ಯೆಶಾಯನು 26:4 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 26:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 26:4 KANIRV - ಯೆಹೋವನಲ್ಲಿ ಸದಾ - Bible Verse Picture

ಯೆಶಾಯನು 26:4 KANIRV

ಯೆಹೋವನಲ್ಲಿ ಸದಾ ಭರವಸವಿಡಿರಿ; ಏಕೆಂದರೆ ಯೆಹೋವನೇ ಶಾಶ್ವತವಾದ ಆಶ್ರಯಗಿರಿಯಾಗಿದ್ದಾನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 26:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 26:4 KANIRV - ಯೆಹೋವನಲ್ಲಿ ಸದಾ - Bible Verse Picture
View New Tab
Picture 03 - ಯೆಶಾಯನು 26:4 KANIRV - ಯೆಹೋವನಲ್ಲಿ ಸದಾ - Bible Verse Picture
View New Tab
Picture 04 - ಯೆಶಾಯನು 26:4 KANIRV - ಯೆಹೋವನಲ್ಲಿ ಸದಾ - Bible Verse Picture
View New Tab
Picture 05 - ಯೆಶಾಯನು 26:4 KANIRV - ಯೆಹೋವನಲ್ಲಿ ಸದಾ - Bible Verse Picture
View New Tab
Picture 06 - ಯೆಶಾಯನು 26:4 KANIRV - ಯೆಹೋವನಲ್ಲಿ ಸದಾ - Bible Verse Picture
View New Tab
Picture 07 - ಯೆಶಾಯನು 26:4 KANIRV - ಯೆಹೋವನಲ್ಲಿ ಸದಾ - Bible Verse Picture
View New Tab

ಯೆಶಾಯನು 26:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 26:4 KANIRV. Please click on any image below to navigate to that specific Bible verse page.

ಯೆಶಾಯನು 12:2 KANIRV Bible Verse Image
ಯೆಶಾಯನು 12:2 (KANIRV) »
ಇಗೋ, ದೇವರೇ ನನಗೆ ರಕ್ಷಣೆ, ನಾನು ಹೆದರದೆ ಭರವಸವಿಡುವೆನು; ಯೆಹೋವನೇ ನನ್ನ ಬಲವೂ, ಕೀರ್ತನೆಯೂ ಆತನೇ, ನನಗೆ ರಕ್ಷಣೆಯೂ ಆಗಿದ್ದಾನೆ.”

ಕೀರ್ತನೆಗಳು 62:8 KANIRV Bible Verse Image
ಕೀರ್ತನೆಗಳು 62:8 (KANIRV) »
ಜನರೇ, ಯಾವಾಗಲೂ ಆತನನ್ನೇ ನಂಬಿ, ನಿಮ್ಮ ಹೃದಯವನ್ನು ಆತನ ಮುಂದೆ ತೆರೆಯಿರಿ; ದೇವರು ನಮ್ಮ ಆಶ್ರಯವು. ಸೆಲಾ

ಕೀರ್ತನೆಗಳು 55:22 KANIRV Bible Verse Image
ಕೀರ್ತನೆಗಳು 55:22 (KANIRV) »
ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.

ಕೀರ್ತನೆಗಳು 18:2 KANIRV Bible Verse Image
ಕೀರ್ತನೆಗಳು 18:2 (KANIRV) »
ಯೆಹೋವನು ನನ್ನ ಬಂಡೆಯು, ನನ್ನ ಕೋಟೆಯು, ನನ್ನ ವಿಮೋಚಕನು, ನನ್ನ ದೇವರು, ನನ್ನ ಆಶ್ರಯಗಿರಿಯು, ನನ್ನ ಗುರಾಣಿಯು, ನನ್ನ ರಕ್ಷಣೆಯ ಕೊಂಬು ಮತ್ತು ನನ್ನ ದುರ್ಗವು ಆಗಿದ್ದಾನೆ.

ಫಿಲಿಪ್ಪಿಯವರಿಗೆ 4:13 KANIRV Bible Verse Image
ಫಿಲಿಪ್ಪಿಯವರಿಗೆ 4:13 (KANIRV) »
ನನ್ನನ್ನು ಬಲಪಡಿಸುವವನ ಮುಖಾಂತರ ನಾನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದೇನೆ.

ಕೀರ್ತನೆಗಳು 62:11 KANIRV Bible Verse Image
ಕೀರ್ತನೆಗಳು 62:11 (KANIRV) »
ಸರ್ವಾಧಿಕಾರವು ದೇವರದೇ ಎಂದು ದೇವರು ಒಮ್ಮೆ ಅಲ್ಲ, ಎರಡಾವರ್ತಿ ಹೇಳಿದ್ದನ್ನು ಕೇಳಿದ್ದೇನೆ.

ಯೆಶಾಯನು 50:10 KANIRV Bible Verse Image
ಯೆಶಾಯನು 50:10 (KANIRV) »
ನಿಮ್ಮೊಳಗೆ ಯಾರು ಯೆಹೋವನಲ್ಲಿ ಭಯಭಕ್ತಿಯಿಟ್ಟು ಆತನ ಸೇವಕನ ಮಾತನ್ನು ಕೇಳುವರು? ಬೆಳಕಿಲ್ಲದೇ ಕತ್ತಲೆಯಲ್ಲಿ ನಡೆಯುವವನು ಯಾರು? ಅವನು ಯೆಹೋವನ ನಾಮದಲ್ಲಿ ಭರವಸವಿಟ್ಟು ತನ್ನ ದೇವರನ್ನು ಆಧಾರಮಾಡಿಕೊಳ್ಳಲಿ.

ಕೀರ್ತನೆಗಳು 46:1 KANIRV Bible Verse Image
ಕೀರ್ತನೆಗಳು 46:1 (KANIRV) »
1 ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಗೀತೆ; ತಾರಕಸ್ಥಾಯಿಯಲ್ಲಿ ಹಾಡತಕ್ಕದ್ದು. ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು.

1 ಸಮುವೇಲನು 2:2 KANIRV Bible Verse Image
1 ಸಮುವೇಲನು 2:2 (KANIRV) »
“ಯೆಹೋವನಂಥ ಪರಿಶುದ್ಧನು ಇಲ್ಲವೇ ಇಲ್ಲ; ನಿನ್ನ ಹೊರತು ದೇವರು ಯಾರೂ ಇಲ್ಲ ನಮ್ಮ ದೇವರಂತಹ ಸಮಾನವಾದ ಆಶ್ರಯವಿಲ್ಲ.

ಜ್ಞಾನೋಕ್ತಿಗಳು 3:5 KANIRV Bible Verse Image
ಜ್ಞಾನೋಕ್ತಿಗಳು 3:5 (KANIRV) »
ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು.

ಯೆಶಾಯನು 32:2 KANIRV Bible Verse Image
ಯೆಶಾಯನು 32:2 (KANIRV) »
ಆಗ ಪ್ರತಿ ಮನುಷ್ಯನು ಗಾಳಿಯಲ್ಲಿ ಅಡಗಿಕೊಳ್ಳುವಂತೆಯೂ, ಅತಿವೃಷ್ಟಿಯಲ್ಲಿ ಮರೆಮಾಡಿಕೊಳ್ಳುವಂತೆಯೂ, ಅರಣ್ಯದಲ್ಲಿನ ನೀರಿನ ಕಾಲುವೆಗಳ ಹಾಗೂ, ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.

ಯೆಶಾಯನು 17:10 KANIRV Bible Verse Image
ಯೆಶಾಯನು 17:10 (KANIRV) »
ಏಕೆಂದರೆ ನೀನು ನಿನ್ನ ರಕ್ಷಕನಾದ ದೇವರನ್ನು ಮರೆತುಬಿಟ್ಟು, ನಿನ್ನ ಆಶ್ರಯಗಿರಿಯನ್ನು ಸ್ಮರಿಸಲಿಲ್ಲ. ಹೀಗಿರಲು ನೀನು ಇಷ್ಟವಾದ ದ್ರಾಕ್ಷಿಯ ಗಿಡಗಳನ್ನು ನೆಟ್ಟು, ನಿನ್ನ ದೇಶದಲ್ಲಿ ದೇಶಾಂತರದ ಸಸಿಗಳನ್ನು ನೆಟಿದ್ದಿ.

Available Bible Translations

American Standard Version
Isaiah 26:4 (ASV) »
King James Version
Isaiah 26:4 (KJV) »
GOD’S WORD® (GW)
Isaiah 26:4 (GW) »
World English Bible
Isaiah 26:4 (WEB) »
Louis Segond 1910
Ésaïe 26:4 (LSG) »
इंडियन रिवाइज्ड वर्जन - हिंदी
यशायाह 26:4 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਸਾਯਾਹ 26:4 (PANIRV) »
ভারতীয় সংশোধিত সংস্করণ - বাংলা
যিচয়া 26:4 (BENIRV) »
இந்தியன் ரீவைஸ்டு வேர்ஷன் - தமிழ்
ஏசாயா 26:4 (TAMIRV) »
इंडियन रिवाइज्ड वर्जन - मराठी
यशया 26:4 (MARIRV) »
ఇండియన్ రేవిజ్డ్ వెర్షన్ - తెలుగు
యెషయా 26:4 (TELIRV) »
ઇન્ડિયન રિવાયઝ્ડ વર્ઝન - ગુજરાતી
યશાયા 26:4 (GUJIRV) »
الكتاب المقدس باللغة العربية، فان دايك
إِشَعْيَاءَ 26:4 (AVD) »
תנ ך עברי מודרני
ישעיה 26:4 (HEB) »
Bíblia Sagrada Português
Isaías 26:4 (BSL) »
Kinh Thánh: Tiếng Việt
I-sai-a 26:4 (VIE) »
Reina Valera Antigua
Isaías 26:4 (RVA) »
La Sacra Bibbia
Isaia 26:4 (RIV) »
圣 经 简体中文和合本
以 赛 亚 书 26:4 (CUVS) »
聖 經 繁體中文和合本
以 賽 亞 書 26:4 (CUVT) »
Bibla e Shenjtë
Isaia 26:4 (ALB) »
Svenska Bibeln 1917
Jesaja 26:4 (SV1917) »
Библия на русском
Исаия 26:4 (RUSV) »
Українська Біблія
Ісая 26:4 (UKR) »
Szent Biblia - Magyar
Ézsaiás 26:4 (KAR) »
Българска Библия
Исая 26:4 (BULG) »
Kitaabka Quduuska Ah
Ishacyaah 26:4 (SOM) »
De Heilige Schrift
Jesaja 26:4 (NLD) »
Dansk Bibel 1871
Esajas 26:4 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »