ಕೀರ್ತನೆಗಳು 36:1 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 36:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 36:1 KANIRV - ಪ್ರಧಾನಗಾಯಕನ - Bible Verse Picture

ಕೀರ್ತನೆಗಳು 36:1 KANIRV

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೆಹೋವನ ಸೇವಕನಾದ ದಾವೀದನ ಕೀರ್ತನೆ. ಪಾಪವು ದುಷ್ಟನ ಮನಸ್ಸಿನೊಳಗೆ ನುಡಿಯುತ್ತಿರುವುದರಿಂದ ಅವನ ಕಣ್ಣೆದುರಿಗೆ ದೇವರ ಭಯವೇ ಇಲ್ಲ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 36:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 36:1 KANIRV - ಪ್ರಧಾನಗಾಯಕನ - Bible Verse Picture
View New Tab
Picture 03 - ಕೀರ್ತನೆಗಳು 36:1 KANIRV - ಪ್ರಧಾನಗಾಯಕನ - Bible Verse Picture
View New Tab
Picture 04 - ಕೀರ್ತನೆಗಳು 36:1 KANIRV - ಪ್ರಧಾನಗಾಯಕನ - Bible Verse Picture
View New Tab
Picture 05 - ಕೀರ್ತನೆಗಳು 36:1 KANIRV - ಪ್ರಧಾನಗಾಯಕನ - Bible Verse Picture
View New Tab
Picture 06 - ಕೀರ್ತನೆಗಳು 36:1 KANIRV - ಪ್ರಧಾನಗಾಯಕನ - Bible Verse Picture
View New Tab
Picture 07 - ಕೀರ್ತನೆಗಳು 36:1 KANIRV - ಪ್ರಧಾನಗಾಯಕನ - Bible Verse Picture
View New Tab

ಕೀರ್ತನೆಗಳು 36:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 36:1 KANIRV. Please click on any image below to navigate to that specific Bible verse page.

ರೋಮಾಪುರದವರಿಗೆ 3:18 KANIRV Bible Verse Image
ರೋಮಾಪುರದವರಿಗೆ 3:18 (KANIRV) »
ಅವರ ದೃಷ್ಟಿಯಲ್ಲಿ ದೇವರ ಭಯವೇ ಇಲ್ಲ” ಎಂದು ಹೀಗೆ ಬರೆದಿದೆಯಲ್ಲಾ.

ಜ್ಞಾನೋಕ್ತಿಗಳು 16:6 KANIRV Bible Verse Image
ಜ್ಞಾನೋಕ್ತಿಗಳು 16:6 (KANIRV) »
ಕೃಪಾಸತ್ಯತೆಗಳಿಂದ ಪಾಪನಿವಾರಣೆ, ಯೆಹೋವನ ಭಯಭಕ್ತಿಯಿಂದ ಹಾನಿನಿವಾರಣೆ.

ಕೀರ್ತನೆಗಳು 18:1 KANIRV Bible Verse Image
ಕೀರ್ತನೆಗಳು 18:1 (KANIRV) »
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು. ಯೆಹೋವನ ಸೇವಕನಾದ ದಾವೀದನು ಸೌಲನಿಂದಲೂ, ಎಲ್ಲಾ ಶತ್ರುಗಳ ಕೈಯಿಂದಲೂ ತಪ್ಪಿಸಲ್ಪಟ್ಟಾಗ ಯೆಹೋವನ ಘನಕ್ಕಾಗಿ ಈ ಪದ್ಯವನ್ನು ರಚಿಸಿ ಹೇಳಿದನು. ನನ್ನ ಬಲವಾಗಿರುವ ಯೆಹೋವನೇ, ನಿನ್ನಲ್ಲಿಯೇ ಮಮತೆಯಿಡುತ್ತೇನೆ.

ಮತ್ತಾಯನು 7:16 KANIRV Bible Verse Image
ಮತ್ತಾಯನು 7:16 (KANIRV) »
ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ. ಮುಳ್ಳುಗಿಡಗಳಲ್ಲಿ ದ್ರಾಕ್ಷಿಹಣ್ಣುಗಳನ್ನೂ ದತ್ತೂರಿ ಗಿಡಗಳಿಂದ ಅಂಜೂರಗಳನ್ನೂ ಸಂಗ್ರಹಿಸುವುದುಂಟೇ?

2 ತಿಮೊಥೆಯನಿಗೆ 2:24 KANIRV Bible Verse Image
2 ತಿಮೊಥೆಯನಿಗೆ 2:24 (KANIRV) »
ಕರ್ತನ ಸೇವಕನು ಜಗಳವಾಡದೆ, ಎಲ್ಲರ ವಿಷಯದಲ್ಲಿ ಸಾಧುವೂ, ಬೋಧಿಸುವುದರಲ್ಲಿ ಪ್ರವೀಣನ್ನೂ, ತಾಳ್ಮೆಯುಳ್ಳವನ್ನೂ

ಪ್ರಕಟಣೆ 1:1 KANIRV Bible Verse Image
ಪ್ರಕಟಣೆ 1:1 (KANIRV) »
ಯೇಸು ಕ್ರಿಸ್ತನ ಪ್ರಕಟನೆಯು, ಆತನು ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ ದೇವರಿಂದ ಈ ಪ್ರಕಟಣೆಯನ್ನು ಹೊಂದಿದನು. ಇದಲ್ಲದೆ ಆತನು ತನ್ನ ದೂತನನ್ನು ಕಳುಹಿಸಿ ಅವನ ಮೂಲಕ ಆ ಸಂಗತಿಗಳನ್ನು ತನ್ನ ದಾಸನಾದ ಯೋಹಾನನಿಗೆ ತಿಳಿಸಿದನು.

ತೀತನಿಗೆ 1:16 KANIRV Bible Verse Image
ತೀತನಿಗೆ 1:16 (KANIRV) »
ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ ಅವರ ನಡತೆ ತದ್ವಿರುದ್ಧವಾಗಿರುತ್ತದೆ. ಅವರು ಅಸಹ್ಯ ಕೃತ್ಯಗಳಲ್ಲಿ ಭಾಗವಹಿಸುವವರೂ, ದೇವರಿಗೆ ಅವಿಧೇಯರೂ ಆಗಿರುವುದರಿಂದ ದೇವರನ್ನು ತಮ್ಮ ಕೃತ್ಯಗಳಿಂದಲೇ ಅಲ್ಲಗಳೆಯುತ್ತಾರೆ ಹಾಗು ಸತ್ಕಾರ್ಯವನ್ನು ಮಾಡಲು ಅಯೋಗ್ಯರಾಗಿದ್ದಾರೆಂದು ಸಾಬಿತುಪಡಿಸುತ್ತಾರೆ.

ತೀತನಿಗೆ 1:1 KANIRV Bible Verse Image
ತೀತನಿಗೆ 1:1 (KANIRV) »
ದೇವರ ಸೇವಕನೂ, ಯೇಸು ಕ್ರಿಸ್ತನ ಅಪೊಸ್ತಲನೂ ಆಗಿರುವ ಪೌಲನು, ನಮ್ಮೆಲ್ಲರಿಗೆ ಹುದುವಾದ ನಂಬಿಕೆಯಲ್ಲಿ ನಿಜಕುಮಾರನಾಗಿರುವ ತೀತನಿಗೆ ಬರೆಯುವ ಪತ್ರ.

2 ಪೇತ್ರನು 1:1 KANIRV Bible Verse Image
2 ಪೇತ್ರನು 1:1 (KANIRV) »
ಯೇಸು ಕ್ರಿಸ್ತನ ದಾಸನೂ ಅಪೊಸ್ತಲನೂ ಆಗಿರುವ ಸಿಮೆಯೋನ ಪೇತ್ರನು ನಮ್ಮ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನ ನೀತಿಯಿಂದ ನಮ್ಮಂತೆಯೇ ಅಮೂಲ್ಯವಾದ ನಂಬಿಕೆಯನ್ನು ಹೊಂದಿದವರಿಗೆ ಬರೆಯುವುದೇನಂದರೆ,

ಯೂದನು 1:1 KANIRV Bible Verse Image
ಯೂದನು 1:1 (KANIRV) »
ಯೇಸು ಕ್ರಿಸ್ತನ ಸೇವಕನೂ, ಯಾಕೋಬನ ತಮ್ಮನೂ ಆಗಿರುವ ಯೂದನು ಕರೆಯಲ್ಪಟ್ಟವರಿಗೆ, ತಂದೆಯಾದ ದೇವರಲ್ಲಿ ಪ್ರಿಯರಾದವರಿಗೆ, ಯೇಸು ಕ್ರಿಸ್ತನಿಗಾಗಿ ಕಾಪಾಡಲ್ಪಟ್ಟವರಿಗೆ ಬರೆಯುವುದೇನೆಂದರೆ,

ಮತ್ತಾಯನು 12:33 KANIRV Bible Verse Image
ಮತ್ತಾಯನು 12:33 (KANIRV) »
“ಮರ ಒಳ್ಳೆಯದಾದರೆ ಅದರ ಫಲವು ಒಳ್ಳೆಯದೆನ್ನಿರಿ. ಮರ ಕೆಟ್ಟದಾದರೆ ಅದರ ಫಲವು ಕೆಟ್ಟದು ಅನ್ನಿರಿ. ಫಲದಿಂದಲೇ ಮರದ ಗುಣವು ಗೊತ್ತಾಗುವುದು.

ಪ್ರಸಂಗಿ 12:13 KANIRV Bible Verse Image
ಪ್ರಸಂಗಿ 12:13 (KANIRV) »
ವಿಷಯವು ತೀರಿತು, ಎಲ್ಲವೂ ಕೇಳಿ ಮುಗಿಯಿತು, ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು, ಮನುಷ್ಯರೆಲ್ಲರ ಕರ್ತವ್ಯವು ಇದೇ.

Available Bible Translations

American Standard Version
Psalms 36:1 (ASV) »
King James Version
Psalms 36:1 (KJV) »
GOD’S WORD® (GW)
Psalms 36:1 (GW) »
World English Bible
Psalms 36:1 (WEB) »
Louis Segond 1910
Psaumes 36:1 (LSG) »
Luther Bibel 1912
Psalm 36:1 (LUTH1912) »
इंडियन रिवाइज्ड वर्जन - हिंदी
भजन संहिता 36:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 36:1 (PANIRV) »
ভারতীয় সংশোধিত সংস্করণ - বাংলা
গীতমালা 36:1 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 36:1 (TAMIRV) »
इंडियन रिवाइज्ड वर्जन - मराठी
स्तोत्रसंहिता 36:1 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 36:1 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 36:1 (GUJIRV) »
الكتاب المقدس باللغة العربية، فان دايك
اَلْمَزَامِيرُ 36:1 (AVD) »
תנ ך עברי מודרני
תהלים 36:1 (HEB) »
Bíblia Sagrada Português
Salmos 36:1 (BSL) »
Kinh Thánh: Tiếng Việt
Thánh Thi 36:1 (VIE) »
Reina Valera Antigua
Salmos 36:1 (RVA) »
La Sacra Bibbia
Salmi 36:1 (RIV) »
圣 经 简体中文和合本
诗 篇 36:1 (CUVS) »
聖 經 繁體中文和合本
詩 篇 36:1 (CUVT) »
Bibla e Shenjtë
Psalmet 36:1 (ALB) »
Svenska Bibeln 1917
Psaltaren 36:1 (SV1917) »
Библия на русском
Псалтирь 36:1 (RUSV) »
Українська Біблія
Псалми 36:1 (UKR) »
Szent Biblia - Magyar
Zsoltárok 36:1 (KAR) »
Българска Библия
Псалми 36:1 (BULG) »
聖書 日本語
詩篇 36:1 (JPN) »
Kitaabka Quduuska Ah
Sabuurradii 36:1 (SOM) »
De Heilige Schrift
Psalmen 36:1 (NLD) »
Dansk Bibel 1871
Salme 36:1 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »