ಕೀರ್ತನೆಗಳು 31:16 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 31:16 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 31:16 KANIRV - ನಿನ್ನ ಸೇವಕನನ್ನು - Bible Verse Picture

ಕೀರ್ತನೆಗಳು 31:16 KANIRV

ನಿನ್ನ ಸೇವಕನನ್ನು ಪ್ರಸನ್ನಮುಖದಿಂದ ನೋಡು; ಪ್ರೀತಿಯಿಂದ ನನ್ನನ್ನು ರಕ್ಷಿಸು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 31:16 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 31:16 KANIRV - ನಿನ್ನ ಸೇವಕನನ್ನು - Bible Verse Picture
View New Tab
Picture 03 - ಕೀರ್ತನೆಗಳು 31:16 KANIRV - ನಿನ್ನ ಸೇವಕನನ್ನು - Bible Verse Picture
View New Tab
Picture 04 - ಕೀರ್ತನೆಗಳು 31:16 KANIRV - ನಿನ್ನ ಸೇವಕನನ್ನು - Bible Verse Picture
View New Tab
Picture 05 - ಕೀರ್ತನೆಗಳು 31:16 KANIRV - ನಿನ್ನ ಸೇವಕನನ್ನು - Bible Verse Picture
View New Tab
Picture 06 - ಕೀರ್ತನೆಗಳು 31:16 KANIRV - ನಿನ್ನ ಸೇವಕನನ್ನು - Bible Verse Picture
View New Tab
Picture 07 - ಕೀರ್ತನೆಗಳು 31:16 KANIRV - ನಿನ್ನ ಸೇವಕನನ್ನು - Bible Verse Picture
View New Tab

ಕೀರ್ತನೆಗಳು 31:16 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 31:16 KANIRV. Please click on any image below to navigate to that specific Bible verse page.

ಕೀರ್ತನೆಗಳು 4:6 KANIRV Bible Verse Image
ಕೀರ್ತನೆಗಳು 4:6 (KANIRV) »
“ನಮಗೆ ಒಳ್ಳೆಯದನ್ನು ಮಾಡುವವರು ಯಾರಿದ್ದಾರೆ?” ಎಂದು ಅನೇಕರು ಹೇಳಿಕೊಳ್ಳುತ್ತಾರೆ. ಯೆಹೋವನೇ, ನೀನು ಪ್ರಸನ್ನಮುಖದಿಂದ ನಮ್ಮನ್ನು ನೋಡಬೇಕು.

ದಾನಿಯೇಲನು 9:9 KANIRV Bible Verse Image
ದಾನಿಯೇಲನು 9:9 (KANIRV) »
ಕರ್ತನಾದ ನಮ್ಮ ದೇವರು ಕರುಣಿಸುವವನೂ, ಕ್ಷಮಿಸುವವನೂ ಆಗಿದ್ದಾನೆ; ನಾವು ಆತನಿಗೆ ತಿರುಗಿಬಿದ್ದೆವಲ್ಲಾ.

ಕೀರ್ತನೆಗಳು 80:3 KANIRV Bible Verse Image
ಕೀರ್ತನೆಗಳು 80:3 (KANIRV) »
ದೇವರೇ, ನಮ್ಮನ್ನು ತಿರುಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ಧಾರವಾಗುವೆವು.

ಕೀರ್ತನೆಗಳು 6:4 KANIRV Bible Verse Image
ಕೀರ್ತನೆಗಳು 6:4 (KANIRV) »
ಯೆಹೋವನೇ, ಹಿಂತಿರುಗು, ನನ್ನನ್ನು ಬಿಡಿಸು; ನಿನ್ನ ಕೃಪೆಯ ನಿಮಿತ್ತ ನನ್ನನ್ನು ರಕ್ಷಿಸು.

ಅರಣ್ಯಕಾಂಡ 6:25 KANIRV Bible Verse Image
ಅರಣ್ಯಕಾಂಡ 6:25 (KANIRV) »
ಯೆಹೋವನು ಪ್ರಸನ್ನಮುಖದಿಂದ ನಿಮ್ಮನ್ನು ನೋಡಿ ನಿಮ್ಮ ಮೇಲೆ ದಯವಿಡಲಿ;

ಎಫೆಸದವರಿಗೆ 1:6 KANIRV Bible Verse Image
ಎಫೆಸದವರಿಗೆ 1:6 (KANIRV) »
ತನ್ನ ಪ್ರಿಯನಲ್ಲಿಯೇ ನಮಗೆ ಉಚಿತವಾಗಿ ಅನುಗ್ರಹಿಸಿರುವ ತನ್ನ ಮಹಿಮೆಯುಳ್ಳ ಕೃಪೆಯ ಸ್ತುತಿಗಾಗಿ ಇದೆಲ್ಲಾವನ್ನು ಮಾಡಿದನು.

ರೋಮಾಪುರದವರಿಗೆ 9:15 KANIRV Bible Verse Image
ರೋಮಾಪುರದವರಿಗೆ 9:15 (KANIRV) »
“ಯಾವನ ಮೇಲೆ ನನಗೆ ಕರುಣೆ ಉಂಟೋ ಅವನನ್ನು ಕರುಣಿಸುವೆನು, ಯಾವನ ಮೇಲೆ ನನ್ನ ಕನಿಕರವಿದೆಯೋ ಅವನಿಗೆ ಕನಿಕರ ತೋರಿಸುವೆನು” ಎಂದು ದೇವರು ಮೋಶೆಗೆ ಹೇಳಿರುತ್ತಾನೆ.

ದಾನಿಯೇಲನು 9:17 KANIRV Bible Verse Image
ದಾನಿಯೇಲನು 9:17 (KANIRV) »
ನಮ್ಮ ದೇವರೇ, ನಿನ್ನ ಸೇವಕನ ಪ್ರಾರ್ಥನೆಯ ವಿಜ್ಞಾಪನೆಗಳನ್ನು ಈಗ ಲಾಲಿಸು; ಹಾಳಾಗಿರುವ ನಿನ್ನ ಪವಿತ್ರಾಲಯವನ್ನು ಕರ್ತನಾದ ನಿನ್ನ ಹೆಸರಿನ ನಿಮಿತ್ತವೇ ಪ್ರಸನ್ನಮುಖದಿಂದ ನೋಡು.

ಕೀರ್ತನೆಗಳು 51:1 KANIRV Bible Verse Image
ಕೀರ್ತನೆಗಳು 51:1 (KANIRV) »
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನು ಬತ್ಷೆಬಳ ಬಳಿಗೆ ಹೋದ ಮೇಲೆ ಪ್ರವಾದಿಯಾದ ನಾತಾನನು ಎಚ್ಚರಿಸಿದಾಗ ರಚಿಸಿದ ಕೀರ್ತನೆ. ಪ್ರೀತಿಸ್ವರೂಪನಾದ ದೇವರೇ, ನನ್ನನ್ನು ಕರುಣಿಸು; ಕರುಣಾನಿಧಿಯೇ, ನನ್ನ ದ್ರೋಹವನ್ನೆಲ್ಲಾ ಅಳಿಸಿಬಿಡು.

ಎಫೆಸದವರಿಗೆ 2:4 KANIRV Bible Verse Image
ಎಫೆಸದವರಿಗೆ 2:4 (KANIRV) »
ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮನ್ನು ಪ್ರೀತಿಸಿದ ಮಹಾ ಪ್ರೀತಿಯ ನಿಮಿತ್ತ,

ಕೀರ್ತನೆಗಳು 80:7 KANIRV Bible Verse Image
ಕೀರ್ತನೆಗಳು 80:7 (KANIRV) »
ಸೇನಾಧೀಶ್ವರನಾದ ದೇವರೇ, ನಮ್ಮನ್ನು ತಿರುಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ಧಾರವಾಗುವೆವು.

ಕೀರ್ತನೆಗಳು 30:7 KANIRV Bible Verse Image
ಕೀರ್ತನೆಗಳು 30:7 (KANIRV) »
ಯೆಹೋವನೇ, ಕೃಪೆಮಾಡಿ ನಾನಿರುವ ಬೆಟ್ಟಕ್ಕೆ ಸ್ಥಿರವಾದ ಬಲವನ್ನು ಅನುಗ್ರಹಿಸಿದಿಯಲ್ಲಾ. ಆದರೂ ನೀನು ನಿನ್ನ ಮುಖವನ್ನು ಮರೆಮಾಡಿಕೊಂಡಾಗ ನಾನು ಕಳವಳಗೊಂಡೆನು.

Available Bible Translations

American Standard Version
Psalms 31:16 (ASV) »
King James Version
Psalms 31:16 (KJV) »
GOD’S WORD® (GW)
Psalms 31:16 (GW) »
World English Bible
Psalms 31:16 (WEB) »
Louis Segond 1910
Psaumes 31:16 (LSG) »
इंडियन रिवाइज्ड वर्जन - हिंदी
भजन संहिता 31:16 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 31:16 (PANIRV) »
ভারতীয় সংশোধিত সংস্করণ - বাংলা
গীতমালা 31:16 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 31:16 (TAMIRV) »
इंडियन रिवाइज्ड वर्जन - मराठी
स्तोत्रसंहिता 31:16 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 31:16 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 31:16 (GUJIRV) »
الكتاب المقدس باللغة العربية، فان دايك
اَلْمَزَامِيرُ 31:16 (AVD) »
תנ ך עברי מודרני
תהלים 31:16 (HEB) »
Bíblia Sagrada Português
Salmos 31:16 (BSL) »
Kinh Thánh: Tiếng Việt
Thánh Thi 31:16 (VIE) »
Reina Valera Antigua
Salmos 31:16 (RVA) »
La Sacra Bibbia
Salmi 31:16 (RIV) »
圣 经 简体中文和合本
诗 篇 31:16 (CUVS) »
聖 經 繁體中文和合本
詩 篇 31:16 (CUVT) »
Bibla e Shenjtë
Psalmet 31:16 (ALB) »
Svenska Bibeln 1917
Psaltaren 31:16 (SV1917) »
Библия на русском
Псалтирь 31:16 (RUSV) »
Українська Біблія
Псалми 31:16 (UKR) »
Szent Biblia - Magyar
Zsoltárok 31:16 (KAR) »
Българска Библия
Псалми 31:16 (BULG) »
聖書 日本語
詩篇 31:16 (JPN) »
Kitaabka Quduuska Ah
Sabuurradii 31:16 (SOM) »
De Heilige Schrift
Psalmen 31:16 (NLD) »
Dansk Bibel 1871
Salme 31:16 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »