ಕೀರ್ತನೆಗಳು 85:1 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 85:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 85:1 KANIRV - ಪ್ರಧಾನಗಾಯಕನ - Bible Verse Picture

ಕೀರ್ತನೆಗಳು 85:1 KANIRV

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಕೀರ್ತನೆ. ಯೆಹೋವನೇ, ನಿನ್ನ ದೇಶವನ್ನು ಕಟಾಕ್ಷಿಸಿದ್ದಿ; ಯಾಕೋಬ್ಯರನ್ನು ಸೆರೆಯಿಂದ ಬಿಡಿಸಿ ಬರಮಾಡಿದ್ದಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 85:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 85:1 KANIRV - ಪ್ರಧಾನಗಾಯಕನ - Bible Verse Picture
View New Tab
Picture 03 - ಕೀರ್ತನೆಗಳು 85:1 KANIRV - ಪ್ರಧಾನಗಾಯಕನ - Bible Verse Picture
View New Tab
Picture 04 - ಕೀರ್ತನೆಗಳು 85:1 KANIRV - ಪ್ರಧಾನಗಾಯಕನ - Bible Verse Picture
View New Tab
Picture 05 - ಕೀರ್ತನೆಗಳು 85:1 KANIRV - ಪ್ರಧಾನಗಾಯಕನ - Bible Verse Picture
View New Tab
Picture 06 - ಕೀರ್ತನೆಗಳು 85:1 KANIRV - ಪ್ರಧಾನಗಾಯಕನ - Bible Verse Picture
View New Tab
Picture 07 - ಕೀರ್ತನೆಗಳು 85:1 KANIRV - ಪ್ರಧಾನಗಾಯಕನ - Bible Verse Picture
View New Tab

ಕೀರ್ತನೆಗಳು 85:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 85:1 KANIRV. Please click on any image below to navigate to that specific Bible verse page.

ಕೀರ್ತನೆಗಳು 14:7 KANIRV Bible Verse Image
ಕೀರ್ತನೆಗಳು 14:7 (KANIRV) »
ಚೀಯೋನಿನಿಂದ ಇಸ್ರಾಯೇಲರಿಗೆ ರಕ್ಷಣೆಯು ಬೇಗನೆ ಬರಲಿ. ಯೆಹೋವನು ತನ್ನ ಜನರನ್ನು ದುರವಸ್ಥೆಯಿಂದ ತಪ್ಪಿಸಿದಾಗ, ಆತನ ಪ್ರಜೆಗಳಾಗಿರುವ ಯಾಕೋಬವಂಶದವರು ಉಲ್ಲಾಸಗೊಳ್ಳುವರು, ಇಸ್ರಾಯೇಲರು ಹರ್ಷಿಸುವರು.

ಯೆರೆಮೀಯನು 30:18 KANIRV Bible Verse Image
ಯೆರೆಮೀಯನು 30:18 (KANIRV) »
ಯೆಹೋವನು ಹೀಗೆನ್ನುತ್ತಾನೆ, “ಆಹಾ, ನಾನು ಯಾಕೋಬಿನ ಮನೆಗಳ ದುರವಸ್ಥೆಯನ್ನು ತಪ್ಪಿಸಿ, ಅದರ ನಿವಾಸಗಳನ್ನು ಕರುಣಿಸುವೆನು. ಪಟ್ಟಣವು ತನ್ನ ಹಾಳುದಿಬ್ಬದ ಮೇಲೆ ಪುನಃ ಕಟ್ಟಲ್ಪಡುವುದು, ಅರಮನೆಯು ತಾನಿದ್ದ ಸ್ಥಳದಲ್ಲೇ ನೆಲೆಯಾಗಿರುವುದು.

ಕೀರ್ತನೆಗಳು 77:7 KANIRV Bible Verse Image
ಕೀರ್ತನೆಗಳು 77:7 (KANIRV) »
“ಕರ್ತನು ಸದಾಕಾಲಕ್ಕೂ ಬಿಟ್ಟೇಬಿಡುವನೋ? ಆತನು ಪುನಃ ಪ್ರಸನ್ನನಾಗುವುದಿಲ್ಲವೋ?

ಯೆಹೆಜ್ಕೇಲನು 39:25 KANIRV Bible Verse Image
ಯೆಹೆಜ್ಕೇಲನು 39:25 (KANIRV) »
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಪವಿತ್ರನಾಮಕ್ಕೆ ಇನ್ನು ಅಪಕೀರ್ತಿ ಬಾರದಂತೆ ನಾನು ಈಗ ಅನುಕಂಪವುಳ್ಳವನಾಗಿ ಯಾಕೋಬ್ಯರ ದುರಾವಸ್ಥೆಯನ್ನು ತಪ್ಪಿಸಿ, ಇಸ್ರಾಯೇಲ್ ವಂಶದವರಿಗೆಲ್ಲಾ ಕೃಪೆ ತೋರಿಸುವೆನು.

ಯಾಜಕಕಾಂಡ 26:42 KANIRV Bible Verse Image
ಯಾಜಕಕಾಂಡ 26:42 (KANIRV) »
ನಾನು ಯಾಕೋಬ್ ಇಸಾಕ್ ಅಬ್ರಹಾಮ್ ಇವರಿಗೆ ಮಾಡಿದ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು ನೆರವೇರಿಸುವೆನು; ಅವರ ಸ್ವದೇಶವನ್ನೂ ನಾನು ದಯೆಯಿಂದ ಜ್ಞಾಪಿಸಿಕೊಳ್ಳುವೆನು.

ಕೀರ್ತನೆಗಳು 126:1 KANIRV Bible Verse Image
ಕೀರ್ತನೆಗಳು 126:1 (KANIRV) »
ಯಾತ್ರಾಗೀತೆ. ಸೆರೆಯಲ್ಲಿದ್ದ ನಮ್ಮನ್ನು ಯೆಹೋವನು ತಿರುಗಿ ಚೀಯೋನಿಗೆ ಬರಮಾಡಿದಾಗ, ನಾವು ಕನಸು ಕಂಡವರಂತೆ ಇದ್ದೆವು.

ಕೀರ್ತನೆಗಳು 42:1 KANIRV Bible Verse Image
ಕೀರ್ತನೆಗಳು 42:1 (KANIRV) »
ದೇಶಾಂತರದಲ್ಲಿರುವ ಭಕ್ತನು ದೇವದರ್ಶನಕ್ಕಾಗಿ ಹಂಬಲಿಸುವುದು. ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಪದ್ಯ. ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಹೇಗೋ, ಹಾಗೆಯೇ ನನ್ನ ಮನಸ್ಸು ನಿನ್ನನ್ನು ಬಯಸುತ್ತದೆ.

ಯೋವೇಲನು 3:1 KANIRV Bible Verse Image
ಯೋವೇಲನು 3:1 (KANIRV) »
ಇಗೋ ಆ ದಿನಗಳಲ್ಲಿಯೂ ಆ ಸಮಯದಲ್ಲಿಯೂ, ನಾನು ಯೆಹೂದದ ಮತ್ತು ಯೆರೂಸಲೇಮಿನ ಸಂಪತ್ತನ್ನು ಪುನಃಸ್ಥಾಪಿಸುವಾಗ,

ಯೋವೇಲನು 2:18 KANIRV Bible Verse Image
ಯೋವೇಲನು 2:18 (KANIRV) »
ಆಗ ಯೆಹೋವನು ತನ್ನ ದೇಶಕ್ಕೆ ಅಪಕೀರ್ತಿ ಬರಬಾರದೆಂದು ತನ್ನ ಜನರನ್ನು ಕರುಣಿಸಿ,

ಯೆರೆಮೀಯನು 31:23 KANIRV Bible Verse Image
ಯೆರೆಮೀಯನು 31:23 (KANIRV) »
ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, “ನಾನು ನನ್ನ ಜನರ ದುರವಸ್ಥೆಯನ್ನು ತಪ್ಪಿಸುವಾಗ ಯೆಹೂದ ದೇಶದಲ್ಲಿಯೂ ಅದರ ಪಟ್ಟಣಗಳಲ್ಲಿಯೂ, ‘ನ್ಯಾಯದ ನಿವಾಸವೇ, ಪರಿಶುದ್ಧ ಪರ್ವತವೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ’ ಎಂದು ಮತ್ತೆ ಮಾತನಾಡುವರು.

ಜೆಕರ್ಯನು 1:16 KANIRV Bible Verse Image
ಜೆಕರ್ಯನು 1:16 (KANIRV) »
ಹೀಗಿರಲು ಯೆಹೋವನು ಇಂತೆನ್ನುತ್ತಾನೆ, “ನಾನು ಕನಿಕರವುಳ್ಳವನಾಗಿ ಯೆರೂಸಲೇಮಿಗೆ ಹಿಂದಿರುಗಿದ್ದೇನೆ; ನನ್ನ ಆಲಯವು ಪುನಃ ಅಲ್ಲಿ ಕಟ್ಟಲ್ಪಡುವುದು; ಯೆರೂಸಲೇಮಿನಲ್ಲಿ ನೂಲು ಎಳೆಯಲ್ಪಡುವುದು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

ಎಜ್ರನು 1:11 KANIRV Bible Verse Image
ಎಜ್ರನು 1:11 (KANIRV) »
ಬೆಳ್ಳಿಬಂಗಾರದ ಎಲ್ಲಾ ಸಾಮಾನುಗಳ ಒಟ್ಟು ಸಂಖ್ಯೆಯು ಐದು ಸಾವಿರದ ನಾನೂರು. ಶೆಷ್ಬಚ್ಚರನು ಸೆರೆಯಲ್ಲಿದ್ದವರನ್ನು ಬಾಬಿಲೋನಿನಿಂದ ಯೆರೂಸಲೇಮಿಗೆ ಕರೆದುಕೊಂಡು ಬಂದಾಗ ಈ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು ಬಂದನು.

Available Bible Translations

American Standard Version
Psalms 85:1 (ASV) »
King James Version
Psalms 85:1 (KJV) »
GOD’S WORD® (GW)
Psalms 85:1 (GW) »
World English Bible
Psalms 85:1 (WEB) »
Louis Segond 1910
Psaumes 85:1 (LSG) »
Luther Bibel 1912
Psalm 85:1 (LUTH1912) »
इंडियन रिवाइज्ड वर्जन - हिंदी
भजन संहिता 85:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 85:1 (PANIRV) »
ভারতীয় সংশোধিত সংস্করণ - বাংলা
গীতমালা 85:1 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 85:1 (TAMIRV) »
इंडियन रिवाइज्ड वर्जन - मराठी
स्तोत्रसंहिता 85:1 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 85:1 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 85:1 (GUJIRV) »
الكتاب المقدس باللغة العربية، فان دايك
اَلْمَزَامِيرُ 85:1 (AVD) »
תנ ך עברי מודרני
תהלים 85:1 (HEB) »
Bíblia Sagrada Português
Salmos 85:1 (BSL) »
Kinh Thánh: Tiếng Việt
Thánh Thi 85:1 (VIE) »
Reina Valera Antigua
Salmos 85:1 (RVA) »
La Sacra Bibbia
Salmi 85:1 (RIV) »
圣 经 简体中文和合本
诗 篇 85:1 (CUVS) »
聖 經 繁體中文和合本
詩 篇 85:1 (CUVT) »
Bibla e Shenjtë
Psalmet 85:1 (ALB) »
Svenska Bibeln 1917
Psaltaren 85:1 (SV1917) »
Библия на русском
Псалтирь 85:1 (RUSV) »
Українська Біблія
Псалми 85:1 (UKR) »
Szent Biblia - Magyar
Zsoltárok 85:1 (KAR) »
Българска Библия
Псалми 85:1 (BULG) »
聖書 日本語
詩篇 85:1 (JPN) »
Kitaabka Quduuska Ah
Sabuurradii 85:1 (SOM) »
De Heilige Schrift
Psalmen 85:1 (NLD) »
Dansk Bibel 1871
Salme 85:1 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »