ಕೀರ್ತನೆಗಳು 111:3 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 111:3 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 111:3 KANIRV - ಆತನ ಕಾರ್ಯವು ಘನ, - Bible Verse Picture

ಕೀರ್ತನೆಗಳು 111:3 KANIRV

ಆತನ ಕಾರ್ಯವು ಘನ, ಮಾನಗಳುಳ್ಳದ್ದು; ಆತನ ನೀತಿಯು ಸದಾಕಾಲವೂ ಇರುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 111:3 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 111:3 KANIRV - ಆತನ ಕಾರ್ಯವು ಘನ, - Bible Verse Picture
View New Tab
Picture 03 - ಕೀರ್ತನೆಗಳು 111:3 KANIRV - ಆತನ ಕಾರ್ಯವು ಘನ, - Bible Verse Picture
View New Tab
Picture 04 - ಕೀರ್ತನೆಗಳು 111:3 KANIRV - ಆತನ ಕಾರ್ಯವು ಘನ, - Bible Verse Picture
View New Tab
Picture 05 - ಕೀರ್ತನೆಗಳು 111:3 KANIRV - ಆತನ ಕಾರ್ಯವು ಘನ, - Bible Verse Picture
View New Tab
Picture 06 - ಕೀರ್ತನೆಗಳು 111:3 KANIRV - ಆತನ ಕಾರ್ಯವು ಘನ, - Bible Verse Picture
View New Tab
Picture 07 - ಕೀರ್ತನೆಗಳು 111:3 KANIRV - ಆತನ ಕಾರ್ಯವು ಘನ, - Bible Verse Picture
View New Tab

ಕೀರ್ತನೆಗಳು 111:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 111:3 KANIRV. Please click on any image below to navigate to that specific Bible verse page.

ಕೀರ್ತನೆಗಳು 145:4 KANIRV Bible Verse Image
ಕೀರ್ತನೆಗಳು 145:4 (KANIRV) »
ಜನರು ವಂಶ ಪಾರಂಪರ್ಯವಾಗಿ ನಿನ್ನ ಕೃತ್ಯಗಳನ್ನು ಹೊಗಳುವರು, ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುವರು.

ಪ್ರಕಟಣೆ 5:12 KANIRV Bible Verse Image
ಪ್ರಕಟಣೆ 5:12 (KANIRV) »
ಅವರು “ವಧಿಸಲ್ಪಟ್ಟ ಕುರಿಮರಿಯು ಬಲ, ಐಶ್ವರ್ಯ, ಜ್ಞಾನ, ಸಾಮರ್ಥ್ಯ, ಘನತೆ, ಮಹಿಮೆ ಸ್ತೋತ್ರಗಳನ್ನು ಹೊಂದುವುದಕ್ಕೆ ಯೋಗ್ಯನು” ಎಂದು ಮಹಾಧ್ವನಿಯಿಂದ ಹಾಡಿದರು.

ಎಫೆಸದವರಿಗೆ 3:10 KANIRV Bible Verse Image
ಎಫೆಸದವರಿಗೆ 3:10 (KANIRV) »
ದೇವರು ನಮ್ಮ ಕರ್ತನಾದ ಕ್ರಿಸ್ತಯೇಸುವಿನಲ್ಲಿ ಮಾಡಿದ ನಿತ್ಯಸಂಕಲ್ಪದ ಮೇರೆಗೆ ತನ್ನ ನಾನಾ ವಿಧವಾದ ಜ್ಞಾನವು, ಪರಲೋಕದಲ್ಲಿ ರಾಜತ್ವಗಳಿಗೂ, ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂದು ಉದ್ದೇಶಿಸಿದನು.

ಕೀರ್ತನೆಗಳು 145:10 KANIRV Bible Verse Image
ಕೀರ್ತನೆಗಳು 145:10 (KANIRV) »
ಯೆಹೋವನೇ, ನಿನ್ನ ಸೃಷ್ಟಿಯೆಲ್ಲವು ನಿನ್ನನ್ನು ಸ್ತುತಿಸುವುದು, ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು.

ಎಫೆಸದವರಿಗೆ 1:6 KANIRV Bible Verse Image
ಎಫೆಸದವರಿಗೆ 1:6 (KANIRV) »
ತನ್ನ ಪ್ರಿಯನಲ್ಲಿಯೇ ನಮಗೆ ಉಚಿತವಾಗಿ ಅನುಗ್ರಹಿಸಿರುವ ತನ್ನ ಮಹಿಮೆಯುಳ್ಳ ಕೃಪೆಯ ಸ್ತುತಿಗಾಗಿ ಇದೆಲ್ಲಾವನ್ನು ಮಾಡಿದನು.

ಕೀರ್ತನೆಗಳು 119:142 KANIRV Bible Verse Image
ಕೀರ್ತನೆಗಳು 119:142 (KANIRV) »
ನಿನ್ನ ನೀತಿಯು ನಿತ್ಯವಾಗಿದೆ, ನಿನ್ನ ಧರ್ಮಶಾಸ್ತ್ರವು ಸತ್ಯವಾಗಿದೆ.

ದಾನಿಯೇಲನು 9:24 KANIRV Bible Verse Image
ದಾನಿಯೇಲನು 9:24 (KANIRV) »
ಅಧರ್ಮವನ್ನು ಕೊನೆಗಾಣಿಸುವುದು, ಪಾಪಗಳನ್ನು ತೀರಿಸುವುದು, ಅಪರಾಧವನ್ನು ನಿವಾರಿಸುವುದು, ಸನಾತನ ಧರ್ಮವನ್ನು ಸ್ಥಾಪಿಸುವುದು, ಕನಸನ್ನೂ ಮತ್ತು ಪ್ರವಾದಿಯ ನುಡಿಯನ್ನೂ ಮುದ್ರೆಹಾಕಿ ಯಥಾರ್ಥಮಾಡುವುದಕ್ಕೆ, ಅತಿಪರಿಶುದ್ಧವಾದದ್ದನ್ನು ಅಭಿಷೇಕಿಸುವುದು, ಇವೆಲ್ಲಾ ನೆರವೇರುವುದಕ್ಕೆ ಮೊದಲು ನಿನ್ನ ಜನಕ್ಕೂ, ನಿನ್ನ ಪರಿಶುದ್ಧ ಪುರಕ್ಕೂ ಎಪ್ಪತ್ತು ವಾರಗಳು ಕಳೆಯಬೇಕು ಎಂದು ನಿಷ್ಕರ್ಷೆಯಾಗಿದೆ.

ಯೆಶಾಯನು 51:8 KANIRV Bible Verse Image
ಯೆಶಾಯನು 51:8 (KANIRV) »
ನುಸಿಯು ಅವರನ್ನು ಬಟ್ಟೆಯಂತೆ ತಿಂದುಹಾಕುವುದು, ಹುಳವು ಅವರನ್ನು ಉಣ್ಣೆಯಂತೆ ತಿಂದುಬಿಡುವುದು. ನನ್ನ ರಕ್ಷಣಧರ್ಮದ ಕಾರ್ಯವೋ ಶಾಶ್ವತವಾಗಿ ನಿಲ್ಲುವುದು. ನನ್ನ ವಿಮೋಚನ ಕ್ರಿಯೆಯು ತಲತಲಾಂತರಕ್ಕೂ ನೆಲೆಯಾಗಿರುವುದು.”

ಕೀರ್ತನೆಗಳು 103:17 KANIRV Bible Verse Image
ಕೀರ್ತನೆಗಳು 103:17 (KANIRV) »
ಆದರೆ ಯೆಹೋವನಲ್ಲಿ ಭಯಭಕ್ತಿಯುಳ್ಳವರ ಮೇಲೆ, ಆತನ ದಯೆಯು ಯುಗಯುಗಾಂತರಗಳವರೆಗೂ ಇರುತ್ತದೆ.

ಯೆಶಾಯನು 51:5 KANIRV Bible Verse Image
ಯೆಶಾಯನು 51:5 (KANIRV) »
ನನ್ನ ರಕ್ಷಣಾಧರ್ಮದ ಕಾರ್ಯವು ಸಮೀಪಿಸಿದೆ, ನನ್ನ ವಿಮೋಚನಕ್ರಿಯೆಯು ತಲೆದೋರಿದೆ, ನನ್ನ ಹಸ್ತವು ಜನಾಂಗಗಳಿಗೆ ನ್ಯಾಯತೀರಿಸುವುದು, ದ್ವೀಪನಿವಾಸಿಗಳು ನನ್ನನ್ನು ನಿರೀಕ್ಷಿಸಿಕೊಂಡು ನನ್ನ ಹಸ್ತಕಾರ್ಯಕ್ಕೆ ಕಾದಿರುವರು.

ಕೀರ್ತನೆಗಳು 19:1 KANIRV Bible Verse Image
ಕೀರ್ತನೆಗಳು 19:1 (KANIRV) »
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.

ಕೀರ್ತನೆಗಳು 112:3 KANIRV Bible Verse Image
ಕೀರ್ತನೆಗಳು 112:3 (KANIRV) »
ಅವನ ಮನೆಯಲ್ಲಿ ಸಿರಿಸಂಪತ್ತುಗಳು ಇರುವವು; ಅವನ ನೀತಿಯು ಸದಾಕಾಲವೂ ಫಲಿಸುತ್ತಿರುವುದು.

Available Bible Translations

American Standard Version
Psalms 111:3 (ASV) »
King James Version
Psalms 111:3 (KJV) »
GOD’S WORD® (GW)
Psalms 111:3 (GW) »
World English Bible
Psalms 111:3 (WEB) »
Louis Segond 1910
Psaumes 111:3 (LSG) »
इंडियन रिवाइज्ड वर्जन - हिंदी
भजन संहिता 111:3 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 111:3 (PANIRV) »
ভারতীয় সংশোধিত সংস্করণ - বাংলা
গীতমালা 111:3 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 111:3 (TAMIRV) »
इंडियन रिवाइज्ड वर्जन - मराठी
स्तोत्रसंहिता 111:3 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 111:3 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 111:3 (GUJIRV) »
الكتاب المقدس باللغة العربية، فان دايك
اَلْمَزَامِيرُ 111:3 (AVD) »
תנ ך עברי מודרני
תהלים 111:3 (HEB) »
Bíblia Sagrada Português
Salmos 111:3 (BSL) »
Kinh Thánh: Tiếng Việt
Thánh Thi 111:3 (VIE) »
Reina Valera Antigua
Salmos 111:3 (RVA) »
La Sacra Bibbia
Salmi 111:3 (RIV) »
圣 经 简体中文和合本
诗 篇 111:3 (CUVS) »
聖 經 繁體中文和合本
詩 篇 111:3 (CUVT) »
Bibla e Shenjtë
Psalmet 111:3 (ALB) »
Svenska Bibeln 1917
Psaltaren 111:3 (SV1917) »
Библия на русском
Псалтирь 111:3 (RUSV) »
Українська Біблія
Псалми 111:3 (UKR) »
Szent Biblia - Magyar
Zsoltárok 111:3 (KAR) »
Българска Библия
Псалми 111:3 (BULG) »
聖書 日本語
詩篇 111:3 (JPN) »
Kitaabka Quduuska Ah
Sabuurradii 111:3 (SOM) »
De Heilige Schrift
Psalmen 111:3 (NLD) »
Dansk Bibel 1871
Salme 111:3 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »