ಯೆಶಾಯನು 59:11 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 59:11 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 59:11 KANIRV - ನಾವೆಲ್ಲರೂ - Bible Verse Picture

ಯೆಶಾಯನು 59:11 KANIRV

ನಾವೆಲ್ಲರೂ ಕರಡಿಗಳಂತೆ ಗುರುಗುಟ್ಟುತ್ತೇವೆ, ಪಾರಿವಾಳಗಳಂತೆ ಮುಲುಗುತ್ತಲೇ ಇದ್ದೇವೆ; ನಾವು ಯೆಹೋವನ ನ್ಯಾಯನಿರ್ಣಯವನ್ನು ಎದುರುನೋಡಿದರೂ ಅದು ನಮಗೆ ಸಿಕ್ಕದು, ಆತನ ರಕ್ಷಣಕಾರ್ಯವನ್ನು ನಿರೀಕ್ಷಿಸಿದರೂ ಅದು ನಮಗೆ ದೂರವಾಗಿರುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 59:11 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 59:11 KANIRV - ನಾವೆಲ್ಲರೂ - Bible Verse Picture
View New Tab
Picture 03 - ಯೆಶಾಯನು 59:11 KANIRV - ನಾವೆಲ್ಲರೂ - Bible Verse Picture
View New Tab
Picture 04 - ಯೆಶಾಯನು 59:11 KANIRV - ನಾವೆಲ್ಲರೂ - Bible Verse Picture
View New Tab
Picture 05 - ಯೆಶಾಯನು 59:11 KANIRV - ನಾವೆಲ್ಲರೂ - Bible Verse Picture
View New Tab
Picture 06 - ಯೆಶಾಯನು 59:11 KANIRV - ನಾವೆಲ್ಲರೂ - Bible Verse Picture
View New Tab
Picture 07 - ಯೆಶಾಯನು 59:11 KANIRV - ನಾವೆಲ್ಲರೂ - Bible Verse Picture
View New Tab

ಯೆಶಾಯನು 59:11 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 59:11 KANIRV. Please click on any image below to navigate to that specific Bible verse page.

ಯೆಶಾಯನು 38:14 KANIRV Bible Verse Image
ಯೆಶಾಯನು 38:14 (KANIRV) »
ನಾನು ಬಾನಕ್ಕಿಯಂತೆಯೂ, ಬಕದ ಹಾಗೂ ಕೀಚುಗುಟ್ಟಿದೆನು, ಪಾರಿವಾಳದಂತೆ ಮೊರೆಯಿಟ್ಟೆನು, ಯೆಹೋವನೇ, ನಾನು ಬಾಧೆಪಡುತ್ತಿದ್ದೇನೆ, ನನಗೆ ಆಶ್ರಯವಾಗು ಎಂದು ನಿನ್ನನು ದೃಷ್ಟಿಸುತ್ತಾ ಕಂಗೆಟ್ಟೆನು.

ಯೆಹೆಜ್ಕೇಲನು 7:16 KANIRV Bible Verse Image
ಯೆಹೆಜ್ಕೇಲನು 7:16 (KANIRV) »
ಅವರಲ್ಲಿ ಪಲಾಯನ ಮಾಡಿದವರು ತಪ್ಪಿಸಿಕೊಂಡು, ತಮ್ಮ ಅಧರ್ಮದಲ್ಲಿಯೇ ಇದ್ದು, ಡೊಂಗರಗಳಲ್ಲಿನ ಪಾರಿವಾಳಗಳಂತೆ ಬೆಟ್ಟಗಳ ಮೇಲೆ ಗೋಳಾಡುತ್ತಿರುವರು.

ಯೆರೆಮೀಯನು 8:15 KANIRV Bible Verse Image
ಯೆರೆಮೀಯನು 8:15 (KANIRV) »
ನಾವು ಸುಖವನ್ನು ನಿರೀಕ್ಷಿಸಿದೆವು, ಯಾವ ಮೇಲೂ ಆಗಲಿಲ್ಲ; ಕ್ಷೇಮಕಾಲವನ್ನು ಎದುರುನೋಡಿದೆವು, ಹಾ, ಅಂಜಿಕೆಯೇ!

ಯೆರೆಮೀಯನು 9:1 KANIRV Bible Verse Image
ಯೆರೆಮೀಯನು 9:1 (KANIRV) »
ಅಯ್ಯೋ, ನನ್ನ ಶಿರಸ್ಸು ಜಲಮಯವಾಗಿಯೂ, ನನ್ನ ನೇತ್ರಗಳು ಕಣ್ಣೀರಿನ ಬುಗ್ಗೆಯಾಗಿಯೂ ಇದ್ದರೆ ಎಷ್ಟೋ ಲೇಸು! ನನ್ನ ಜನರಲ್ಲಿ ಹತರಾದವರ ನಿಮಿತ್ತ ಹಗಲಿರುಳೂ ಅಳಬೇಕಲ್ಲಾ!

ಯೆಶಾಯನು 51:20 KANIRV Bible Verse Image
ಯೆಶಾಯನು 51:20 (KANIRV) »
ನಿನ್ನ ಮಕ್ಕಳು ಪ್ರಜ್ಞೆತಪ್ಪಿದವರಾಗಿ ಬಲೆಗೆ ಸಿಕ್ಕಿದ ಜಿಂಕೆಗಳಂತೆ ಬೀದಿಗಳಲ್ಲಿ, ಚೌಕದಲ್ಲಿ ಬಿದ್ದಿದ್ದಾರೆ. ಯೆಹೋವನ ರೋಷವನ್ನೂ, ನಿನ್ನ ದೇವರ ಗದರಿಕೆಯನ್ನೂ ಸಾಕಷ್ಟು ಅನುಭವಿಸಿದ್ದಾರೆ.

ಯೋಬನು 30:28 KANIRV Bible Verse Image
ಯೋಬನು 30:28 (KANIRV) »
ಸಂತೈಸುವ ಸೂರ್ಯನಿಲ್ಲದೆ; ಮಂಕುಬಡಿದಂತೆ ಅಲೆಯುತ್ತಾ ಸಭೆಯ ಮಧ್ಯನಿಂತು ಅಂಗಲಾಡುತ್ತಿದ್ದೇನೆ. ಸಂಘದಲ್ಲಿ ನಿಂತು ಅಂಗಲಾಚಿಕೊಳ್ಳುತ್ತೇನೆ.

ಯೆಶಾಯನು 59:9 KANIRV Bible Verse Image
ಯೆಶಾಯನು 59:9 (KANIRV) »
ಆದಕಾರಣ ಯೆಹೋವನ ನ್ಯಾಯನಿರ್ಣಯವು ನಮಗೆ ದೂರವಾಗಿದೆ. ಆತನ ರಕ್ಷಣಾಧರ್ಮದ ಕಾರ್ಯವು ನಮಗೆ ಲಭಿಸುವುದಿಲ್ಲ; ಬೆಳಕನ್ನು ಎದುರುನೋಡುತ್ತಿರುವ ನಮ್ಮನ್ನು ಕತ್ತಲೆಯೇ ಆವರಿಸಿದೆ, ಜ್ಯೋತಿಯನ್ನು ನಿರೀಕ್ಷಿಸುತ್ತಿರುವ ನಾವು ಅಂಧಕಾರದಲ್ಲೇ ನಡೆಯುತ್ತೇವೆ.

ಕೀರ್ತನೆಗಳು 32:3 KANIRV Bible Verse Image
ಕೀರ್ತನೆಗಳು 32:3 (KANIRV) »
ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ, ದಿನವೆಲ್ಲಾ ನರಳುವುದರಿಂದ ನನ್ನ ಎಲುಬುಗಳು ಸವೆದುಹೋಗುತ್ತಿದ್ದವು.

ಕೀರ್ತನೆಗಳು 119:155 KANIRV Bible Verse Image
ಕೀರ್ತನೆಗಳು 119:155 (KANIRV) »
ನಿನ್ನ ನಿಬಂಧನೆಗಳನ್ನು ಅಲಕ್ಷ್ಯಮಾಡುವ ದುಷ್ಟರಿಗೆ ರಕ್ಷಣೆಯೇ ಇಲ್ಲ.

ಕೀರ್ತನೆಗಳು 38:8 KANIRV Bible Verse Image
ಕೀರ್ತನೆಗಳು 38:8 (KANIRV) »
ನನಗೆ ಜೋಮುಹಿಡಿದಂತಿದೆ; ಬಹಳ ಮನಗುಂದಿದವನಾದೆನು. ಹೃದಯದ ಸಂಕಟದ ದೆಸೆಯಿಂದ ಅರಚಿಕೊಳ್ಳುತ್ತಾ ಇದ್ದೇನೆ.

ಕೀರ್ತನೆಗಳು 85:9 KANIRV Bible Verse Image
ಕೀರ್ತನೆಗಳು 85:9 (KANIRV) »
ಭಯಭಕ್ತಿಯುಳ್ಳ ಜನರಿಗೆ ಆತನ ರಕ್ಷಣೆಯು ಹತ್ತಿರವಿರುವುದು ಸತ್ಯ. ಇದರಿಂದ ಆತನ ಮಹಿಮೆ ನಮ್ಮ ದೇಶದಲ್ಲಿ ನೆಲೆಗೊಳ್ಳುವುದು.

ಹೋಶೇಯನು 7:14 KANIRV Bible Verse Image
ಹೋಶೇಯನು 7:14 (KANIRV) »
ಅವರು ಹಾಸಿಗೆಯ ಮೇಲೆ ಬಿದ್ದುಕೊಂಡು ಧಾನ್ಯ ದ್ರಾಕ್ಷಾರಸಗಳಿಗೆ ಅರಚಿಕೊಳ್ಳುತ್ತಾರೆಯೇ ಹೊರತು, ನನ್ನನ್ನು ಮನಃಪೂರ್ವಕವಾಗಿ ಎಂದೂ ಪ್ರಾರ್ಥಿಸಲಿಲ್ಲ; ನನ್ನನ್ನು ತೊರೆದುಬಿಟ್ಟು ತಮ್ಮ ದೇಹಗಳನ್ನು ಗಾಯಮಾಡಿಕೊಳ್ಳುತ್ತಾರೆ.

Available Bible Translations

American Standard Version
Isaiah 59:11 (ASV) »
King James Version
Isaiah 59:11 (KJV) »
GOD’S WORD® (GW)
Isaiah 59:11 (GW) »
World English Bible
Isaiah 59:11 (WEB) »
Louis Segond 1910
Ésaïe 59:11 (LSG) »
इंडियन रिवाइज्ड वर्जन - हिंदी
यशायाह 59:11 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਸਾਯਾਹ 59:11 (PANIRV) »
ভারতীয় সংশোধিত সংস্করণ - বাংলা
যিচয়া 59:11 (BENIRV) »
இந்தியன் ரீவைஸ்டு வேர்ஷன் - தமிழ்
ஏசாயா 59:11 (TAMIRV) »
इंडियन रिवाइज्ड वर्जन - मराठी
यशया 59:11 (MARIRV) »
ఇండియన్ రేవిజ్డ్ వెర్షన్ - తెలుగు
యెషయా 59:11 (TELIRV) »
ઇન્ડિયન રિવાયઝ્ડ વર્ઝન - ગુજરાતી
યશાયા 59:11 (GUJIRV) »
الكتاب المقدس باللغة العربية، فان دايك
إِشَعْيَاءَ 59:11 (AVD) »
תנ ך עברי מודרני
ישעיה 59:11 (HEB) »
Bíblia Sagrada Português
Isaías 59:11 (BSL) »
Kinh Thánh: Tiếng Việt
I-sai-a 59:11 (VIE) »
Reina Valera Antigua
Isaías 59:11 (RVA) »
La Sacra Bibbia
Isaia 59:11 (RIV) »
圣 经 简体中文和合本
以 赛 亚 书 59:11 (CUVS) »
聖 經 繁體中文和合本
以 賽 亞 書 59:11 (CUVT) »
Bibla e Shenjtë
Isaia 59:11 (ALB) »
Svenska Bibeln 1917
Jesaja 59:11 (SV1917) »
Библия на русском
Исаия 59:11 (RUSV) »
Українська Біблія
Ісая 59:11 (UKR) »
Szent Biblia - Magyar
Ézsaiás 59:11 (KAR) »
Българска Библия
Исая 59:11 (BULG) »
Kitaabka Quduuska Ah
Ishacyaah 59:11 (SOM) »
De Heilige Schrift
Jesaja 59:11 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »