ಯೆಶಾಯನು 59:14 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 59:14 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 59:14 KANIRV - ನ್ಯಾಯವು ಹಿಂದಕ್ಕೆ - Bible Verse Picture

ಯೆಶಾಯನು 59:14 KANIRV

ನ್ಯಾಯವು ಹಿಂದಕ್ಕೆ ತಳ್ಳಲ್ಪಟ್ಟಿದೆ, ಧರ್ಮವು ದೂರದಲ್ಲಿ ನಿಂತಿದೆ, ಸತ್ಯವು ಚಾವಡಿಯಲ್ಲಿ ಬಿದ್ದುಹೋಗಿದೆ, ಯಥಾರ್ಥತ್ವವು ಪ್ರವೇಶಿಸಲಾರದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 59:14 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 59:14 KANIRV - ನ್ಯಾಯವು ಹಿಂದಕ್ಕೆ - Bible Verse Picture
View New Tab
Picture 03 - ಯೆಶಾಯನು 59:14 KANIRV - ನ್ಯಾಯವು ಹಿಂದಕ್ಕೆ - Bible Verse Picture
View New Tab
Picture 04 - ಯೆಶಾಯನು 59:14 KANIRV - ನ್ಯಾಯವು ಹಿಂದಕ್ಕೆ - Bible Verse Picture
View New Tab
Picture 05 - ಯೆಶಾಯನು 59:14 KANIRV - ನ್ಯಾಯವು ಹಿಂದಕ್ಕೆ - Bible Verse Picture
View New Tab
Picture 06 - ಯೆಶಾಯನು 59:14 KANIRV - ನ್ಯಾಯವು ಹಿಂದಕ್ಕೆ - Bible Verse Picture
View New Tab
Picture 07 - ಯೆಶಾಯನು 59:14 KANIRV - ನ್ಯಾಯವು ಹಿಂದಕ್ಕೆ - Bible Verse Picture
View New Tab

ಯೆಶಾಯನು 59:14 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 59:14 KANIRV. Please click on any image below to navigate to that specific Bible verse page.

ಹಬಕ್ಕೂಕನು 1:4 KANIRV Bible Verse Image
ಹಬಕ್ಕೂಕನು 1:4 (KANIRV) »
ಹೀಗಿರಲು ಧರ್ಮೋಪದೇಶವು ಜಡವಾಗಿದೆ, ನ್ಯಾಯವು ಎಂದಿಗೂ ಸಾಧ್ಯವಾಗುತ್ತಿಲ್ಲ; ದುಷ್ಟರು ಶಿಷ್ಟರನ್ನು ಆಕ್ರಮಿಸಿರುವುದರಿಂದ ದೊರೆಯುವ ನ್ಯಾಯವೂ ವಕ್ರವಾಗಿಯೇ ಇರುತ್ತದೆ.

ಯೆರೆಮೀಯನು 5:27 KANIRV Bible Verse Image
ಯೆರೆಮೀಯನು 5:27 (KANIRV) »
ಪಂಜರದಲ್ಲಿ ಪಕ್ಷಿಗಳು ತುಂಬಿರುವಂತೆ ಅವರ ಮನೆಗಳಲ್ಲಿ ಮೋಸದ ಫಲವು ತುಂಬಿದೆ; ಇದರಿಂದ ಧನವಂತರಾಗಿದ್ದಾರೆ.

ಪ್ರಸಂಗಿ 3:16 KANIRV Bible Verse Image
ಪ್ರಸಂಗಿ 3:16 (KANIRV) »
ಇದಲ್ಲದೆ ನಾನು ಲೋಕದಲ್ಲಿ ದೃಷ್ಟಿಸಿ ನ್ಯಾಯಸ್ಥಾನದಲ್ಲಿಯೂ, ಧರ್ಮಸ್ಥಾನದಲ್ಲಿಯೂ ಅಧರ್ಮವಿರುವುದೆಂದು ನೋಡಿದೆನು.

ಯೆಶಾಯನು 10:1 KANIRV Bible Verse Image
ಯೆಶಾಯನು 10:1 (KANIRV) »
ಅಯ್ಯೋ, ಅನ್ಯಾಯವಾದ ತೀರ್ಪುಗಳನ್ನು ತೀರಿಸಿ, ಕೇಡಿನ ಪತ್ರಗಳನ್ನು ಬರೆಯಿಸುವವರ ಗತಿಯನ್ನು ಏನೆಂದು ಹೇಳಲಿ.

ಯೆಶಾಯನು 5:23 KANIRV Bible Verse Image
ಯೆಶಾಯನು 5:23 (KANIRV) »
ಲಂಚಕ್ಕೋಸ್ಕರ ದೋಷಿಗಳನ್ನು ನಿರ್ದೋಷಿಗಳೆಂದು ತೀರ್ಪುಮಾಡಿ, ನ್ಯಾಯವಂತರ ನ್ಯಾಯವನ್ನು ಹಾಳುಮಾಡುವವರ ಗತಿಯನ್ನು ಏನು ಹೇಳಲಿ!

ಯೆಶಾಯನು 1:21 KANIRV Bible Verse Image
ಯೆಶಾಯನು 1:21 (KANIRV) »
ಅಯ್ಯೋ, ನಂಬಿಕೆಯುಳ್ಳ ನಗರಿಯು ಸೂಳೆಯಾದಳಲ್ಲಾ! ನ್ಯಾಯದಿಂದ ತುಂಬಿ ಧರ್ಮಕ್ಕೆ ನೆಲೆಯಾಗಿದ್ದ ನಗರ ಈಗ ಕೊಲೆಪಾತಕರಿಗೆ ನೆಲೆಯಾಗಿದೆ.

ಯೆರೆಮೀಯನು 5:31 KANIRV Bible Verse Image
ಯೆರೆಮೀಯನು 5:31 (KANIRV) »
ಪ್ರವಾದಿಗಳು ಸುಳ್ಳಾಗಿ ಪ್ರವಾದಿಸುತ್ತಾರೆ, ಯಾಜಕರು ಅವರಿಂದ ಅಧಿಕಾರ ಹೊಂದಿ ದೊರೆತನ ಮಾಡುತ್ತಾರೆ. ನನ್ನ ಜನರು ಇದನ್ನೇ ಪ್ರೀತಿಸುತ್ತಾರೆ; ಕಟ್ಟಕಡೆಗೆ ನೀವು ಏನು ಮಾಡುವಿರಿ?

ಮೀಕನು 3:9 KANIRV Bible Verse Image
ಮೀಕನು 3:9 (KANIRV) »
ನ್ಯಾಯಕ್ಕೆ ಅಸಹ್ಯಪಟ್ಟು, ನೆಟ್ಟಗಿರುವುದನ್ನು ಸೊಟ್ಟಗೆ ಮಾಡುವ ಯಾಕೋಬ ವಂಶದ ಮುಖಂಡರೇ, ಇಸ್ರಾಯೇಲ್ ಮನೆತನದ ಅಧಿಪತಿಗಳೇ,

ಆಮೋಸನು 5:11 KANIRV Bible Verse Image
ಆಮೋಸನು 5:11 (KANIRV) »
ನೀವು ಬಡವರನ್ನು ತುಳಿದು, ಅವರಿಂದ ಗೋದಿಯನ್ನು ಬಿಟ್ಟಿ ತೆಗೆದುಕೊಂಡ ಕಾರಣ ಕೆತ್ತಿದ ಕಲ್ಲಿನಿಂದ ನೀವು ಕಟ್ಟಿಕೊಂಡ ಮನೆಗಳಲ್ಲಿ, ವಾಸಿಸದೆ ಇರುವಿರಿ. ಒಳ್ಳೆಯ ದ್ರಾಕ್ಷಿಯ ತೋಟಗಳನ್ನು ಮಾಡಿಕೊಂಡು, ಅದರ ದ್ರಾಕ್ಷಾರಸವನ್ನು ಕುಡಿಯುವಿರಿ.

ಆಮೋಸನು 5:7 KANIRV Bible Verse Image
ಆಮೋಸನು 5:7 (KANIRV) »
ಅವರು ನ್ಯಾಯವನ್ನು ಕಹಿಮಾಡುವವರು ಮತ್ತು ಧರ್ಮವನ್ನು ನೆಲಕ್ಕೆ ಕೆಡವಿಬಿಡುವವರು!”

ಚೆಫನ್ಯನು 3:1 KANIRV Bible Verse Image
ಚೆಫನ್ಯನು 3:1 (KANIRV) »
ಅಯ್ಯೋ, ಅವಿಧೇಯತೆ ಮಲಿನವೂ ಆದ ದಬ್ಬಾಳಿಕೆ ನಡೆಸುವ ನಗರದ ಗತಿಯನ್ನು ಏನು ಹೇಳಲಿ!

ಯೆಶಾಯನು 59:4 KANIRV Bible Verse Image
ಯೆಶಾಯನು 59:4 (KANIRV) »
ಇವರಲ್ಲಿ ಯಾರೂ ನ್ಯಾಯಸ್ಥಾನಕ್ಕೆ ನ್ಯಾಯವಾಗಿ ಹೋಗುವುದಿಲ್ಲ, ಯಾರೂ ಸತ್ಯವಾಗಿ ವಾದಿಸುವುದಿಲ್ಲ; ಇವರು ಶೂನ್ಯವಾಗಿರುವುದನ್ನು ನಂಬಿಕೊಂಡು ಸುಳ್ಳನ್ನಾಡುತ್ತಾರೆ; ಹಿಂಸೆಯನ್ನು ಗರ್ಭಧರಿಸಿ ಶ್ರಮೆಯನ್ನು ಹೆರುತ್ತಾರೆ.

Available Bible Translations

American Standard Version
Isaiah 59:14 (ASV) »
King James Version
Isaiah 59:14 (KJV) »
GOD’S WORD® (GW)
Isaiah 59:14 (GW) »
World English Bible
Isaiah 59:14 (WEB) »
Louis Segond 1910
Ésaïe 59:14 (LSG) »
इंडियन रिवाइज्ड वर्जन - हिंदी
यशायाह 59:14 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਸਾਯਾਹ 59:14 (PANIRV) »
ভারতীয় সংশোধিত সংস্করণ - বাংলা
যিচয়া 59:14 (BENIRV) »
இந்தியன் ரீவைஸ்டு வேர்ஷன் - தமிழ்
ஏசாயா 59:14 (TAMIRV) »
इंडियन रिवाइज्ड वर्जन - मराठी
यशया 59:14 (MARIRV) »
ఇండియన్ రేవిజ్డ్ వెర్షన్ - తెలుగు
యెషయా 59:14 (TELIRV) »
ઇન્ડિયન રિવાયઝ્ડ વર્ઝન - ગુજરાતી
યશાયા 59:14 (GUJIRV) »
الكتاب المقدس باللغة العربية، فان دايك
إِشَعْيَاءَ 59:14 (AVD) »
תנ ך עברי מודרני
ישעיה 59:14 (HEB) »
Bíblia Sagrada Português
Isaías 59:14 (BSL) »
Kinh Thánh: Tiếng Việt
I-sai-a 59:14 (VIE) »
Reina Valera Antigua
Isaías 59:14 (RVA) »
La Sacra Bibbia
Isaia 59:14 (RIV) »
圣 经 简体中文和合本
以 赛 亚 书 59:14 (CUVS) »
聖 經 繁體中文和合本
以 賽 亞 書 59:14 (CUVT) »
Bibla e Shenjtë
Isaia 59:14 (ALB) »
Svenska Bibeln 1917
Jesaja 59:14 (SV1917) »
Библия на русском
Исаия 59:14 (RUSV) »
Українська Біблія
Ісая 59:14 (UKR) »
Szent Biblia - Magyar
Ézsaiás 59:14 (KAR) »
Българска Библия
Исая 59:14 (BULG) »
Kitaabka Quduuska Ah
Ishacyaah 59:14 (SOM) »
De Heilige Schrift
Jesaja 59:14 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »