ಮತ್ತಾಯನು 20:23 KANIRV Bible Verse Picture Image

Inspirational bible verses with beautiful images and backgrounds. Download ಮತ್ತಾಯನು 20:23 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮತ್ತಾಯನು 20:23 KANIRV - ಆಗ ಆತನು ಅವರಿಗೆ, - Bible Verse Picture

ಮತ್ತಾಯನು 20:23 KANIRV

ಆಗ ಆತನು ಅವರಿಗೆ, “ನನ್ನ ಪಾನಪಾತ್ರೆಯಲ್ಲಿ ನಿಶ್ಚಯವಾಗಿ ನೀವು ಕುಡಿಯುವಿರಿ. ಆದರೆ ನನ್ನ ಎಡಬಲಗಡೆಗಳಲ್ಲಿ ಕುಳಿತುಕೊಳ್ಳುವಂತೆ ಅನುಗ್ರಹ ಮಾಡುವುದು ನನ್ನದಲ್ಲ, ಆದರೆ ನನ್ನ ತಂದೆಯಿಂದ ಅದು ಯಾರಿಗೆಂದು ಸಿದ್ಧಪಡಿಸಲಾಗಿದೆಯೋ ಅವರಿಗೇ ಸಿಕ್ಕುವುದು” ಎಂದು ಹೇಳಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮತ್ತಾಯನು 20:23 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮತ್ತಾಯನು 20:23 KANIRV - ಆಗ ಆತನು ಅವರಿಗೆ, - Bible Verse Picture
View New Tab
Picture 03 - ಮತ್ತಾಯನು 20:23 KANIRV - ಆಗ ಆತನು ಅವರಿಗೆ, - Bible Verse Picture
View New Tab
Picture 04 - ಮತ್ತಾಯನು 20:23 KANIRV - ಆಗ ಆತನು ಅವರಿಗೆ, - Bible Verse Picture
View New Tab
Picture 05 - ಮತ್ತಾಯನು 20:23 KANIRV - ಆಗ ಆತನು ಅವರಿಗೆ, - Bible Verse Picture
View New Tab
Picture 06 - ಮತ್ತಾಯನು 20:23 KANIRV - ಆಗ ಆತನು ಅವರಿಗೆ, - Bible Verse Picture
View New Tab
Picture 07 - ಮತ್ತಾಯನು 20:23 KANIRV - ಆಗ ಆತನು ಅವರಿಗೆ, - Bible Verse Picture
View New Tab

ಮತ್ತಾಯನು 20:23 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮತ್ತಾಯನು 20:23 KANIRV. Please click on any image below to navigate to that specific Bible verse page.

ಪ್ರಕಟಣೆ 1:9 KANIRV Bible Verse Image
ಪ್ರಕಟಣೆ 1:9 (KANIRV) »
ನಿಮ್ಮ ಸಹೋದರನೂ ಯೇಸುವಿನ ನಿಮಿತ್ತ ಹಿಂಸೆಯಲ್ಲಿ, ರಾಜ್ಯದಲ್ಲಿ, ತಾಳ್ಮೆಯಲ್ಲಿ, ನಿಮ್ಮೊಂದಿಗೆ ಪಾಲುಗಾರನೂ ಆಗಿರುವ ಯೋಹಾನನೆಂಬ ನಾನು ದೇವರ ವಾಕ್ಯಕ್ಕೋಸ್ಕರ ಯೇಸುವಿನ ವಿಷಯವಾಗಿ ಸಾಕ್ಷಿ ನೀಡಲು ಪತ್ಮೊಸ್ ಎಂಬ ದ್ವೀಪದಲ್ಲಿದ್ದೆನು.

ಅಪೊಸ್ತಲರ ಕೃತ್ಯಗಳು 12:2 KANIRV Bible Verse Image
ಅಪೊಸ್ತಲರ ಕೃತ್ಯಗಳು 12:2 (KANIRV) »
ಯೋಹಾನನ ಅಣ್ಣನಾದ ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು.

ಮತ್ತಾಯನು 25:34 KANIRV Bible Verse Image
ಮತ್ತಾಯನು 25:34 (KANIRV) »
ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ, ‘ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವತ್ತಾಗಿ ಪಡೆದುಕೊಳ್ಳಿರಿ.

ಮಾರ್ಕನು 10:40 KANIRV Bible Verse Image
ಮಾರ್ಕನು 10:40 (KANIRV) »
ಆದರೆ ನನ್ನ ಬಲಗಡೆಯಲ್ಲಾದರೂ ಎಡಗಡೆಯಲ್ಲಾದರೂ ಕುಳಿತುಕೊಳ್ಳುವಂತೆ ಅನುಗ್ರಹಮಾಡುವುದು ನನ್ನದಲ್ಲ; ಅದು ಯಾರಿಗೆಂದು ಸಿದ್ಧಪಡಿಸಿದೆಯೋ ಅವರಿಗೇ ಸಿಕ್ಕುವುದು” ಎಂದು ಹೇಳಿದನು.

ರೋಮಾಪುರದವರಿಗೆ 8:17 KANIRV Bible Verse Image
ರೋಮಾಪುರದವರಿಗೆ 8:17 (KANIRV) »
ಮಕ್ಕಳಾಗಿದ್ದರೆ ಬಾಧ್ಯಸ್ಥರೂ ಆಗಿದ್ದೇವೆ; ದೇವರಿಗೆ ಬಾಧ್ಯಸ್ಥರೂ ಹಾಗೂ ಕ್ರಿಸ್ತನೊಂದಿಗೆ ಸಹಾ ಬಾಧ್ಯರು ಆಗಿದ್ದೇವೆ. ಹೇಗೆಂದರೆ ಕ್ರಿಸ್ತನ ಕಷ್ಟಗಳಲ್ಲಿ ನಾವು ಪಾಲುಗಾರರಾಗುವುದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.

1 ಕೊರಿಂಥದವರಿಗೆ 2:9 KANIRV Bible Verse Image
1 ಕೊರಿಂಥದವರಿಗೆ 2:9 (KANIRV) »
ಆದರೆ ದೇವರ ವಾಕ್ಯಗಳಲ್ಲಿ ಬರೆದಿರುವ ಪ್ರಕಾರ, “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ.”

2 ತಿಮೊಥೆಯನಿಗೆ 2:11 KANIRV Bible Verse Image
2 ತಿಮೊಥೆಯನಿಗೆ 2:11 (KANIRV) »
ಈ ಮಾತು ನಂಬತಕ್ಕದ್ದಾಗಿದೆ, ಅದೇನೆಂದರೆ “ನಾವು ಆತನೊಡನೆ ಸತ್ತಿದ್ದರೆ ಆತನೊಡನೆ ಜೀವಿಸುವೆವು,

ಕೊಲೊಸ್ಸೆಯವರಿಗೆ 1:24 KANIRV Bible Verse Image
ಕೊಲೊಸ್ಸೆಯವರಿಗೆ 1:24 (KANIRV) »
ನಾನು ಈಗ ನಿಮಗೋಸ್ಕರ ಅನುಭವಿಸುತ್ತಿರುವ ಬಾಧೆಗಳಲ್ಲಿ ನನಗೆ ಸಂತೋಷವಿದೆ. ಕ್ರಿಸ್ತನ ಯಾತನೆಗಳಲ್ಲಿ ಕೊರತೆಯಾಗಿರುವುದನ್ನು ಆತನ ಸಭೆಯೆಂಬ ದೇಹಕೋಸ್ಕರ ನಾನು ನನ್ನ ದೇಹದಲ್ಲಿ ಅನುಭವಿಸಿ ತೀರಿಸುತ್ತೇನೆ.

ಇಬ್ರಿಯರಿಗೆ 11:16 KANIRV Bible Verse Image
ಇಬ್ರಿಯರಿಗೆ 11:16 (KANIRV) »
ಆದರೆ ಅವರು ಪರಲೋಕವೆಂಬ ಉತ್ತಮ ದೇಶವನ್ನು ಹಾರೈಸುವವರು. ಆದ್ದರಿಂದ ದೇವರು ಅವರ ದೇವರೇ ಎನ್ನಿಸಿಕೊಳ್ಳುವುದಕ್ಕೆ ನಾಚಿಕೆಗೊಳ್ಳದೇ, ಅವರಿಗೋಸ್ಕರ ಪಟ್ಟಣವನ್ನು ಸಿದ್ಧಮಾಡಿದ್ದಾನೆ.

2 ಕೊರಿಂಥದವರಿಗೆ 1:7 KANIRV Bible Verse Image
2 ಕೊರಿಂಥದವರಿಗೆ 1:7 (KANIRV) »
ನೀವು ಬಾಧೆಗಳಲ್ಲಿ ನಮ್ಮೊಂದಿಗೆ ಪಾಲುಗಾರರಾಗಿರುವ ಪ್ರಕಾರವೇ ಆದರಣೆಯೂ ಪಾಲುಗಾರರಾಗಿದ್ದೀರೆಂದು ತಿಳಿದಿರುವುದರಿಂದ ನಿಮ್ಮ ವಿಷಯದಲ್ಲಿ ನಮಗಿರುವ ನಿರೀಕ್ಷೆಯು ದೃಢವಾಗಿದೆ.

Available Bible Translations

American Standard Version
Matthew 20:23 (ASV) »
King James Version
Matthew 20:23 (KJV) »
GOD’S WORD® (GW)
Matthew 20:23 (GW) »
World English Bible
Matthew 20:23 (WEB) »
Louis Segond 1910
Matthieu 20:23 (LSG) »
इंडियन रिवाइज्ड वर्जन - हिंदी
मत्ती 20:23 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮੱਤੀ 20:23 (PANIRV) »
ভারতীয় সংশোধিত সংস্করণ - বাংলা
মথি 20:23 (BENIRV) »
இந்தியன் ரீவைஸ்டு வேர்ஷன் - தமிழ்
மத்தேயு 20:23 (TAMIRV) »
इंडियन रिवाइज्ड वर्जन - मराठी
मत्तय 20:23 (MARIRV) »
ఇండియన్ రేవిజ్డ్ వెర్షన్ - తెలుగు
మత్తయి 20:23 (TELIRV) »
ઇન્ડિયન રિવાયઝ્ડ વર્ઝન - ગુજરાતી
માથ્થી 20:23 (GUJIRV) »
الكتاب المقدس باللغة العربية، فان دايك
مَتَّى 20:23 (AVD) »
Bíblia Sagrada Português
Mateus 20:23 (BSL) »
Kinh Thánh: Tiếng Việt
Ma-thi-ơ 20:23 (VIE) »
Reina Valera Antigua
Mateo 20:23 (RVA) »
La Sacra Bibbia
Matteo 20:23 (RIV) »
圣 经 简体中文和合本
马 太 福 音 20:23 (CUVS) »
聖 經 繁體中文和合本
馬 太 福 音 20:23 (CUVT) »
Bibla e Shenjtë
Mateu 20:23 (ALB) »
Svenska Bibeln 1917
Matteus 20:23 (SV1917) »
Библия на русском
Матфея 20:23 (RUSV) »
Українська Біблія
Матвія 20:23 (UKR) »
Szent Biblia - Magyar
Máté 20:23 (KAR) »
Българска Библия
Матей 20:23 (BULG) »
Kitaabka Quduuska Ah
Matayos 20:23 (SOM) »
De Heilige Schrift
Mattheüs 20:23 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »