ಕೀರ್ತನೆಗಳು 16:2 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 16:2 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 16:2 KANIRV - ನಾನು ಯೆಹೋವನನ್ನು - Bible Verse Picture

ಕೀರ್ತನೆಗಳು 16:2 KANIRV

ನಾನು ಯೆಹೋವನನ್ನು ಕುರಿತು, “ನೀನೇ ನನ್ನ ಒಡೆಯನು; ನನ್ನ ಸುಖವು ನಿನ್ನಲ್ಲಿಯೇ ಹೊರತು ಬೇರೆ ಇಲ್ಲ” ಎಂದು ಹೇಳುವೆನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 16:2 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 16:2 KANIRV - ನಾನು ಯೆಹೋವನನ್ನು - Bible Verse Picture
View New Tab
Picture 03 - ಕೀರ್ತನೆಗಳು 16:2 KANIRV - ನಾನು ಯೆಹೋವನನ್ನು - Bible Verse Picture
View New Tab
Picture 04 - ಕೀರ್ತನೆಗಳು 16:2 KANIRV - ನಾನು ಯೆಹೋವನನ್ನು - Bible Verse Picture
View New Tab
Picture 05 - ಕೀರ್ತನೆಗಳು 16:2 KANIRV - ನಾನು ಯೆಹೋವನನ್ನು - Bible Verse Picture
View New Tab
Picture 06 - ಕೀರ್ತನೆಗಳು 16:2 KANIRV - ನಾನು ಯೆಹೋವನನ್ನು - Bible Verse Picture
View New Tab
Picture 07 - ಕೀರ್ತನೆಗಳು 16:2 KANIRV - ನಾನು ಯೆಹೋವನನ್ನು - Bible Verse Picture
View New Tab

ಕೀರ್ತನೆಗಳು 16:2 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 16:2 KANIRV. Please click on any image below to navigate to that specific Bible verse page.

ಕೀರ್ತನೆಗಳು 73:25 KANIRV Bible Verse Image
ಕೀರ್ತನೆಗಳು 73:25 (KANIRV) »
ಪರಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರು ಅವಶ್ಯ? ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾರನ್ನೂ ಬಯಸುವುದಿಲ್ಲ.

ಕೀರ್ತನೆಗಳು 31:14 KANIRV Bible Verse Image
ಕೀರ್ತನೆಗಳು 31:14 (KANIRV) »
ನಾನಾದರೋ ಯೆಹೋವನೇ, ನಿನ್ನಲ್ಲೇ ಭರವಸವಿಟ್ಟಿದ್ದೇನೆ; ನೀನೇ ನನ್ನ ದೇವರೆಂದು ಹೇಳಿಕೊಂಡಿದ್ದೇನೆ.

ಕೀರ್ತನೆಗಳು 91:2 KANIRV Bible Verse Image
ಕೀರ್ತನೆಗಳು 91:2 (KANIRV) »
ನಾನು ಯೆಹೋವನಿಗೆ, “ನೀನೇ ನನ್ನ ಶರಣನು, ನನ್ನ ದುರ್ಗವು, ನಾನು ಭರವಸವಿಟ್ಟಿರುವ ನನ್ನ ದೇವರು” ಎಂದು ಹೇಳುವೆನು.

ಯೋಬನು 22:2 KANIRV Bible Verse Image
ಯೋಬನು 22:2 (KANIRV) »
“ಮನುಷ್ಯ ಮಾತ್ರದವನಿಂದ ದೇವರಿಗೆ ಏನು ಪ್ರಯೋಜನವಾದೀತು? ಒಬ್ಬನು ವಿವೇಕಿಯಾಗಿ ನಡೆದುಕೊಂಡರೆ ಅವನಿಗೆ ಪ್ರಯೋಜನವಷ್ಟೆ.

ಯೋಹಾನನು 20:28 KANIRV Bible Verse Image
ಯೋಹಾನನು 20:28 (KANIRV) »
ತೋಮನು ಆತನಿಗೆ, “ನನ್ನ ಕರ್ತನೇ, ನನ್ನ ದೇವರೇ” ಎಂದು ಹೇಳಿದನು.

ಕೀರ್ತನೆಗಳು 27:8 KANIRV Bible Verse Image
ಕೀರ್ತನೆಗಳು 27:8 (KANIRV) »
“ನನ್ನ ಸಾನ್ನಿಧ್ಯಕ್ಕೆ ಬಾ” ಎಂಬ ನಿನ್ನ ಮಾತಿಗೆ, ನಾನು, “ಯೆಹೋವನೇ, ನಿನ್ನ ಸಾನ್ನಿಧ್ಯಕ್ಕೆ ಬಂದೇ ಬರುವೆನು” ಎಂದು ಉತ್ತರಕೊಟ್ಟೆನು.

ಕೀರ್ತನೆಗಳು 89:26 KANIRV Bible Verse Image
ಕೀರ್ತನೆಗಳು 89:26 (KANIRV) »
ಅವನು ನನಗೆ, ‘ನನ್ನ ತಂದೆಯೂ, ದೇವರೂ, ಆಶ್ರಯದುರ್ಗವೂ ನೀನೇ’ ಎಂದು ಹೇಳುವನು.

ಲೂಕನು 17:10 KANIRV Bible Verse Image
ಲೂಕನು 17:10 (KANIRV) »
ನೀವು ನಿಮಗೆ ಅಪ್ಪಣೆಯಾಗಿರುವುದನ್ನೆಲ್ಲಾ ಮಾಡಿದ ಮೇಲೆ ‘ನಾವು ಆಳುಗಳು, ಪ್ರಯೋಜನವಿಲ್ಲದವರು, ಮಾಡಬೇಕಾದದ್ದನ್ನೇ ಮಾಡಿದ್ದೇವೆ’ ಅನ್ನಿರಿ” ಎಂದು ಹೇಳಿದನು.

ಯೆಶಾಯನು 44:5 KANIRV Bible Verse Image
ಯೆಶಾಯನು 44:5 (KANIRV) »
(ಅನ್ಯಜನರಲ್ಲಿ) ಒಬ್ಬನು, ‘ನಾನು ಯೆಹೋವನ ಭಕ್ತನು’ ಎಂದು ಹೇಳಿಕೊಳ್ಳುವನು. ಇನ್ನೊಬ್ಬನು, ‘ನಾನು ಯಾಕೋಬ್ಯನ ಹೆಸರಿನವನು’ ಮತ್ತೊಬ್ಬನು ತನ್ನ ಕೈಯ ಮೇಲೆ, ‘ದಾಸನು’ ಎಂದು ಬರೆದುಕೊಂಡು ಇಸ್ರಾಯೇಲ್ ಎಂಬ ಬಿರುದನ್ನು ಧರಿಸಿಕೊಳ್ಳುವನು.”

ಜೆಕರ್ಯನು 13:9 KANIRV Bible Verse Image
ಜೆಕರ್ಯನು 13:9 (KANIRV) »
“ಆ ಮೂರನೆಯ ಭಾಗದವರನ್ನು ನಾನು ಬೆಂಕಿಗೆ ಹಾಕಿ ಬೆಳ್ಳಿಯಂತೆ ಶೋಧಿಸುವೆನು, ಬಂಗಾರದ ಹಾಗೆ ಶುದ್ಧಿ ಮಾಡುವೆನು; ಅವರು ನನ್ನ ಹೆಸರೆತ್ತಿ ಪ್ರಾರ್ಥಿಸುವರು, ನಾನು ಆಲಿಸುವೆನು; ನಾನು, ‘ಇವರು ನನ್ನ ಜನರು’ ಅಂದುಕೊಳ್ಳುವೆನು. ಅವರು, ‘ನಮ್ಮ ದೇವರಾದ ಯೆಹೋವನೇ’ ಅನ್ನುವರು.”

ಯೆಶಾಯನು 26:13 KANIRV Bible Verse Image
ಯೆಶಾಯನು 26:13 (KANIRV) »
ನಮ್ಮ ದೇವರಾದ ಯೆಹೋವನೇ, ನಿನ್ನ ಸ್ಥಾನದಲ್ಲಿ ಬೇರೆ ಒಡೆಯರು ನಮ್ಮ ಮೇಲೆ ದೊರೆತನ ಮಾಡುತ್ತಿದ್ದರು; ಆದರೆ ನಾವು ನಿನ್ನ ನಾಮವನ್ನೇ ಹೊಗಳುವೆವು, ಸ್ತುತಿಸುವೆವು.

ರೋಮಾಪುರದವರಿಗೆ 11:35 KANIRV Bible Verse Image
ರೋಮಾಪುರದವರಿಗೆ 11:35 (KANIRV) »
ಮುಂಗಡವಾಗಿ ಆತನಿಗೆ ಕೊಟ್ಟು ಆನಂತರ ಪ್ರತಿಫಲವನ್ನು ತೆಗೆದುಕೊಳ್ಳುವವನು ಯಾರು?”

Available Bible Translations

American Standard Version
Psalms 16:2 (ASV) »
King James Version
Psalms 16:2 (KJV) »
GOD’S WORD® (GW)
Psalms 16:2 (GW) »
World English Bible
Psalms 16:2 (WEB) »
Louis Segond 1910
Psaumes 16:2 (LSG) »
Luther Bibel 1912
Psalm 16:2 (LUTH1912) »
इंडियन रिवाइज्ड वर्जन - हिंदी
भजन संहिता 16:2 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 16:2 (PANIRV) »
ভারতীয় সংশোধিত সংস্করণ - বাংলা
গীতমালা 16:2 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 16:2 (TAMIRV) »
इंडियन रिवाइज्ड वर्जन - मराठी
स्तोत्रसंहिता 16:2 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 16:2 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 16:2 (GUJIRV) »
الكتاب المقدس باللغة العربية، فان دايك
اَلْمَزَامِيرُ 16:2 (AVD) »
תנ ך עברי מודרני
תהלים 16:2 (HEB) »
Bíblia Sagrada Português
Salmos 16:2 (BSL) »
Kinh Thánh: Tiếng Việt
Thánh Thi 16:2 (VIE) »
Reina Valera Antigua
Salmos 16:2 (RVA) »
La Sacra Bibbia
Salmi 16:2 (RIV) »
圣 经 简体中文和合本
诗 篇 16:2 (CUVS) »
聖 經 繁體中文和合本
詩 篇 16:2 (CUVT) »
Bibla e Shenjtë
Psalmet 16:2 (ALB) »
Svenska Bibeln 1917
Psaltaren 16:2 (SV1917) »
Библия на русском
Псалтирь 16:2 (RUSV) »
Українська Біблія
Псалми 16:2 (UKR) »
Szent Biblia - Magyar
Zsoltárok 16:2 (KAR) »
Българска Библия
Псалми 16:2 (BULG) »
聖書 日本語
詩篇 16:2 (JPN) »
Kitaabka Quduuska Ah
Sabuurradii 16:2 (SOM) »
De Heilige Schrift
Psalmen 16:2 (NLD) »
Dansk Bibel 1871
Salme 16:2 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »