ಯೆಶಾಯನು 9:4 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 9:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 9:4 KANIRV - ಅವರಿಗೆ ಭಾರವಾದ - Bible Verse Picture

ಯೆಶಾಯನು 9:4 KANIRV

ಅವರಿಗೆ ಭಾರವಾದ ನೊಗವನ್ನೂ, ಬೆನ್ನನ್ನು ಹೊಡೆದ ಕೋಲನ್ನೂ, ಬಿಟ್ಟೀ ಹಿಡಿದವನ ದೊಣ್ಣೆಯನ್ನೂ ಮಿದ್ಯಾನಿನ ನಾಶನದ ದಿನದಲ್ಲಿ ಮುರಿದುಬಿಟ್ಟಂತೆ ಮುರಿದು ಬಿಟ್ಟಿದ್ದೀ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 9:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 9:4 KANIRV - ಅವರಿಗೆ ಭಾರವಾದ - Bible Verse Picture
View New Tab
Picture 03 - ಯೆಶಾಯನು 9:4 KANIRV - ಅವರಿಗೆ ಭಾರವಾದ - Bible Verse Picture
View New Tab
Picture 04 - ಯೆಶಾಯನು 9:4 KANIRV - ಅವರಿಗೆ ಭಾರವಾದ - Bible Verse Picture
View New Tab
Picture 05 - ಯೆಶಾಯನು 9:4 KANIRV - ಅವರಿಗೆ ಭಾರವಾದ - Bible Verse Picture
View New Tab
Picture 06 - ಯೆಶಾಯನು 9:4 KANIRV - ಅವರಿಗೆ ಭಾರವಾದ - Bible Verse Picture
View New Tab
Picture 07 - ಯೆಶಾಯನು 9:4 KANIRV - ಅವರಿಗೆ ಭಾರವಾದ - Bible Verse Picture
View New Tab

ಯೆಶಾಯನು 9:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 9:4 KANIRV. Please click on any image below to navigate to that specific Bible verse page.

ಯೆಶಾಯನು 14:25 KANIRV Bible Verse Image
ಯೆಶಾಯನು 14:25 (KANIRV) »
ಅಶ್ಶೂರ್ಯರನ್ನು ನನ್ನ ದೇಶದಲ್ಲಿ ಮುರಿದು, ನನ್ನ ಬೆಟ್ಟಗಳ ಮೇಲೆ ತುಳಿದುಬಿಡುವೆನು. ಆಗ ಅವರು ಹೂಡಿದ ನೊಗವು ನನ್ನ ಜನರಿಂದ ತೊಲಗಿ, ಹೊರಿಸಿದ ಹೊರೆಯು ನನ್ನ ಜನರ ಹೆಗಲ ಮೇಲಿನಿಂದ ದೂರವಾಗುವುದು.

ಯೆಶಾಯನು 10:26 KANIRV Bible Verse Image
ಯೆಶಾಯನು 10:26 (KANIRV) »
ಸೇನಾಧೀಶ್ವರನಾದ ಯೆಹೋವನು ಓರೇಬ ಬಂಡೆಯ ಹತ್ತಿರ ಮಿದ್ಯಾನ್ಯರನ್ನು ಹತಮಾಡಿದಂತೆ, ಆತನು ಕೋಲನ್ನು ಸಮುದ್ರದ ಮೇಲೆ ಚಾಚಿ, ಐಗುಪ್ತರ ಮೇಲೆ ಎತ್ತಿದಂತೆ ಎತ್ತುವನು.

ಯೆರೆಮೀಯನು 30:8 KANIRV Bible Verse Image
ಯೆರೆಮೀಯನು 30:8 (KANIRV) »
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಆ ದಿನದಲ್ಲಿ ಅವರ ಮೇಲೆ ಹೇರಿದ ನೊಗವನ್ನು ಅವರ ಹೆಗಲಿನಿಂದ ಮುರಿದುಬಿಟ್ಟು, ಕಣ್ಣಿಗಳನ್ನು ಕಿತ್ತುಹಾಕುವೆನು; ಇನ್ನು ಅನ್ಯರು ಅವರನ್ನು ಅಡಿಯಾಳಾಗಿ ಮಾಡಿಕೊಳ್ಳರು.

ನಹೂಮನು 1:13 KANIRV Bible Verse Image
ನಹೂಮನು 1:13 (KANIRV) »
ಅವನು ಹೇರಿದ ನೊಗವನ್ನು ಈಗ ನಿನ್ನ ಮೇಲಿನಿಂದ ಮುರಿದು ಕಟ್ಟಿದ್ದ ಕಣ್ಣಿಗಳನ್ನು ಕಿತ್ತುಹಾಕುವೆನು.”

ಯೆಶಾಯನು 54:14 KANIRV Bible Verse Image
ಯೆಶಾಯನು 54:14 (KANIRV) »
ಧರ್ಮವೇ ನಿನಗೆ ಆಧಾರ; ನೀನು ಹಿಂಸೆಗೆ ದೂರವಾಗಿರುವಿ, ನಿನಗೆ ಹೆದರಿಕೆ ಇರುವುದಿಲ್ಲ, ನಾಶನವು ದೂರವಾಗಿರುವುದು, ನಿನ್ನ ಹತ್ತಿರಕ್ಕೆ ಬಾರದು.

ಯೆಶಾಯನು 30:31 KANIRV Bible Verse Image
ಯೆಶಾಯನು 30:31 (KANIRV) »
ಹೀಗೆ ಯೆಹೋವನು ದಂಡದಿಂದ ದಂಡಿಸುವಾಗ ಅಶ್ಶೂರ್ಯರು ಆತನ ಧ್ವನಿಯಿಂದಲೇ ನಾಶವಾಗುವರು.

ಆದಿಕಾಂಡ 27:40 KANIRV Bible Verse Image
ಆದಿಕಾಂಡ 27:40 (KANIRV) »
ನೀನು ಕತ್ತಿಯಿಂದಲೇ ಜೀವನ ಮಾಡುವಿ. ನಿನ್ನ ತಮ್ಮನಿಗೆ ಸೇವಕನಾಗಿರುವಿ. ಆದರೂ ನೀನು ತಾಳ್ಮೆ ಮೀರುವಾಗ, ಅವನು ನಿನ್ನ ಹೆಗಲಿನ ಮೇಲೆ ಹೊರಿಸಿರುವ ನೊಗವನ್ನು ಮುರಿದು ಹಾಕುವಿ” ಎಂದು ಹೇಳಿದನು.

ಯೆಶಾಯನು 49:26 KANIRV Bible Verse Image
ಯೆಶಾಯನು 49:26 (KANIRV) »
ನಿನ್ನ ಹಿಂಸಕರು ತಮ್ಮ ಮಾಂಸವನ್ನೇ ತಿನ್ನುವಂತೆ ಮಾಡುವೆನು, ದ್ರಾಕ್ಷಾರಸವನ್ನು ಕುಡಿಯುವ ಹಾಗೆ ಅವರು ಸ್ವಂತ ರಕ್ತವನ್ನು ಕುಡಿದು ಅಮಲೇರುವರು. ಆಗ ಯೆಹೋವನಾದ ನಾನೇ ನಿನ್ನ ರಕ್ಷಕನು, ನಿನ್ನ ವಿಮೋಚಕನು, ಯಾಕೋಬ್ಯರ ಶೂರನು” ಎಂದು ನರಜನ್ಮದವರೆಲ್ಲರಿಗೂ ಗೊತ್ತಾಗುವುದು.

ನ್ಯಾಯಸ್ಥಾಪಕರು 8:10 KANIRV Bible Verse Image
ನ್ಯಾಯಸ್ಥಾಪಕರು 8:10 (KANIRV) »
ಜೆಬಹ, ಚಲ್ಮುನ್ನರು ಸುಮಾರು ಹದಿನೈದು ಸಾವಿರ ಮಂದಿ ಸೈನಿಕರೊಡನೆ ಕರ್ಕೋರಿನಲ್ಲಿ ಇಳಿದುಕೊಂಡಿದ್ದರು. ಮೂಡಣದೇಶದವರ ಸೈನ್ಯದಲ್ಲಿ ಲಕ್ಷದ ಇಪ್ಪತ್ತು ಸಾವಿರ ಭಟರು ಹತರಾಗಿ ಉಳಿದವರು ಇಷ್ಟೇ ಮಂದಿ.

ಯಾಜಕಕಾಂಡ 26:13 KANIRV Bible Verse Image
ಯಾಜಕಕಾಂಡ 26:13 (KANIRV) »
ನೀವು ಐಗುಪ್ತ್ಯರಿಗೆ ಗುಲಾಮರಾಗಿರಬಾರದೆಂದು ನಿಮ್ಮನ್ನು ಅವರ ದೇಶದೊಳಗಿಂದ ಬರಮಾಡಿದ ನಿಮ್ಮ ದೇವರಾದ ಯೆಹೋವನು ನಾನೇ; ನಿಮ್ಮನ್ನು ಕುಗ್ಗಿಸಿದ ನೊಗವನ್ನು ಮುರಿದು ನೀವು ನೆಟ್ಟಗೆ ನಿಂತು ನಡೆಯುವಂತೆ ಮಾಡಿದವನು ನಾನು.

ಕೀರ್ತನೆಗಳು 125:3 KANIRV Bible Verse Image
ಕೀರ್ತನೆಗಳು 125:3 (KANIRV) »
ದುಷ್ಟರ ದಂಡಾಧಿಕಾರವು ನೀತಿವಂತರ ಸ್ವತ್ತಿನಲ್ಲಿ ಉಳಿಯುವುದೇ ಇಲ್ಲ; ಉಳಿದರೆ ನೀತಿವಂತರೂ ಅಕ್ರಮಕ್ಕೆ ಕೈ ಹಾಕಬಹುದು.

ಕೀರ್ತನೆಗಳು 83:9 KANIRV Bible Verse Image
ಕೀರ್ತನೆಗಳು 83:9 (KANIRV) »
ನೀನು ಮಿದ್ಯಾನ್ಯರನ್ನು ಸಂಹರಿಸಿದಂತೆ ಇವರನ್ನೂ ಸಂಹರಿಸು. ಕೀಷೋನ್ ಹಳ್ಳದ ಬಳಿಯಲ್ಲಿ ಸೀಸೆರ್, ಯಾಬೀನ್ ಎಂಬುವವರಿಗೆ ಮಾಡಿದಂತೆ, ಇವರಿಗೂ ಮಾಡು.

Available Bible Translations

American Standard Version
Isaiah 9:4 (ASV) »
King James Version
Isaiah 9:4 (KJV) »
GOD’S WORD® (GW)
Isaiah 9:4 (GW) »
World English Bible
Isaiah 9:4 (WEB) »
Louis Segond 1910
Ésaïe 9:4 (LSG) »
Luther Bibel 1912
Jesaja 9:4 (LUTH1912) »
इंडियन रिवाइज्ड वर्जन - हिंदी
यशायाह 9:4 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਸਾਯਾਹ 9:4 (PANIRV) »
ভারতীয় সংশোধিত সংস্করণ - বাংলা
যিচয়া 9:4 (BENIRV) »
இந்தியன் ரீவைஸ்டு வேர்ஷன் - தமிழ்
ஏசாயா 9:4 (TAMIRV) »
इंडियन रिवाइज्ड वर्जन - मराठी
यशया 9:4 (MARIRV) »
ఇండియన్ రేవిజ్డ్ వెర్షన్ - తెలుగు
యెషయా 9:4 (TELIRV) »
ઇન્ડિયન રિવાયઝ્ડ વર્ઝન - ગુજરાતી
યશાયા 9:4 (GUJIRV) »
الكتاب المقدس باللغة العربية، فان دايك
إِشَعْيَاءَ 9:4 (AVD) »
תנ ך עברי מודרני
ישעיה 9:4 (HEB) »
Bíblia Sagrada Português
Isaías 9:4 (BSL) »
Kinh Thánh: Tiếng Việt
I-sai-a 9:4 (VIE) »
Reina Valera Antigua
Isaías 9:4 (RVA) »
La Sacra Bibbia
Isaia 9:4 (RIV) »
圣 经 简体中文和合本
以 赛 亚 书 9:4 (CUVS) »
聖 經 繁體中文和合本
以 賽 亞 書 9:4 (CUVT) »
Bibla e Shenjtë
Isaia 9:4 (ALB) »
Svenska Bibeln 1917
Jesaja 9:4 (SV1917) »
Библия на русском
Исаия 9:4 (RUSV) »
Українська Біблія
Ісая 9:4 (UKR) »
Szent Biblia - Magyar
Ézsaiás 9:4 (KAR) »
Българска Библия
Исая 9:4 (BULG) »
Det Norsk Bibel
Jesaja 9:4 (NORSK) »
Biblia Takatifu
Isaya 9:4 (SWHULB) »
Kitaabka Quduuska Ah
Ishacyaah 9:4 (SOM) »
De Heilige Schrift
Jesaja 9:4 (NLD) »
Dansk Bibel 1871
Esajas 9:4 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »