ಕೀರ್ತನೆಗಳು 101:5 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 101:5 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 101:5 KANIRV - ಗುಪ್ತದಲ್ಲಿ - Bible Verse Picture

ಕೀರ್ತನೆಗಳು 101:5 KANIRV

ಗುಪ್ತದಲ್ಲಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಸಂಹರಿಸುವೆನು; ಸೊಕ್ಕಿನ ಕಣ್ಣೂ, ಉಬ್ಬಿದ ಮನಸ್ಸೂ ಉಳ್ಳವನನ್ನು ಸಹಿಸುವುದಿಲ್ಲ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 101:5 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 101:5 KANIRV - ಗುಪ್ತದಲ್ಲಿ - Bible Verse Picture
View New Tab
Picture 03 - ಕೀರ್ತನೆಗಳು 101:5 KANIRV - ಗುಪ್ತದಲ್ಲಿ - Bible Verse Picture
View New Tab
Picture 04 - ಕೀರ್ತನೆಗಳು 101:5 KANIRV - ಗುಪ್ತದಲ್ಲಿ - Bible Verse Picture
View New Tab
Picture 05 - ಕೀರ್ತನೆಗಳು 101:5 KANIRV - ಗುಪ್ತದಲ್ಲಿ - Bible Verse Picture
View New Tab
Picture 06 - ಕೀರ್ತನೆಗಳು 101:5 KANIRV - ಗುಪ್ತದಲ್ಲಿ - Bible Verse Picture
View New Tab
Picture 07 - ಕೀರ್ತನೆಗಳು 101:5 KANIRV - ಗುಪ್ತದಲ್ಲಿ - Bible Verse Picture
View New Tab

ಕೀರ್ತನೆಗಳು 101:5 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 101:5 KANIRV. Please click on any image below to navigate to that specific Bible verse page.

ಕೀರ್ತನೆಗಳು 50:20 KANIRV Bible Verse Image
ಕೀರ್ತನೆಗಳು 50:20 (KANIRV) »
ನೀವು ಕುಳಿತುಕೊಂಡು ನಿಮ್ಮ ಸಹೋದರರ ವಿರುದ್ಧವಾಗಿ ಮಾತನಾಡುತ್ತೀರಿ; ನಿಮ್ಮ ಒಡಹುಟ್ಟಿದವರನ್ನು ದೂರುತ್ತೀರಿ.

ಕೀರ್ತನೆಗಳು 18:27 KANIRV Bible Verse Image
ಕೀರ್ತನೆಗಳು 18:27 (KANIRV) »
ದೀನರನ್ನು ಉದ್ಧರಿಸುವವನೂ, ಗರ್ವದ ಕಣ್ಣುಳ್ಳವರನ್ನು ತಗ್ಗಿಸಿಬಿಡುವವನೂ ನೀನಲ್ಲವೋ?

1 ಪೇತ್ರನು 5:5 KANIRV Bible Verse Image
1 ಪೇತ್ರನು 5:5 (KANIRV) »
ಯೌವನಸ್ಥರೇ, ಅದೇ ರೀತಿಯಾಗಿ ಹಿರಿಯರಿಗೆ ಅಧೀನರಾಗಿರಿ. ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಸೇವೆ ಮಾಡಿರಿ. ಏಕೆಂದರೆ “ದೇವರು ಅಹಂಕಾರಿಗಳನ್ನು ವಿರೋಧಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.”

ಕೀರ್ತನೆಗಳು 15:3 KANIRV Bible Verse Image
ಕೀರ್ತನೆಗಳು 15:3 (KANIRV) »
ಅವನು ಚಾಡಿಯನ್ನು ಹೇಳದವನೂ, ಮತ್ತೊಬ್ಬರಿಗೆ ಅನ್ಯಾಯ ಮಾಡದವನೂ, ಯಾರನ್ನೂ ನಿಂದಿಸದವನೂ ಆಗಿರಬೇಕು.

ಜ್ಞಾನೋಕ್ತಿಗಳು 30:13 KANIRV Bible Verse Image
ಜ್ಞಾನೋಕ್ತಿಗಳು 30:13 (KANIRV) »
ಕಣ್ಣುರೆಪ್ಪೆಗಳನ್ನೆತ್ತಿಕೊಂಡು, ಎಷ್ಟೋ ಮೇಲೆ ಎಷ್ಟೋ ಮೇಲೆ ಮೇಲೆಯೇ ನೋಡುತ್ತಿರುವ ಇನ್ನೊಂದು ತರದವರು ಉಂಟು.

ಜ್ಞಾನೋಕ್ತಿಗಳು 20:19 KANIRV Bible Verse Image
ಜ್ಞಾನೋಕ್ತಿಗಳು 20:19 (KANIRV) »
ಚಾಡಿಕೋರನು ಗುಟ್ಟನ್ನು ರಟ್ಟು ಮಾಡುವನು, ಆದುದರಿಂದ ತುಟಿ ಬಿಗಿಹಿಡಿಯದವನ ಗೊಡವೆಗೆ ಹೋಗಬೇಡ.

ದಾನಿಯೇಲನು 4:37 KANIRV Bible Verse Image
ದಾನಿಯೇಲನು 4:37 (KANIRV) »
ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕ ರಾಜನನ್ನು ಹೊಗಳಿ, ಕೊಂಡಾಡಿ ಕೀರ್ತಿಸುತ್ತೇನೆ. ಆತನ ಕಾರ್ಯಗಳೆಲ್ಲಾ ಸತ್ಯ, ಆತನ ಮಾರ್ಗಗಳೆಲ್ಲಾ ನ್ಯಾಯ; ಸೊಕ್ಕಿನಿಂದ ನಡೆಯುವವರನ್ನು ತಗ್ಗಿಸಬಲ್ಲನು.

ತೀತನಿಗೆ 2:3 KANIRV Bible Verse Image
ತೀತನಿಗೆ 2:3 (KANIRV) »
ಹಾಗೆಯೇ, ವೃದ್ಧ ಸ್ತ್ರೀಯರು ಚಾಡಿಹೇಳುವವರೂ ಮದ್ಯಕ್ಕೆ ಅಧೀನರು ಆಗಿರದೆ ದೇವಭಕ್ತೆಯರಿಗೆ ಯೋಗ್ಯವಾದ ನಡತೆಯುಳ್ಳವರೂ, ಸದ್ಬೋಧಕಿಯರು ಆಗಿರಬೇಕು.

ಓಬದ್ಯನು 1:3 KANIRV Bible Verse Image
ಓಬದ್ಯನು 1:3 (KANIRV) »
ಉನ್ನತ ಸ್ಥಾನದಲ್ಲಿ ಬಂಡೆಯ ಬಿರುಕುಗಳೊಳಗೆ ವಾಸಿಸುತ್ತಾ, ನನ್ನನ್ನು ನೆಲಕ್ಕೆ ಇಳಿಸಬಲ್ಲವರು ಯಾರು? ಎಂದುಕೊಳ್ಳುವ ಜನರೇ, ನಿಮ್ಮ ಹೃದಯದ ಒಣ ಹೆಮ್ಮೆಯು ನಿಮ್ಮನ್ನು ಮೋಸಗೊಳಿಸಿದೆ.

1 ಕೊರಿಂಥದವರಿಗೆ 5:11 KANIRV Bible Verse Image
1 ಕೊರಿಂಥದವರಿಗೆ 5:11 (KANIRV) »
ಆದರೆ ಕ್ರೈಸ್ತ ಸಹೋದರನೆನಿಸಿಕೊಂಡವನು ಜಾರನು, ಲೋಭಿಯು, ವಿಗ್ರಹಾರಾಧಕನು, ಜಗಳಗಂಟನೂ, ಕುಡುಕನು, ಸುಲುಕೊಳ್ಳುವವನೂ ಆಗಿದ್ದ ಪಕ್ಷದಲ್ಲಿ ಅವನ ಸಹವಾಸ ಮಾಡಬಾರದು. ಅಂಥವನ ಸಂಗಡ ಊಟ ಸಹ ಮಾಡಬಾರದು ಎಂದು ಬರೆದಿದ್ದೇನೆ.

ಲೂಕನು 18:14 KANIRV Bible Verse Image
ಲೂಕನು 18:14 (KANIRV) »
ಇವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ತನ್ನ ಮನೆಗೆ ಹೋದನು. ಆ ಫರಿಸಾಯನು ಅಂಥವನಾಗಿ ಹೋಗಲಿಲ್ಲ ಎಂದು ನಿಮಗೆ ಹೇಳುತ್ತೇನೆ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” ಅಂದನು.

1 ತಿಮೊಥೆಯನಿಗೆ 3:11 KANIRV Bible Verse Image
1 ತಿಮೊಥೆಯನಿಗೆ 3:11 (KANIRV) »
ಹಾಗೆಯೇ ಸಭಾಸೇವಕಿಯರಾದ ಸ್ತ್ರೀಯರೂ ಗೌರವವುಳ್ಳವರಾಗಿರಬೇಕು, ಚಾಡಿಹೇಳುವವರಾಗಿರದೆ, ಸ್ವಸ್ಥಬುದ್ಧಿಯುಳ್ಳವರೂ, ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರಾಗಿಯೂ ಇರಬೇಕು.

Available Bible Translations

American Standard Version
Psalms 101:5 (ASV) »
King James Version
Psalms 101:5 (KJV) »
GOD’S WORD® (GW)
Psalms 101:5 (GW) »
World English Bible
Psalms 101:5 (WEB) »
Louis Segond 1910
Psaumes 101:5 (LSG) »
इंडियन रिवाइज्ड वर्जन - हिंदी
भजन संहिता 101:5 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 101:5 (PANIRV) »
ভারতীয় সংশোধিত সংস্করণ - বাংলা
গীতমালা 101:5 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 101:5 (TAMIRV) »
इंडियन रिवाइज्ड वर्जन - मराठी
स्तोत्रसंहिता 101:5 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 101:5 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 101:5 (GUJIRV) »
الكتاب المقدس باللغة العربية، فان دايك
اَلْمَزَامِيرُ 101:5 (AVD) »
תנ ך עברי מודרני
תהלים 101:5 (HEB) »
Bíblia Sagrada Português
Salmos 101:5 (BSL) »
Kinh Thánh: Tiếng Việt
Thánh Thi 101:5 (VIE) »
Reina Valera Antigua
Salmos 101:5 (RVA) »
La Sacra Bibbia
Salmi 101:5 (RIV) »
圣 经 简体中文和合本
诗 篇 101:5 (CUVS) »
聖 經 繁體中文和合本
詩 篇 101:5 (CUVT) »
Bibla e Shenjtë
Psalmet 101:5 (ALB) »
Svenska Bibeln 1917
Psaltaren 101:5 (SV1917) »
Библия на русском
Псалтирь 101:5 (RUSV) »
Українська Біблія
Псалми 101:5 (UKR) »
Szent Biblia - Magyar
Zsoltárok 101:5 (KAR) »
Българска Библия
Псалми 101:5 (BULG) »
聖書 日本語
詩篇 101:5 (JPN) »
Kitaabka Quduuska Ah
Sabuurradii 101:5 (SOM) »
De Heilige Schrift
Psalmen 101:5 (NLD) »
Dansk Bibel 1871
Salme 101:5 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »