ಯೆಶಾಯನು 47:5 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 47:5 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 47:5 KANIRV - ಕಸ್ದೀಯರ ಯುವತಿಯೇ - Bible Verse Picture

ಯೆಶಾಯನು 47:5 KANIRV

ಕಸ್ದೀಯರ ಯುವತಿಯೇ (ನಗರವೇ), ಮೌನವಾಗಿ ಕುಳಿತುಕೋ, ಕತ್ತಲೊಳಗೆ ಹೋಗು. ಏಕೆಂದರೆ ನೀನು ಇನ್ನು ರಾಜ್ಯಗಳ ರಾಣಿ ಎಂದು ಕರೆಯಲ್ಪಡುವುದಿಲ್ಲ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 47:5 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 47:5 KANIRV - ಕಸ್ದೀಯರ ಯುವತಿಯೇ - Bible Verse Picture
View New Tab
Picture 03 - ಯೆಶಾಯನು 47:5 KANIRV - ಕಸ್ದೀಯರ ಯುವತಿಯೇ - Bible Verse Picture
View New Tab
Picture 04 - ಯೆಶಾಯನು 47:5 KANIRV - ಕಸ್ದೀಯರ ಯುವತಿಯೇ - Bible Verse Picture
View New Tab
Picture 05 - ಯೆಶಾಯನು 47:5 KANIRV - ಕಸ್ದೀಯರ ಯುವತಿಯೇ - Bible Verse Picture
View New Tab
Picture 06 - ಯೆಶಾಯನು 47:5 KANIRV - ಕಸ್ದೀಯರ ಯುವತಿಯೇ - Bible Verse Picture
View New Tab
Picture 07 - ಯೆಶಾಯನು 47:5 KANIRV - ಕಸ್ದೀಯರ ಯುವತಿಯೇ - Bible Verse Picture
View New Tab

ಯೆಶಾಯನು 47:5 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 47:5 KANIRV. Please click on any image below to navigate to that specific Bible verse page.

ಯೆಶಾಯನು 47:7 KANIRV Bible Verse Image
ಯೆಶಾಯನು 47:7 (KANIRV) »
“ನಾನು ಶಾಶ್ವತವಾದ ರಾಣಿ” ಎಂದು ನೀನು ಅಂದುಕೊಂಡು ಅವರ ಹಿಂಸೆಗಳನ್ನು ಮನಸ್ಸಿಗೆ ತಾರದೆ, ಅವುಗಳಿಂದ ನಿನಗಾಗುವ ಪರಿಣಾಮವನ್ನು ನೆನಸಿಕೊಳ್ಳಲಿಲ್ಲ.

1 ಸಮುವೇಲನು 2:9 KANIRV Bible Verse Image
1 ಸಮುವೇಲನು 2:9 (KANIRV) »
“ಆತನು ತನ್ನ ನಂಬಿಗಸ್ತ ಭಕ್ತರ ಹೆಜ್ಜೆಗಳನ್ನು ಕಾಯುವನು; ಆದರೆ ದುಷ್ಟರನ್ನು ಅಂಧಕಾರದ ಮೌನದಲ್ಲಿ ಮುಳುಗಿಸುವನು, ಭುಜಬಲದಿಂದಲೇ ಯಾವನೂ ಜಯಹೊಂದಲಾರನು.

ಹಬಕ್ಕೂಕನು 2:20 KANIRV Bible Verse Image
ಹಬಕ್ಕೂಕನು 2:20 (KANIRV) »
ಆದರೆ, ಯೆಹೋವನು ತನ್ನ ಪರಿಶುದ್ಧ ಮಂದಿರದಲ್ಲಿದ್ದಾನೆ; ಭೂಲೋಕವೆಲ್ಲಾ ಆತನ ಮುಂದೆ ಮೌನವಾಗಿರಲಿ.”

ಜೆಕರ್ಯನು 2:13 KANIRV Bible Verse Image
ಜೆಕರ್ಯನು 2:13 (KANIRV) »
ಯೆಹೋವನು ತನ್ನ ಪರಿಶುದ್ಧ ನಿವಾಸದಿಂದ ಎದ್ದು ಹೊರಟಿದ್ದಾನೆ; ನರಮಾನವರೇ, ನೀವೆಲ್ಲಾ ಆತನ ಮುಂದೆ ಮೌನವಾಗಿರಿ.

ಮತ್ತಾಯನು 22:12 KANIRV Bible Verse Image
ಮತ್ತಾಯನು 22:12 (KANIRV) »
ಅವನಿಗೆ ‘ಸ್ನೇಹಿತನೇ, ಮದುವೆಯ ಬಟ್ಟೆ ಇಲ್ಲದೆ ನೀನಿಲ್ಲಿ ಹೇಗೆ ಒಳಕ್ಕೆ ಬಂದೆ?’ ಎಂದು ಕೇಳಲು ಅವನು ಮೌನವಾಗಿದ್ದನು.

ಯೂದನು 1:13 KANIRV Bible Verse Image
ಯೂದನು 1:13 (KANIRV) »
ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ ಸಮುದ್ರದ ಹುಚ್ಚುತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರಗಳಾದ ಇವರ ಪಾಲಿಗೆ ಕಗ್ಗತ್ತಲೆಯು ಸದಾಕಾಲಕ್ಕೆ ಇಡಲ್ಪಟ್ಟಿದೆ.

ಪ್ರಕಟಣೆ 18:7 KANIRV Bible Verse Image
ಪ್ರಕಟಣೆ 18:7 (KANIRV) »
ಅವಳು ಎಷ್ಟರ ಮಟ್ಟಿಗೆ ತನ್ನನ್ನು ಘನಪಡಿಸಿಕೊಂಡು ಸುಖಭೋಗವನ್ನು ಅನುಭವಿಸಿದಳೋ ಅದಕ್ಕೆ ತಕ್ಕಂತೆ ನೀವು ಅವಳಿಗೆ ಯಾತನೆಯನ್ನೂ ದುಃಖವನ್ನೂ ಕೊಡಿರಿ, ಏಕೆಂದರೆ ಅವಳು ತನ್ನ ಹೃದಯದಲ್ಲಿ, ‘ನಾನು ರಾಣಿಯಾಗಿ ಕುಳಿತುಕೊಂಡಿದ್ದೇನೆ, ನಾನು ವಿಧವೆಯಲ್ಲ, ದುಃಖವನ್ನು ಎಂದೆಂದಿಗೂ ಕಾಣುವುದೇ ಇಲ್ಲ’ ಎಂದು ಹೇಳಿಕೊಂಡಿದ್ದಾಳೆ.

ಪ್ರಕಟಣೆ 17:3 KANIRV Bible Verse Image
ಪ್ರಕಟಣೆ 17:3 (KANIRV) »
ಆಗ ಅವನು ದೇವರಾತ್ಮವಶನಾದ ನನ್ನನ್ನು ಎತ್ತಿಕೊಂಡು ಮರುಭೂಮಿಗೆ ಹೋದನು. ಅಲ್ಲಿ ನಾನು ಕಡುಗೆಂಪು ಬಣ್ಣದ ಮೃಗದ ಮೇಲೆ ಕುಳಿತಿದ್ದ ಒಬ್ಬ ಸ್ತ್ರೀಯನ್ನು ಕಂಡೆನು. ಆ ಮೃಗದ ಮೈಮೇಲೆಲ್ಲಾ ದೂಷಣೆಗಳಿಂದ ಕೂಡಿದ್ದ ಹೆಸರುಗಳು ತುಂಬಿದ್ದವು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು.

ಪ್ರಕಟಣೆ 18:16 KANIRV Bible Verse Image
ಪ್ರಕಟಣೆ 18:16 (KANIRV) »
‘ಅಯ್ಯೋ ಅಯ್ಯೋ ನಯವಾದ ನಾರುಮಡಿಯನ್ನೂ, ಧೂಮ್ರವರ್ಣದ ವಸ್ತ್ರಗಳನ್ನೂ, ಕಡುಗೆಂಪು ಉಡುಪನ್ನೂ ಧರಿಸಿಕೊಂಡು, ಚಿನ್ನ, ರತ್ನ, ಮುತ್ತು ಇವುಗಳಿಂದ ತನ್ನನ್ನು ಅಲಂಕರಿಸಿಕೊಂಡಿದ್ದ ಈ ಮಹಾಪಟ್ಟಣಕ್ಕೆ ಎಂಥ ದುರ್ಗತಿ ಸಂಭವಿಸಿತು.’

ಪ್ರಕಟಣೆ 17:18 KANIRV Bible Verse Image
ಪ್ರಕಟಣೆ 17:18 (KANIRV) »
ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಆಳುವ ಅಧಿಕಾರ ಹೊಂದಿದ ಮಹಾನಗರಿಯೇ ಆಗಿದೆ.”

ದಾನಿಯೇಲನು 2:37 KANIRV Bible Verse Image
ದಾನಿಯೇಲನು 2:37 (KANIRV) »
ಅರಸನೇ, ನೀನು ರಾಜಾಧಿರಾಜ, ಪರಲೋಕ ದೇವರು ನಿನಗೆ ರಾಜ್ಯಬಲ, ಪರಾಕ್ರಮ, ವೈಭವಗಳನ್ನು ದಯಪಾಲಿಸಿದ್ದಾನೆ.

ಪ್ರಲಾಪಗಳು 1:1 KANIRV Bible Verse Image
ಪ್ರಲಾಪಗಳು 1:1 (KANIRV) »
ಅಯ್ಯೋ, ಜನಭರಿತವಾಗಿದ್ದ ನಗರಿಯು ಒಂಟಿಯಾಗಿ ಕುಳಿತುಬಿಟ್ಟಳಲ್ಲಾ! ಜನಾಂಗಗಳಲ್ಲಿ ರತ್ನವಾಗಿದ್ದವಳು ವಿಧವೆಯಾದಳು, ಸಂಸ್ಥಾನಗಳಲ್ಲಿ ಶಿರೋಮಣಿಯಾಗಿದ್ದವಳು ಗುಲಾಮಳಾದಳು.

Available Bible Translations

American Standard Version
Isaiah 47:5 (ASV) »
King James Version
Isaiah 47:5 (KJV) »
GOD’S WORD® (GW)
Isaiah 47:5 (GW) »
World English Bible
Isaiah 47:5 (WEB) »
Louis Segond 1910
Ésaïe 47:5 (LSG) »
इंडियन रिवाइज्ड वर्जन - हिंदी
यशायाह 47:5 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਸਾਯਾਹ 47:5 (PANIRV) »
ভারতীয় সংশোধিত সংস্করণ - বাংলা
যিচয়া 47:5 (BENIRV) »
இந்தியன் ரீவைஸ்டு வேர்ஷன் - தமிழ்
ஏசாயா 47:5 (TAMIRV) »
इंडियन रिवाइज्ड वर्जन - मराठी
यशया 47:5 (MARIRV) »
ఇండియన్ రేవిజ్డ్ వెర్షన్ - తెలుగు
యెషయా 47:5 (TELIRV) »
ઇન્ડિયન રિવાયઝ્ડ વર્ઝન - ગુજરાતી
યશાયા 47:5 (GUJIRV) »
الكتاب المقدس باللغة العربية، فان دايك
إِشَعْيَاءَ 47:5 (AVD) »
תנ ך עברי מודרני
ישעיה 47:5 (HEB) »
Bíblia Sagrada Português
Isaías 47:5 (BSL) »
Kinh Thánh: Tiếng Việt
I-sai-a 47:5 (VIE) »
Reina Valera Antigua
Isaías 47:5 (RVA) »
La Sacra Bibbia
Isaia 47:5 (RIV) »
圣 经 简体中文和合本
以 赛 亚 书 47:5 (CUVS) »
聖 經 繁體中文和合本
以 賽 亞 書 47:5 (CUVT) »
Bibla e Shenjtë
Isaia 47:5 (ALB) »
Svenska Bibeln 1917
Jesaja 47:5 (SV1917) »
Библия на русском
Исаия 47:5 (RUSV) »
Українська Біблія
Ісая 47:5 (UKR) »
Szent Biblia - Magyar
Ézsaiás 47:5 (KAR) »
Българска Библия
Исая 47:5 (BULG) »
Kitaabka Quduuska Ah
Ishacyaah 47:5 (SOM) »
De Heilige Schrift
Jesaja 47:5 (NLD) »
Dansk Bibel 1871
Esajas 47:5 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »