ಕೀರ್ತನೆಗಳು 140:5 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 140:5 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 140:5 KANIRV - ಗರ್ವಿಷ್ಠರು - Bible Verse Picture

ಕೀರ್ತನೆಗಳು 140:5 KANIRV

ಗರ್ವಿಷ್ಠರು ನನಗೋಸ್ಕರ ಗುಪ್ತಸ್ಥಳದಲ್ಲಿ ಉರುಲನ್ನೂ, ಪಾಶಗಳನ್ನೂ ಒಡ್ಡಿದ್ದಾರೆ, ದಾರಿಯ ಮಗ್ಗುಲಲ್ಲಿ ಬಲೆಹಾಸಿದ್ದಾರೆ, ನನಗಾಗಿ ಬಲೆಬೀಸಿಟ್ಟಿದ್ದಾರೆ. ಸೆಲಾ

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 140:5 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 140:5 KANIRV - ಗರ್ವಿಷ್ಠರು - Bible Verse Picture
View New Tab
Picture 03 - ಕೀರ್ತನೆಗಳು 140:5 KANIRV - ಗರ್ವಿಷ್ಠರು - Bible Verse Picture
View New Tab
Picture 04 - ಕೀರ್ತನೆಗಳು 140:5 KANIRV - ಗರ್ವಿಷ್ಠರು - Bible Verse Picture
View New Tab
Picture 05 - ಕೀರ್ತನೆಗಳು 140:5 KANIRV - ಗರ್ವಿಷ್ಠರು - Bible Verse Picture
View New Tab
Picture 06 - ಕೀರ್ತನೆಗಳು 140:5 KANIRV - ಗರ್ವಿಷ್ಠರು - Bible Verse Picture
View New Tab
Picture 07 - ಕೀರ್ತನೆಗಳು 140:5 KANIRV - ಗರ್ವಿಷ್ಠರು - Bible Verse Picture
View New Tab

ಕೀರ್ತನೆಗಳು 140:5 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 140:5 KANIRV. Please click on any image below to navigate to that specific Bible verse page.

ಕೀರ್ತನೆಗಳು 35:7 KANIRV Bible Verse Image
ಕೀರ್ತನೆಗಳು 35:7 (KANIRV) »
ಅವರು ನಿಷ್ಕಾರಣವಾಗಿ ನನಗೆ ಬಲೆಯೊಡ್ಡಿದ್ದಾರೆ; ಕಾರಣವಿಲ್ಲದೆ ನನ್ನ ಪ್ರಾಣವನ್ನು ತೆಗೆಯಬೇಕೆಂದು ಗುಂಡಿಯನ್ನು ತೋಡಿದ್ದಾರೆ.

ಕೀರ್ತನೆಗಳು 142:3 KANIRV Bible Verse Image
ಕೀರ್ತನೆಗಳು 142:3 (KANIRV) »
ನನ್ನ ಆತ್ಮವು ಕುಂದಿಹೋದಾಗ, ನೀನು ನನ್ನ ಮಾರ್ಗವನ್ನು ಬಲ್ಲವನಾಗಿರುತ್ತಿ, ನಾನು ಹೋಗಬೇಕಾದ ದಾರಿಯಲ್ಲಿ ಅವರು ಉರುಲನ್ನೊಡ್ಡಿದ್ದಾರೆ.

ಯೆರೆಮೀಯನು 18:22 KANIRV Bible Verse Image
ಯೆರೆಮೀಯನು 18:22 (KANIRV) »
ಸುಲಿಗೆಯವರ ಗುಂಪನ್ನು ಫಕ್ಕನೆ ಅವರ ಮೇಲೆ ಬೀಳಮಾಡು, ಅವರ ಮನೆಗಳೊಳಗಿಂದ ಅರಚಾಟವು ಕೇಳಿಸಲಿ. ಅವರು ನನ್ನನ್ನು ಹಿಡಿಯಲಿಕ್ಕೆ ಗುಂಡಿಯನ್ನು ತೋಡಿ, ನನ್ನ ಕಾಲುಗಳಿಗೆ ಪಾಶಗಳನ್ನು ಗುಪ್ತವಾಗಿ ಒಡ್ಡಿದ್ದಾರೆ.

ಯೆರೆಮೀಯನು 18:20 KANIRV Bible Verse Image
ಯೆರೆಮೀಯನು 18:20 (KANIRV) »
ಒಳ್ಳೆಯದನ್ನು ಮಾಡಿದ್ದಕ್ಕೆ ಕೇಡಿನ ಪ್ರತಿಫಲ ಅಗತ್ಯವೇ? ನನ್ನ ಪ್ರಾಣವನ್ನು ಹಿಡಿಯಬೇಕೆಂದು ಗುಂಡಿಯನ್ನು ತೋಡಿದ್ದಾರಲ್ಲಾ. ಅವರ ಮೇಲಣ ನಿನ್ನ ರೋಷವನ್ನು ತಪ್ಪಿಸಲು ನಾನು ನಿನ್ನ ಮುಂದೆ ನಿಂತುಕೊಂಡು ಅವರ ಹಿತಕ್ಕಾಗಿ ವಿಜ್ಞಾಪಿಸಿಕೊಂಡದ್ದನ್ನು ನೆನಪಿಗೆ ತಂದುಕೋ.

ಕೀರ್ತನೆಗಳು 57:6 KANIRV Bible Verse Image
ಕೀರ್ತನೆಗಳು 57:6 (KANIRV) »
ನನ್ನ ಕಾಲಿಗೆ ಬಲೆಯನ್ನು ಹಾಸಿದ್ದಾರೆ; ನನ್ನ ಪ್ರಾಣವು ಕುಂದಿಹೋಯಿತು. ನನ್ನ ದಾರಿಯಲ್ಲಿ ಕುಣಿಯನ್ನು ಅಗೆದರು; ತಾವೇ ಅದರಲ್ಲಿ ಬಿದ್ದುಹೋದರು. ಸೆಲಾ

ಲೂಕನು 20:20 KANIRV Bible Verse Image
ಲೂಕನು 20:20 (KANIRV) »
ಆಮೇಲೆ ಅವರು ಯೇಸುವನ್ನು ಅಧಿಪತಿಯ ವಶಕ್ಕೂ ಅಧಿಕಾರಿಗಳಿಗೂ ಒಪ್ಪಿಸಬೇಕೆಂದು ಹೊಂಚು ಹಾಕುತ್ತಾ, ನೀತಿವಂತರಂತೆ ನಟಿಸುತ್ತಿರುವ ಗೂಢಚಾರರನ್ನು ಆತನ ಮಾತಿನಲ್ಲಿ ಏನನ್ನಾದರೂ ತಪ್ಪುಗಳನ್ನು ಕಂಡುಹಿಡಿಯುವುದಕ್ಕೆ (ಆತನ ಬಳಿಗೆ) ಕಳುಹಿಸಿದರು.

ಕೀರ್ತನೆಗಳು 141:9 KANIRV Bible Verse Image
ಕೀರ್ತನೆಗಳು 141:9 (KANIRV) »
ಕೆಡುಕರ ಉರುಲಿನಲ್ಲಿ ಸಿಕ್ಕಿಬೀಳದಂತೆ ನನ್ನನ್ನು ಕಾಪಾಡು, ಅವರು ಬೀಸಿಟ್ಟಿರುವ ಬಲೆಯಿಂದ ನನ್ನನ್ನು ತಪ್ಪಿಸು.

ಯೆರೆಮೀಯನು 18:18 KANIRV Bible Verse Image
ಯೆರೆಮೀಯನು 18:18 (KANIRV) »
ಆಗ ಅವರು, “ಯೆರೆಮೀಯನ ವಿರುದ್ಧವಾಗಿ ಒಳಸಂಚು ಮಾಡೋಣ ಬನ್ನಿರಿ; ಧರ್ಮೋಪದೇಶವು ಯಾಜಕನಿಂದ, ಮಂತ್ರಾಲೋಚನೆಯು ಜ್ಞಾನಿಯಿಂದ, ದೈವೋಕ್ತಿಯು ಪ್ರವಾದಿಯಿಂದ ಬಂದ ವಿಷಯ ಎಂದಿಗೂ ತಪ್ಪದು. ಬನ್ನಿರಿ, ಅವನನ್ನು ಬಾಯಿಂದ ಬಡಿಯೋಣ, ಅವನ ಯಾವ ಮಾತಿಗೂ ಕಿವಿಗೊಡದಿರುವ” ಎಂದುಕೊಂಡರು.

ಜ್ಞಾನೋಕ್ತಿಗಳು 29:5 KANIRV Bible Verse Image
ಜ್ಞಾನೋಕ್ತಿಗಳು 29:5 (KANIRV) »
ನೆರೆಯವನೊಂದಿಗೆ ವಂಚನೆಯ ಸವಿನುಡಿಗಳನ್ನು ಆಡುವವನು, ಅವನ ಹೆಜ್ಜೆಗೆ ಬಲೆಯನ್ನೊಡ್ಡುವನು.

ಕೀರ್ತನೆಗಳು 119:85 KANIRV Bible Verse Image
ಕೀರ್ತನೆಗಳು 119:85 (KANIRV) »
ನಿನ್ನ ಧರ್ಮಶಾಸ್ತ್ರವನ್ನು ಅನುಸರಿಸದ ಗರ್ವಿಷ್ಠರು ನನಗಾಗಿ ಗುಂಡಿಗಳನ್ನು ತೋಡಿದ್ದಾರೆ.

ಯೋಬನು 18:9 KANIRV Bible Verse Image
ಯೋಬನು 18:9 (KANIRV) »
ಬಲೆ ಅವನ ಹಿಮ್ಮಡಿಯನ್ನು ಸಿಕ್ಕಿಸಿ ಕಚ್ಚುವುದು, ಉರುಲು ಅವನನ್ನು ಹಿಡಿಯುವುದು.

ಕೀರ್ತನೆಗಳು 17:8 KANIRV Bible Verse Image
ಕೀರ್ತನೆಗಳು 17:8 (KANIRV) »
ನನ್ನನ್ನು ಸುತ್ತಿಕೊಂಡು ಬಾಧಿಸುತ್ತಿರುವ ದುಷ್ಟರಿಂದಲೂ, ಪ್ರಾಣವೈರಿಗಳಿಂದಲೂ ತಪ್ಪಿಸಿದ್ದಿ.

Available Bible Translations

American Standard Version
Psalms 140:5 (ASV) »
King James Version
Psalms 140:5 (KJV) »
GOD’S WORD® (GW)
Psalms 140:5 (GW) »
World English Bible
Psalms 140:5 (WEB) »
Louis Segond 1910
Psaumes 140:5 (LSG) »
इंडियन रिवाइज्ड वर्जन - हिंदी
भजन संहिता 140:5 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 140:5 (PANIRV) »
ভারতীয় সংশোধিত সংস্করণ - বাংলা
গীতমালা 140:5 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 140:5 (TAMIRV) »
इंडियन रिवाइज्ड वर्जन - मराठी
स्तोत्रसंहिता 140:5 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 140:5 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 140:5 (GUJIRV) »
الكتاب المقدس باللغة العربية، فان دايك
اَلْمَزَامِيرُ 140:5 (AVD) »
תנ ך עברי מודרני
תהלים 140:5 (HEB) »
Bíblia Sagrada Português
Salmos 140:5 (BSL) »
Kinh Thánh: Tiếng Việt
Thánh Thi 140:5 (VIE) »
Reina Valera Antigua
Salmos 140:5 (RVA) »
La Sacra Bibbia
Salmi 140:5 (RIV) »
圣 经 简体中文和合本
诗 篇 140:5 (CUVS) »
聖 經 繁體中文和合本
詩 篇 140:5 (CUVT) »
Bibla e Shenjtë
Psalmet 140:5 (ALB) »
Svenska Bibeln 1917
Psaltaren 140:5 (SV1917) »
Библия на русском
Псалтирь 140:5 (RUSV) »
Українська Біблія
Псалми 140:5 (UKR) »
Szent Biblia - Magyar
Zsoltárok 140:5 (KAR) »
Българска Библия
Псалми 140:5 (BULG) »
聖書 日本語
詩篇 140:5 (JPN) »
Kitaabka Quduuska Ah
Sabuurradii 140:5 (SOM) »
De Heilige Schrift
Psalmen 140:5 (NLD) »
Dansk Bibel 1871
Salme 140:5 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »