ಯಕಾಲದವರ ಸಂಗಡಿಗನೂ ಆಗಿರುವ ನಾನೊಬ್ಬನೇ.

ಮಲಾಕಿಯನು 3:6 KANIRV Bible Verse Image
ಮಲಾಕಿಯನು 3:6 (KANIRV) »
“ಆದರೂ ಯೆಹೋವನಾದ ನಾನು ಮಾರ್ಪಟ್ಟಿಲ್ಲ. ಆದುದರಿಂದ ಯಾಕೋಬ ಸಂತತಿಯವರೇ ನೀವು ಅಳಿಯದೆ ಉಳಿದಿದ್ದೀರಿ.”

ಯೆಶಾಯನು 43:25 KANIRV Bible Verse Image
ಯೆಶಾಯನು 43:25 (KANIRV) »
ನಾನಾಗಿ ನಾನೇ ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿ ಬಿಡುತ್ತೇನೆ. ನಿನ್ನ ಪಾಪಗಳನ್ನು ನನ್ನ ನೆನಪಿನಲ್ಲಿಡುವುದಿಲ್ಲ.

ಮಲಾಕಿಯನು 2:16 KANIRV Bible Verse Image
ಮಲಾಕಿಯನು 2:16 (KANIRV) »
ಇಸ್ರಾಯೇಲಿನ ದೇವರಾದ ಯೆಹೋವನು ಇಂತೆನ್ನುತ್ತಾನೆ, “ನಾನು ಪತ್ನಿತ್ಯಾಗವನ್ನೂ, ಹೆಂಡತಿಗೆ ಅನ್ಯಾಯ ಮಾಡುವವನನ್ನೂ ಹಗೆಮಾಡುತ್ತೇನೆ” ಇದು ಸೇನಾಧೀಶ್ವರನಾದ ಯೆಹೋವನ ನುಡಿ. “ಆದಕಾರಣ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ, ದ್ರೋಹಮಾಡಬೇಡಿರಿ.”

Available Bible Translations

American Standard Version
Isaiah 46:4 (ASV) »
King James Version
Isaiah 46:4 (KJV) »
GOD’S WORD® (GW)
Isaiah 46:4 (GW) »
World English Bible
Isaiah 46:4 (WEB) »
Louis Segond 1910
Ésaïe 46:4 (LSG) »
इंडियन रिवाइज्ड वर्जन - हिंदी
यशायाह 46:4 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਸਾਯਾਹ 46:4 (PANIRV) »
ভারতীয় সংশোধিত সংস্করণ - বাংলা
যিচয়া 46:4 (BENIRV) »
இந்தியன் ரீவைஸ்டு வேர்ஷன் - தமிழ்
ஏசாயா 46:4 (TAMIRV) »
इंडियन रिवाइज्ड वर्जन - मराठी
यशया 46:4 (MARIRV) »
ఇండియన్ రేవిజ్డ్ వెర్షన్ - తెలుగు
యెషయా 46:4 (TELIRV) »
ઇન્ડિયન રિવાયઝ્ડ વર્ઝન - ગુજરાતી
યશાયા 46:4 (GUJIRV) »
الكتاب المقدس باللغة العربية، فان دايك
إِشَعْيَاءَ 46:4 (AVD) »
תנ ך עברי מודרני
ישעיה 46:4 (HEB) »
Bíblia Sagrada Português
Isaías 46:4 (BSL) »
Kinh Thánh: Tiếng Việt
I-sai-a 46:4 (VIE) »
Reina Valera Antigua
Isaías 46:4 (RVA) »
La Sacra Bibbia
Isaia 46:4 (RIV) »
圣 经 简体中文和合本
以 赛 亚 书 46:4 (CUVS) »
聖 經 繁體中文和合本
以 賽 亞 書 46:4 (CUVT) »
Bibla e Shenjtë
Isaia 46:4 (ALB) »
Svenska Bibeln 1917
Jesaja 46:4 (SV1917) »
Библия на русском
Исаия 46:4 (RUSV) »
Українська Біблія
Ісая 46:4 (UKR) »
Szent Biblia - Magyar
Ézsaiás 46:4 (KAR) »
Българска Библия
Исая 46:4 (BULG) »
Kitaabka Quduuska Ah
Ishacyaah 46:4 (SOM) »
De Heilige Schrift
Jesaja 46:4 (NLD) »
Dansk Bibel 1871
Esajas 46:4 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »