ಕೀರ್ತನೆಗಳು 144:1 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 144:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 144:1 KANIRV - ದಾವೀದನ ಕೀರ್ತನೆ. - Bible Verse Picture

ಕೀರ್ತನೆಗಳು 144:1 KANIRV

ದಾವೀದನ ಕೀರ್ತನೆ. ನನ್ನ ಶರಣನಾದ ಯೆಹೋವನಿಗೆ ಕೊಂಡಾಟವಾಗಲಿ. ಆತನು ನನ್ನ ಕೈಗಳಿಗೆ ಯುದ್ಧವಿದ್ಯೆಯನ್ನು, ನನ್ನ ಬೆರಳುಗಳಿಗೆ ಕಾಳಗವನ್ನು ಕಲಿಸಿದ್ದಾನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 144:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 144:1 KANIRV - ದಾವೀದನ ಕೀರ್ತನೆ. - Bible Verse Picture
View New Tab
Picture 03 - ಕೀರ್ತನೆಗಳು 144:1 KANIRV - ದಾವೀದನ ಕೀರ್ತನೆ. - Bible Verse Picture
View New Tab
Picture 04 - ಕೀರ್ತನೆಗಳು 144:1 KANIRV - ದಾವೀದನ ಕೀರ್ತನೆ. - Bible Verse Picture
View New Tab
Picture 05 - ಕೀರ್ತನೆಗಳು 144:1 KANIRV - ದಾವೀದನ ಕೀರ್ತನೆ. - Bible Verse Picture
View New Tab
Picture 06 - ಕೀರ್ತನೆಗಳು 144:1 KANIRV - ದಾವೀದನ ಕೀರ್ತನೆ. - Bible Verse Picture
View New Tab
Picture 07 - ಕೀರ್ತನೆಗಳು 144:1 KANIRV - ದಾವೀದನ ಕೀರ್ತನೆ. - Bible Verse Picture
View New Tab

ಕೀರ್ತನೆಗಳು 144:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 144:1 KANIRV. Please click on any image below to navigate to that specific Bible verse page.

ಕೀರ್ತನೆಗಳು 18:34 KANIRV Bible Verse Image
ಕೀರ್ತನೆಗಳು 18:34 (KANIRV) »
ಆತನೇ ನನಗೆ ಯುದ್ಧವಿದ್ಯೆಯನ್ನು ಕಲಿಸಿದ್ದರಿಂದ ನಾನು ತಾಮ್ರದ ಬಿಲ್ಲನ್ನಾದರೂ ಉಪಯೋಗಿಸಬಲ್ಲೆನು.

ಕೀರ್ತನೆಗಳು 18:2 KANIRV Bible Verse Image
ಕೀರ್ತನೆಗಳು 18:2 (KANIRV) »
ಯೆಹೋವನು ನನ್ನ ಬಂಡೆಯು, ನನ್ನ ಕೋಟೆಯು, ನನ್ನ ವಿಮೋಚಕನು, ನನ್ನ ದೇವರು, ನನ್ನ ಆಶ್ರಯಗಿರಿಯು, ನನ್ನ ಗುರಾಣಿಯು, ನನ್ನ ರಕ್ಷಣೆಯ ಕೊಂಬು ಮತ್ತು ನನ್ನ ದುರ್ಗವು ಆಗಿದ್ದಾನೆ.

2 ಸಮುವೇಲನು 22:35 KANIRV Bible Verse Image
2 ಸಮುವೇಲನು 22:35 (KANIRV) »
ಆತನು ನನಗೆ ಯುದ್ಧ ವಿದ್ಯೆಯನ್ನು ಕಲಿಸಿದ್ದರಿಂದ ನಾನು ತಾಮ್ರದ ಬಿಲ್ಲನ್ನಾದರೂ ಉಪಯೋಗಿಸಬಲ್ಲೆನು.

ಕೀರ್ತನೆಗಳು 44:3 KANIRV Bible Verse Image
ಕೀರ್ತನೆಗಳು 44:3 (KANIRV) »
ನಮ್ಮ ಪೂರ್ವಿಕರಿಗೆ ಕತ್ತಿಯೇ ಈ ದೇಶವನ್ನು ಸ್ವಾಧೀನಮಾಡಿಕೊಡಲಿಲ್ಲ; ನಿನ್ನ ಭುಜಬಲ, ಬಲಗೈ ಮತ್ತು ಪ್ರಸನ್ನತೆ ಅವರಿಗೆ ಜಯವನ್ನು ಉಂಟುಮಾಡಿದವು; ನಿನ್ನ ಸಹಾಯ ಸದಾಕಾಲ ಅವರಿಗಿತ್ತಲ್ಲಾ.

ಎಫೆಸದವರಿಗೆ 6:10 KANIRV Bible Verse Image
ಎಫೆಸದವರಿಗೆ 6:10 (KANIRV) »
ಕಡೆಯದಾಗಿ, ನೀವು ಕರ್ತನಲ್ಲಿಯೂ ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ.

ಯೆಶಾಯನು 45:24 KANIRV Bible Verse Image
ಯೆಶಾಯನು 45:24 (KANIRV) »
ಯೆಹೋವನಲ್ಲಿ ಮಾತ್ರ ರಕ್ಷಣೆಯೂ, ಶಕ್ತಿಯೂ ಉಂಟು. ಆತನ ಮೇಲೆ ಉರಿಗೊಂಡವರೆಲ್ಲರೂ ನಾಚಿಕೆಪಟ್ಟು ಆತನನ್ನು ಆಶ್ರಯಿಸುವರು.

ಧರ್ಮೋಪದೇಶಕಾಂಡ 32:30 KANIRV Bible Verse Image
ಧರ್ಮೋಪದೇಶಕಾಂಡ 32:30 (KANIRV) »
ಅವರ ಆಶ್ರಯದುರ್ಗವಾದ ಯೆಹೋವನು ಅವರನ್ನು ಶತ್ರಗಳಿಗೆ ಒಪ್ಪಿಸಿಕೊಡದಿದ್ದರೆ ಒಬ್ಬನಿಂದ ಸಾವಿರ ಜನರು ಹೇಗೆ ಸೋತುಹೋಗುತ್ತಿದ್ದರು? ಯೆಹೋವನು ಅವರನ್ನು ಕೈಬಿಡದಿದ್ದರೆ ಇಬ್ಬರಿಗೆ ಹೆದರಿ ಹತ್ತು ಸಾವಿರ ಜನರು ಹೇಗೆ ಓಡಿಹೋಗುತ್ತಿದ್ದರು?

2 ಕೊರಿಂಥದವರಿಗೆ 10:4 KANIRV Bible Verse Image
2 ಕೊರಿಂಥದವರಿಗೆ 10:4 (KANIRV) »
ನಾವು ಉಪಯೋಗಿಸುವ ಆಯುಧಗಳು ಲೋಕದ ಆಯುಧಗಳಲ್ಲ. ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ.

ಕೀರ್ತನೆಗಳು 60:12 KANIRV Bible Verse Image
ಕೀರ್ತನೆಗಳು 60:12 (KANIRV) »
ದೇವರ ಸಹಾಯದಿಂದ ಶೂರಕೃತ್ಯಗಳನ್ನು ನಡೆಸುವೆವು; ನಮ್ಮ ವೈರಿಗಳನ್ನು ತುಳಿದುಬಿಡುವವನು ಆತನೇ.

ಕೀರ್ತನೆಗಳು 18:31 KANIRV Bible Verse Image
ಕೀರ್ತನೆಗಳು 18:31 (KANIRV) »
ಯೆಹೋವನಲ್ಲದೆ ದೇವರು ಯಾರು? ನಮ್ಮ ದೇವರ ಹೊರತು ಶರಣನು ಎಲ್ಲಿ?

ಕೀರ್ತನೆಗಳು 71:3 KANIRV Bible Verse Image
ಕೀರ್ತನೆಗಳು 71:3 (KANIRV) »
ನಾನು ಯಾವಾಗಲೂ ಮರೆಹೋಗುವ ಆಶ್ರಯಗಿರಿಯಾಗಿರು; ನನ್ನ ರಕ್ಷಣೆಗೋಸ್ಕರ ಆಜ್ಞಾಪಿಸಿದ್ದೀಯಲ್ಲವೇ. ನೀನೇ ನನ್ನ ಬಂಡೆಯೂ, ಕೋಟೆಯೂ ಆಗಿದ್ದೀಯಲ್ಲಾ.

ಕೀರ್ತನೆಗಳು 95:1 KANIRV Bible Verse Image
ಕೀರ್ತನೆಗಳು 95:1 (KANIRV) »
ಬನ್ನಿರಿ, ಯೆಹೋವನಿಗೆ ಉತ್ಸಾಹದಿಂದ ಹಾಡೋಣ; ನಮ್ಮ ರಕ್ಷಕನಾದ ಶರಣನಿಗೆ ಜಯಘೋಷ ಮಾಡೋಣ.

Available Bible Translations

American Standard Version
Psalms 144:1 (ASV) »
King James Version
Psalms 144:1 (KJV) »
GOD’S WORD® (GW)
Psalms 144:1 (GW) »
World English Bible
Psalms 144:1 (WEB) »
Louis Segond 1910
Psaumes 144:1 (LSG) »
इंडियन रिवाइज्ड वर्जन - हिंदी
भजन संहिता 144:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 144:1 (PANIRV) »
ভারতীয় সংশোধিত সংস্করণ - বাংলা
গীতমালা 144:1 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 144:1 (TAMIRV) »
इंडियन रिवाइज्ड वर्जन - मराठी
स्तोत्रसंहिता 144:1 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 144:1 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 144:1 (GUJIRV) »
الكتاب المقدس باللغة العربية، فان دايك
اَلْمَزَامِيرُ 144:1 (AVD) »
תנ ך עברי מודרני
תהלים 144:1 (HEB) »
Bíblia Sagrada Português
Salmos 144:1 (BSL) »
Kinh Thánh: Tiếng Việt
Thánh Thi 144:1 (VIE) »
Reina Valera Antigua
Salmos 144:1 (RVA) »
La Sacra Bibbia
Salmi 144:1 (RIV) »
圣 经 简体中文和合本
诗 篇 144:1 (CUVS) »
聖 經 繁體中文和合本
詩 篇 144:1 (CUVT) »
Bibla e Shenjtë
Psalmet 144:1 (ALB) »
Svenska Bibeln 1917
Psaltaren 144:1 (SV1917) »
Библия на русском
Псалтирь 144:1 (RUSV) »
Українська Біблія
Псалми 144:1 (UKR) »
Szent Biblia - Magyar
Zsoltárok 144:1 (KAR) »
Българска Библия
Псалми 144:1 (BULG) »
聖書 日本語
詩篇 144:1 (JPN) »
Kitaabka Quduuska Ah
Sabuurradii 144:1 (SOM) »
De Heilige Schrift
Psalmen 144:1 (NLD) »
Dansk Bibel 1871
Salme 144:1 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »