ಕೀರ್ತನೆಗಳು 38:11 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 38:11 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 38:11 KANIRV - ನನ್ನ - Bible Verse Picture

ಕೀರ್ತನೆಗಳು 38:11 KANIRV

ನನ್ನ ಆಪ್ತಸ್ನೇಹಿತರು ಮತ್ತು ಜೊತೆಗಾರರು, ನನ್ನ ರೋಗವನ್ನು ನೋಡಿ ಓರೆಯಾಗಿ ಹೋಗುತ್ತಾರೆ; ನನ್ನ ಬಂಧುಗಳು ದೂರ ನಿಲ್ಲುತ್ತಾರೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 38:11 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 38:11 KANIRV - ನನ್ನ - Bible Verse Picture
View New Tab
Picture 03 - ಕೀರ್ತನೆಗಳು 38:11 KANIRV - ನನ್ನ - Bible Verse Picture
View New Tab
Picture 04 - ಕೀರ್ತನೆಗಳು 38:11 KANIRV - ನನ್ನ - Bible Verse Picture
View New Tab
Picture 05 - ಕೀರ್ತನೆಗಳು 38:11 KANIRV - ನನ್ನ - Bible Verse Picture
View New Tab
Picture 06 - ಕೀರ್ತನೆಗಳು 38:11 KANIRV - ನನ್ನ - Bible Verse Picture
View New Tab
Picture 07 - ಕೀರ್ತನೆಗಳು 38:11 KANIRV - ನನ್ನ - Bible Verse Picture
View New Tab

ಕೀರ್ತನೆಗಳು 38:11 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 38:11 KANIRV. Please click on any image below to navigate to that specific Bible verse page.

ಕೀರ್ತನೆಗಳು 31:11 KANIRV Bible Verse Image
ಕೀರ್ತನೆಗಳು 31:11 (KANIRV) »
ನನ್ನ ಎಲ್ಲಾ ಹಿಂಸಕರ ದೆಸೆಯಿಂದ ದೂಷಣೆಗೆ ಗುರಿಯಾದೆನು; ವಿಶೇಷವಾಗಿ ನೆರೆಯವರು ನನ್ನನ್ನು ನಿಂದಿಸುತ್ತಾರೆ. ನನ್ನ ಪರಿಚಿತರಿಗೆ ನನ್ನಲ್ಲಿ ಭೀತಿಯುಂಟಾಯಿತು; ನನ್ನನ್ನು ದಾರಿಯಲ್ಲಿ ಕಂಡವರೆಲ್ಲರು ಓರೆಯಾಗಿ ಹೋಗುತ್ತಾರೆ.

ಲೂಕನು 23:49 KANIRV Bible Verse Image
ಲೂಕನು 23:49 (KANIRV) »
ಇದಲ್ಲದೆ ಆತನ ಪರಿಚಿತರೆಲ್ಲರೂ, ಗಲಿಲಾಯದಿಂದ ಆತನ ಹಿಂದೆ ಬಂದಿದ್ದ ಸ್ತ್ರೀಯರೂ ದೂರದಲ್ಲಿ ನಿಂತು ಈ ಸಂಗತಿಗಳನ್ನು ನೋಡುತ್ತಿದ್ದರು.

ಯೋಬನು 19:13 KANIRV Bible Verse Image
ಯೋಬನು 19:13 (KANIRV) »
ನನ್ನ ಸಹೋದರರನ್ನು ನನ್ನಿಂದ ಅಗಲಿಸಿದ್ದಾನೆ, ನನ್ನ ಪರಿಚಿತರು ನನ್ನನ್ನು ಸಂಪೂರ್ಣವಾಗಿ ತೊರೆದಿದ್ದಾರೆ.

ಲೂಕನು 10:31 KANIRV Bible Verse Image
ಲೂಕನು 10:31 (KANIRV) »
ಆಗ ಒಬ್ಬ ಯಾಜಕನು ಆ ದಾರಿಯಲ್ಲಿ ಇಳಿದುಬರುತ್ತಾ ಅವನನ್ನು ಕಂಡು ಓರೆಯಾಗಿ ಹೋದನು.

ಕೀರ್ತನೆಗಳು 88:18 KANIRV Bible Verse Image
ಕೀರ್ತನೆಗಳು 88:18 (KANIRV) »
ನನ್ನ ಆಪ್ತಮಿತ್ರರನ್ನು ದೂರಮಾಡಿದಿ; ಅಂಧಕಾರವೇ ನನ್ನ ಒಡನಾಡಿ.

ಲೂಕನು 22:54 KANIRV Bible Verse Image
ಲೂಕನು 22:54 (KANIRV) »
ಅವರು ಆತನನ್ನು ಹಿಡಿದು ಮಹಾಯಾಜಕನ ಮನೆಯೊಳಕ್ಕೆ ಕರೆದುಕೊಂಡು ಹೋದರು. ಪೇತ್ರನು ದೂರದಿಂದ ಅವರನ್ನು ಹಿಂಬಾಲಿಸುತ್ತಿದ್ದನು.

ಮತ್ತಾಯನು 26:56 KANIRV Bible Verse Image
ಮತ್ತಾಯನು 26:56 (KANIRV) »
ಆದರೆ ಪ್ರವಾದಿಗಳು ಬರೆದ ವಚನಗಳು ನೆರವೇರುವಂತೆ ಇದೆಲ್ಲಾ ಆಯಿತು” ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.

ಯೋಹಾನನು 16:32 KANIRV Bible Verse Image
ಯೋಹಾನನು 16:32 (KANIRV) »
ಇಗೋ, ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸ್ಥಳಕ್ಕೆ ಚದರಿಹೋಗಿ ನನ್ನನ್ನು ಒಬ್ಬಂಟಿಗನಾಗಿ ಬಿಡುವ ಸಮಯವು ಬರುತ್ತದೆ. ಹೌದು, ಅದು ಈಗಲೇ ಬಂದಿದೆ.ಆದರೂ ನಾನು ಏಕಾಂಗಿಯಲ್ಲ, ಏಕೆಂದರೆ ತಂದೆಯು ನನ್ನ ಸಂಗಡ ಇದ್ದಾನೆ.

ಯೋಬನು 6:21 KANIRV Bible Verse Image
ಯೋಬನು 6:21 (KANIRV) »
ಈಗ ನೀವು ಹಾಗೆಯೇ ಇದ್ದೀರಿ. (ನನ್ನ) ವಿಪತ್ತನ್ನು ಕಂಡ ಕೂಡಲೆ ಹೆದರಿದಿರಿ.

ಯೆಶಾಯನು 53:4 KANIRV Bible Verse Image
ಯೆಶಾಯನು 53:4 (KANIRV) »
ನಿಜವಾಗಿಯೂ ನಮ್ಮ ವ್ಯಾಧಿಗಳನ್ನು ಸಂಕಷ್ಟವನ್ನು ಅನುಭವಿಸಿದನು; ಅವನು ಹೊತ್ತ ಹೊರೆಯು ನಮ್ಮ ಸಂಕಟವೇ ಹೌದು, ನಾವಾದರೋ ಅವನು ದೇವರಿಂದ ಬಾಧಿತನು, ಪೆಟ್ಟು ತಿಂದವನು, ಕುಗ್ಗಿಸಲ್ಪಟ್ಟವನು ಎಂದು ಭಾವಿಸಿಕೊಂಡೆವು.

ಯೆಶಾಯನು 53:8 KANIRV Bible Verse Image
ಯೆಶಾಯನು 53:8 (KANIRV) »
ಹಿಂಸೆಯ ನ್ಯಾಯದಿಂದ ಕೊಲ್ಲಲ್ಪಟ್ಟನು, ಆಹಾ, ಇವನು ಜೀವಲೋಕದಿಂದ ತೆಗೆದುಹಾಕಲ್ಪಟ್ಟಿದ್ದಾನೆ. ನಮ್ಮ ಜನಗಳ ದ್ರೋಹಗಳ ದೆಸೆಯಿಂದ ಈ ಪೆಟ್ಟು ಅವನ ಮೇಲೆ ಬಿತ್ತಲ್ಲಾ ಎಂದು ಅವನ ಕಾಲದವರಲ್ಲಿ ಯಾರು ಮನಮುಟ್ಟಿ ಮರುಗಿದರು?

Available Bible Translations

American Standard Version
Psalms 38:11 (ASV) »
King James Version
Psalms 38:11 (KJV) »
GOD’S WORD® (GW)
Psalms 38:11 (GW) »
World English Bible
Psalms 38:11 (WEB) »
Louis Segond 1910
Psaumes 38:11 (LSG) »
इंडियन रिवाइज्ड वर्जन - हिंदी
भजन संहिता 38:11 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 38:11 (PANIRV) »
ভারতীয় সংশোধিত সংস্করণ - বাংলা
গীতমালা 38:11 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 38:11 (TAMIRV) »
इंडियन रिवाइज्ड वर्जन - मराठी
स्तोत्रसंहिता 38:11 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 38:11 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 38:11 (GUJIRV) »
الكتاب المقدس باللغة العربية، فان دايك
اَلْمَزَامِيرُ 38:11 (AVD) »
תנ ך עברי מודרני
תהלים 38:11 (HEB) »
Bíblia Sagrada Português
Salmos 38:11 (BSL) »
Kinh Thánh: Tiếng Việt
Thánh Thi 38:11 (VIE) »
Reina Valera Antigua
Salmos 38:11 (RVA) »
La Sacra Bibbia
Salmi 38:11 (RIV) »
圣 经 简体中文和合本
诗 篇 38:11 (CUVS) »
聖 經 繁體中文和合本
詩 篇 38:11 (CUVT) »
Bibla e Shenjtë
Psalmet 38:11 (ALB) »
Svenska Bibeln 1917
Psaltaren 38:11 (SV1917) »
Библия на русском
Псалтирь 38:11 (RUSV) »
Українська Біблія
Псалми 38:11 (UKR) »
Szent Biblia - Magyar
Zsoltárok 38:11 (KAR) »
Българска Библия
Псалми 38:11 (BULG) »
聖書 日本語
詩篇 38:11 (JPN) »
Kitaabka Quduuska Ah
Sabuurradii 38:11 (SOM) »
De Heilige Schrift
Psalmen 38:11 (NLD) »
Dansk Bibel 1871
Salme 38:11 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »