ಯೆಶಾಯನು 5:19 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 5:19 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 5:19 KANIRV - ನಾವು ಆತನ - Bible Verse Picture

ಯೆಶಾಯನು 5:19 KANIRV

ನಾವು ಆತನ ಕೆಲಸವನ್ನು ನೋಡುವಂತೆ ಆತನು ತ್ವರೆಯಾಗಿ ಅದನ್ನು ನಡೆಸಲಿ. ಇಸ್ರಾಯೇಲರ ಸದಮಲಸ್ವಾಮಿಯ ಉದ್ದೇಶವನ್ನು ನಾವು ತಿಳಿಯಬೇಕು. ಅದು ಆದಷ್ಟು ಬೇಗ ಬರಲಿ ಎಂದು ನುಡಿಯುವವರ ದುರವಸ್ಥೆಯನ್ನು ಏನು ಹೇಳಲಿ!

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 5:19 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 5:19 KANIRV - ನಾವು ಆತನ - Bible Verse Picture
View New Tab
Picture 03 - ಯೆಶಾಯನು 5:19 KANIRV - ನಾವು ಆತನ - Bible Verse Picture
View New Tab
Picture 04 - ಯೆಶಾಯನು 5:19 KANIRV - ನಾವು ಆತನ - Bible Verse Picture
View New Tab
Picture 05 - ಯೆಶಾಯನು 5:19 KANIRV - ನಾವು ಆತನ - Bible Verse Picture
View New Tab
Picture 06 - ಯೆಶಾಯನು 5:19 KANIRV - ನಾವು ಆತನ - Bible Verse Picture
View New Tab
Picture 07 - ಯೆಶಾಯನು 5:19 KANIRV - ನಾವು ಆತನ - Bible Verse Picture
View New Tab

ಯೆಶಾಯನು 5:19 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 5:19 KANIRV. Please click on any image below to navigate to that specific Bible verse page.

ಯೆಹೆಜ್ಕೇಲನು 12:22 KANIRV Bible Verse Image
ಯೆಹೆಜ್ಕೇಲನು 12:22 (KANIRV) »
“ನರಪುತ್ರನೇ, ಕ್ಲುಪ್ತಕಾಲವು ದೂರ ಹೋಗುತ್ತಲಿದೆ; ದಿವ್ಯದರ್ಶನಗಳೆಲ್ಲಾ ನಿರರ್ಥಕ ಎಂಬುದಾಗಿ ಇಸ್ರಾಯೇಲ್ ದೇಶದವರು ಆಡಿಕೊಳ್ಳುವ ಈ ಗಾದೆ ಮಾತು ಎಂಥದ್ದು?”

ಯೆರೆಮೀಯನು 17:15 KANIRV Bible Verse Image
ಯೆರೆಮೀಯನು 17:15 (KANIRV) »
ಆಹಾ, ಜನರು ನನಗೆ, “ಯೆಹೋವನ ಮಾತೆಲ್ಲಿ? ಅದು ಈಗಲೇ ನೆರವೇರಲಿ” ಎಂದು ಹೇಳುತ್ತಾರೆ.

2 ಪೇತ್ರನು 3:3 KANIRV Bible Verse Image
2 ಪೇತ್ರನು 3:3 (KANIRV) »
ಕಡೆ ದಿನಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ,

ಆಮೋಸನು 5:18 KANIRV Bible Verse Image
ಆಮೋಸನು 5:18 (KANIRV) »
ಯೆಹೋವನ ದಿನವನ್ನು ನಿರೀಕ್ಷಿಸಿಕೊಂಡವರೇ, ನಿಮ್ಮ ಗತಿಯನ್ನು ಏನು ಹೇಳಲಿ! ಯೆಹೋವನ ದಿನವು ನಿಮಗೇಕೆ? ಅದು ಬೆಳಕಲ್ಲ ಕತ್ತಲೆಯೇ.

ಯೆರೆಮೀಯನು 23:36 KANIRV Bible Verse Image
ಯೆರೆಮೀಯನು 23:36 (KANIRV) »
ಎಂದು ಕೇಳಬೇಕೇ ಹೊರತು ಯೆಹೋವನ ಹೊರೆ ಎಂಬ ಮಾತನ್ನು ಇನ್ನು ಎತ್ತಲೇ ಕೂಡದು. ಪ್ರತಿಯೊಬ್ಬನ ನುಡಿಯೇ ಅವನವನಿಗೆ ಹೊರೆಯಾಗಿರುವುದು; ಜೀವಸ್ವರೂಪನಾದ ದೇವರ ನುಡಿಗಳನ್ನು, ಹೌದು, ನಮ್ಮ ದೇವರೂ ಸೇನಾಧೀಶ್ವರನೂ ಆದ ಯೆಹೋವನ ನುಡಿಗಳನ್ನು ತಲೆ ಕೆಳಗೆ ಮಾಡಿದ್ದೀರಷ್ಟೆ.

ಯೆರೆಮೀಯನು 5:12 KANIRV Bible Verse Image
ಯೆರೆಮೀಯನು 5:12 (KANIRV) »
ಅವರು ಯೆಹೋವನನ್ನು ಅಲ್ಲಗಳೆದು, ‘ಆತನು ಏನು ಮಾಡುವನು? ನಮಗೆ ಕೇಡುಬಾರದು, ಖಡ್ಗವೂ, ಕ್ಷಾಮವೂ ನಮ್ಮ ಕಣ್ಣಿಗೆ ಬೀಳವು;

ಯೆಹೆಜ್ಕೇಲನು 12:27 KANIRV Bible Verse Image
ಯೆಹೆಜ್ಕೇಲನು 12:27 (KANIRV) »
“ನರಪುತ್ರನೇ, ಇಗೋ, ಇಸ್ರಾಯೇಲ್ ವಂಶದವರು, ‘ಇವನಿಗಾದ ದಿವ್ಯದರ್ಶನವು ಮುಂದೆ ಬಹುದೂರ ಕಾಲಕ್ಕೆ ಸಂಬಂಧಪಟ್ಟದ್ದು; ಬಹಳ ದಿನಗಳ ಮೇಲೆ ಆಗತಕ್ಕದ್ದನ್ನು ಮುಂತಿಳಿಸುತ್ತಾನೆ’ ಎಂದು ಹೇಳುತ್ತಾರೆ.

ಯೆರೆಮೀಯನು 23:18 KANIRV Bible Verse Image
ಯೆರೆಮೀಯನು 23:18 (KANIRV) »
ಅವರಲ್ಲಿ ಯಾರು ಯೆಹೋವನ ಆಲೋಚನಾಸಭೆಯಲ್ಲಿ ನಿಂತು ಆತನ ಮಾತನ್ನು ಕೇಳಿ ತಿಳಿದುಕೊಂಡಿದ್ದಾರೆ? ಯಾರು ಆತನ ನುಡಿಗೆ ಕಿವಿಗೊಟ್ಟು ಗಮನಿಸಿದ್ದಾರೆ?

ಯೆಶಾಯನು 30:11 KANIRV Bible Verse Image
ಯೆಶಾಯನು 30:11 (KANIRV) »
ನೀವು ಹಿಡಿದಿರುವ ಮಾರ್ಗದಿಂದ ತೊಲಗಿರಿ; ನಿಮ್ಮ ದಾರಿಗೆ ಓರೆಯಾಗಿರಿ; ಇಸ್ರಾಯೇಲರ ಸದಮಲಸ್ವಾಮಿಯನ್ನು ನಮ್ಮ ಮುಂದೆ ನಿಲ್ಲದ ಹಾಗೆ ಮಾಡಿರಿ” ಎಂದು ಹೇಳುತ್ತಾರೆ.

ಯೆಶಾಯನು 66:5 KANIRV Bible Verse Image
ಯೆಶಾಯನು 66:5 (KANIRV) »
ಯೆಹೋವನ ಮಾತಿಗೆ ಭಯಪಡುವವರೇ, ಆತನ ಮಾತನ್ನು ಕೇಳಿರಿ! ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ದ್ವೇಷಿಸಿ ಬಹಿಷ್ಕರಿಸಿದ ನಿಮ್ಮ ಸಂಬಂಧಿಗಳು, “ಯೆಹೋವನು ಮಹಿಮೆಪಡಲಿ, ನಿಮಗಾಗುವ ಉತ್ಸಾಹವನ್ನು ನೋಡೋಣ” ಎಂದು ಹೇಳಿದ್ದಾರಲ್ಲಾ; ಅವರಿಗಂತು ಅವಮಾನವಾಗುವುದು.

Available Bible Translations

American Standard Version
Isaiah 5:19 (ASV) »
King James Version
Isaiah 5:19 (KJV) »
GOD’S WORD® (GW)
Isaiah 5:19 (GW) »
World English Bible
Isaiah 5:19 (WEB) »
Louis Segond 1910
Ésaïe 5:19 (LSG) »
इंडियन रिवाइज्ड वर्जन - हिंदी
यशायाह 5:19 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਸਾਯਾਹ 5:19 (PANIRV) »
ভারতীয় সংশোধিত সংস্করণ - বাংলা
যিচয়া 5:19 (BENIRV) »
இந்தியன் ரீவைஸ்டு வேர்ஷன் - தமிழ்
ஏசாயா 5:19 (TAMIRV) »
इंडियन रिवाइज्ड वर्जन - मराठी
यशया 5:19 (MARIRV) »
ఇండియన్ రేవిజ్డ్ వెర్షన్ - తెలుగు
యెషయా 5:19 (TELIRV) »
ઇન્ડિયન રિવાયઝ્ડ વર્ઝન - ગુજરાતી
યશાયા 5:19 (GUJIRV) »
الكتاب المقدس باللغة العربية، فان دايك
إِشَعْيَاءَ 5:19 (AVD) »
תנ ך עברי מודרני
ישעיה 5:19 (HEB) »
Bíblia Sagrada Português
Isaías 5:19 (BSL) »
Kinh Thánh: Tiếng Việt
I-sai-a 5:19 (VIE) »
Reina Valera Antigua
Isaías 5:19 (RVA) »
La Sacra Bibbia
Isaia 5:19 (RIV) »
圣 经 简体中文和合本
以 赛 亚 书 5:19 (CUVS) »
聖 經 繁體中文和合本
以 賽 亞 書 5:19 (CUVT) »
Bibla e Shenjtë
Isaia 5:19 (ALB) »
Svenska Bibeln 1917
Jesaja 5:19 (SV1917) »
Библия на русском
Исаия 5:19 (RUSV) »
Українська Біблія
Ісая 5:19 (UKR) »
Szent Biblia - Magyar
Ézsaiás 5:19 (KAR) »
Българска Библия
Исая 5:19 (BULG) »
Kitaabka Quduuska Ah
Ishacyaah 5:19 (SOM) »
De Heilige Schrift
Jesaja 5:19 (NLD) »
Dansk Bibel 1871
Esajas 5:19 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »