ಕೀರ್ತನೆಗಳು 92:1 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 92:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 92:1 KANIRV - ಕೀರ್ತನೆ; ಸಬ್ಬತ್ - Bible Verse Picture

ಕೀರ್ತನೆಗಳು 92:1 KANIRV

ಕೀರ್ತನೆ; ಸಬ್ಬತ್ ದಿನದ ಗೀತೆ. ಯೆಹೋವನೇ, ನಿನ್ನನ್ನು ಕೊಂಡಾಡುವುದೂ, ಪರಾತ್ಪರನಾದ ದೇವರೇ, ನಿನ್ನ ನಾಮವನ್ನು ಸಂಕೀರ್ತಿಸುವುದೂ ಯುಕ್ತವಾಗಿದೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 92:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 92:1 KANIRV - ಕೀರ್ತನೆ; ಸಬ್ಬತ್ - Bible Verse Picture
View New Tab
Picture 03 - ಕೀರ್ತನೆಗಳು 92:1 KANIRV - ಕೀರ್ತನೆ; ಸಬ್ಬತ್ - Bible Verse Picture
View New Tab
Picture 04 - ಕೀರ್ತನೆಗಳು 92:1 KANIRV - ಕೀರ್ತನೆ; ಸಬ್ಬತ್ - Bible Verse Picture
View New Tab
Picture 05 - ಕೀರ್ತನೆಗಳು 92:1 KANIRV - ಕೀರ್ತನೆ; ಸಬ್ಬತ್ - Bible Verse Picture
View New Tab
Picture 06 - ಕೀರ್ತನೆಗಳು 92:1 KANIRV - ಕೀರ್ತನೆ; ಸಬ್ಬತ್ - Bible Verse Picture
View New Tab
Picture 07 - ಕೀರ್ತನೆಗಳು 92:1 KANIRV - ಕೀರ್ತನೆ; ಸಬ್ಬತ್ - Bible Verse Picture
View New Tab

ಕೀರ್ತನೆಗಳು 92:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 92:1 KANIRV. Please click on any image below to navigate to that specific Bible verse page.

ಕೀರ್ತನೆಗಳು 147:1 KANIRV Bible Verse Image
ಕೀರ್ತನೆಗಳು 147:1 (KANIRV) »
ಯೆಹೋವನಿಗೆ ಸ್ತೋತ್ರ! ನಮ್ಮ ದೇವರನ್ನು ಸ್ತುತಿಸುವುದು ಒಳ್ಳೆಯದೂ, ಸಂತೋಷಕರವೂ ಆಗಿದೆ, ಆತನನ್ನು ಕೀರ್ತಿಸುವುದು ಯುಕ್ತವಾಗಿದೆ.

ಕೀರ್ತನೆಗಳು 107:1 KANIRV Bible Verse Image
ಕೀರ್ತನೆಗಳು 107:1 (KANIRV) »
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿರುವುದು.

ಎಫೆಸದವರಿಗೆ 5:19 KANIRV Bible Verse Image
ಎಫೆಸದವರಿಗೆ 5:19 (KANIRV) »
ಕೀರ್ತನೆಗಳಿಂದಲೂ, ಸ್ತುತಿಪದಗಳಿಂದಲೂ, ಆತ್ಮೀಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನನ್ನು ಹಾಡಿ ಕೊಂಡಾಡಿರಿ.

ಕೀರ್ತನೆಗಳು 107:21 KANIRV Bible Verse Image
ಕೀರ್ತನೆಗಳು 107:21 (KANIRV) »
ಅವರು ಯೆಹೋವನ ಕೃಪೆಗೋಸ್ಕರವೂ, ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ, ಆತನನ್ನು ಕೊಂಡಾಡಲಿ.

ಕೀರ್ತನೆಗಳು 135:3 KANIRV Bible Verse Image
ಕೀರ್ತನೆಗಳು 135:3 (KANIRV) »
ಯೆಹೋವನಿಗೆ ಸ್ತೋತ್ರ! ಯೆಹೋವನು ಒಳ್ಳೆಯವನು. ಆತನ ನಾಮವನ್ನು ಕೊಂಡಾಡಿರಿ; ಆತನು ಕೃಪಾಪೂರ್ಣನು.

ಯೆಶಾಯನು 57:15 KANIRV Bible Verse Image
ಯೆಶಾಯನು 57:15 (KANIRV) »
ಸದಮಲನೆನಿಸಿಕೊಂಡು ಶಾಶ್ವತಲೋಕದಲ್ಲಿ ನಿತ್ಯನಿವಾಸಿಯಾದ ಮಹೋನ್ನತನು ಹೀಗೆನ್ನುತ್ತಾನೆ, “ಉನ್ನತಲೋಕವೆಂಬ ಪವಿತ್ರಾಲಯದಲ್ಲಿ ವಾಸಿಸುವ ನಾನು, ಜಜ್ಜಿಹೋದ ದೀನಮನದೊಂದಿಗೆ ಇದ್ದುಕೊಂಡು, ದೀನನ ಆತ್ಮವನ್ನೂ ಜಜ್ಜಿಹೋದವನ ಮನಸ್ಸನ್ನೂ ಉಜ್ಜೀವಿಸುವವನಾಗಿದ್ದೇನೆ.

ಕೀರ್ತನೆಗಳು 73:28 KANIRV Bible Verse Image
ಕೀರ್ತನೆಗಳು 73:28 (KANIRV) »
ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು. ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿಕೊಂಡವನಾಗಿ ನಿನ್ನ ಮಹತ್ಕಾರ್ಯಗಳನ್ನು ಪ್ರಕಟಿಸುವೆನು.

ದಾನಿಯೇಲನು 4:34 KANIRV Bible Verse Image
ದಾನಿಯೇಲನು 4:34 (KANIRV) »
ನೇಮಿಸಿದ ಆ ಕಾಲವು ಕಳೆದ ಮೇಲೆ ನೆಬೂಕದ್ನೆಚ್ಚರನಾದ ನಾನು ಪರಲೋಕದ ಕಡೆಗೆ ಕಣ್ಣೆತ್ತಲು ನನ್ನ ಬುದ್ಧಿಯು ಪುನಃ ನನ್ನ ಸ್ವಾಧೀನವಾಯಿತು. “ಆಗ ನಾನು ಪರಾತ್ಪರನಾದ ದೇವರನ್ನು ಕೊಂಡಾಡಿ, ಸದಾ ಜೀವಸ್ವರೂಪನಾದವನಿಗೆ ಸ್ತುತಿಸ್ತೋತ್ರಗಳನ್ನು ಸಲ್ಲಿಸಿದೆನು; ಆತನ ಆಳ್ವಿಕೆಯು ಶಾಶ್ವತ, ಆತನ ರಾಜ್ಯವು ತಲತಲಾಂತರಕ್ಕೂ ಸ್ಥಿರವಾಗಿರುವುದು.

ಕೀರ್ತನೆಗಳು 92:8 KANIRV Bible Verse Image
ಕೀರ್ತನೆಗಳು 92:8 (KANIRV) »
ಯೆಹೋವನೇ, ನೀನಾದರೋ ಸದಾ ಉನ್ನತಸ್ಥಾನದಲ್ಲಿರುತ್ತೀ.

ದಾನಿಯೇಲನು 5:18 KANIRV Bible Verse Image
ದಾನಿಯೇಲನು 5:18 (KANIRV) »
ಅರಸನೇ, ಪರಾತ್ಪರನಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನಿಗೆ ರಾಜ್ಯಮಹತ್ವ, ಮಾನಸನ್ಮಾನಗಳನ್ನು ದಯಪಾಲಿಸಿದನು.

ಕೀರ್ತನೆಗಳು 107:8 KANIRV Bible Verse Image
ಕೀರ್ತನೆಗಳು 107:8 (KANIRV) »
ಅವರು ಯೆಹೋವನ ಕೃಪೆಗೋಸ್ಕರವೂ, ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ, ಆತನನ್ನು ಕೊಂಡಾಡಲಿ.

ಕೀರ್ತನೆಗಳು 33:1 KANIRV Bible Verse Image
ಕೀರ್ತನೆಗಳು 33:1 (KANIRV) »
ನೀತಿವಂತರೇ, ಯೆಹೋವನ ವಿಷಯದಲ್ಲಿ ಉಲ್ಲಾಸಪಡಿರಿ; ಯಥಾರ್ಥಚಿತ್ತರು ಆತನನ್ನು ಸ್ತುತಿಸುವುದು ಯುಕ್ತವಾಗಿದೆ.

Available Bible Translations

American Standard Version
Psalms 92:1 (ASV) »
King James Version
Psalms 92:1 (KJV) »
GOD’S WORD® (GW)
Psalms 92:1 (GW) »
World English Bible
Psalms 92:1 (WEB) »
Louis Segond 1910
Psaumes 92:1 (LSG) »
Luther Bibel 1912
Psalm 92:1 (LUTH1912) »
इंडियन रिवाइज्ड वर्जन - हिंदी
भजन संहिता 92:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 92:1 (PANIRV) »
ভারতীয় সংশোধিত সংস্করণ - বাংলা
গীতমালা 92:1 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 92:1 (TAMIRV) »
इंडियन रिवाइज्ड वर्जन - मराठी
स्तोत्रसंहिता 92:1 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 92:1 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 92:1 (GUJIRV) »
الكتاب المقدس باللغة العربية، فان دايك
اَلْمَزَامِيرُ 92:1 (AVD) »
תנ ך עברי מודרני
תהלים 92:1 (HEB) »
Bíblia Sagrada Português
Salmos 92:1 (BSL) »
Kinh Thánh: Tiếng Việt
Thánh Thi 92:1 (VIE) »
Reina Valera Antigua
Salmos 92:1 (RVA) »
La Sacra Bibbia
Salmi 92:1 (RIV) »
圣 经 简体中文和合本
诗 篇 92:1 (CUVS) »
聖 經 繁體中文和合本
詩 篇 92:1 (CUVT) »
Bibla e Shenjtë
Psalmet 92:1 (ALB) »
Svenska Bibeln 1917
Psaltaren 92:1 (SV1917) »
Библия на русском
Псалтирь 92:1 (RUSV) »
Українська Біблія
Псалми 92:1 (UKR) »
Szent Biblia - Magyar
Zsoltárok 92:1 (KAR) »
Българска Библия
Псалми 92:1 (BULG) »
聖書 日本語
詩篇 92:1 (JPN) »
Kitaabka Quduuska Ah
Sabuurradii 92:1 (SOM) »
De Heilige Schrift
Psalmen 92:1 (NLD) »
Dansk Bibel 1871
Salme 92:1 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »