ಕೀರ್ತನೆಗಳು 6:2 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 6:2 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 6:2 KANIRV - ಯೆಹೋವನೇ, ಕನಿಕರಿಸು; - Bible Verse Picture

ಕೀರ್ತನೆಗಳು 6:2 KANIRV

ಯೆಹೋವನೇ, ಕನಿಕರಿಸು; ನಾನು ನಿಶ್ಶಕ್ತನಾಗಿ ಹೋಗಿದ್ದೇನೆ. ಯೆಹೋವನೇ, ವಾಸಿಮಾಡು; ನನ್ನ ಎಲುಬುಗಳೆಲ್ಲಾ ಅದುರುತ್ತವೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 6:2 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 6:2 KANIRV - ಯೆಹೋವನೇ, ಕನಿಕರಿಸು; - Bible Verse Picture
View New Tab
Picture 03 - ಕೀರ್ತನೆಗಳು 6:2 KANIRV - ಯೆಹೋವನೇ, ಕನಿಕರಿಸು; - Bible Verse Picture
View New Tab
Picture 04 - ಕೀರ್ತನೆಗಳು 6:2 KANIRV - ಯೆಹೋವನೇ, ಕನಿಕರಿಸು; - Bible Verse Picture
View New Tab
Picture 05 - ಕೀರ್ತನೆಗಳು 6:2 KANIRV - ಯೆಹೋವನೇ, ಕನಿಕರಿಸು; - Bible Verse Picture
View New Tab
Picture 06 - ಕೀರ್ತನೆಗಳು 6:2 KANIRV - ಯೆಹೋವನೇ, ಕನಿಕರಿಸು; - Bible Verse Picture
View New Tab
Picture 07 - ಕೀರ್ತನೆಗಳು 6:2 KANIRV - ಯೆಹೋವನೇ, ಕನಿಕರಿಸು; - Bible Verse Picture
View New Tab

ಕೀರ್ತನೆಗಳು 6:2 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 6:2 KANIRV. Please click on any image below to navigate to that specific Bible verse page.

ಹೋಶೇಯನು 6:1 KANIRV Bible Verse Image
ಹೋಶೇಯನು 6:1 (KANIRV) »
ಅವರು, “ಯೆಹೋವನ ಕಡೆಗೆ ಹಿಂದಿರುಗಿ ಹೋಗೋಣ ಬನ್ನಿರಿ; ನಮ್ಮನ್ನು ಸೀಳಿಬಿಟ್ಟವನು ಆತನೇ, ಆತನೇ ಸ್ವಸ್ಥ ಮಾಡುವನು; ಹೊಡೆದವನು ಆತನೇ, ಆತನೇ ನಮ್ಮ ಗಾಯಗಳನ್ನು ಕಟ್ಟುವನು.

ಕೀರ್ತನೆಗಳು 31:10 KANIRV Bible Verse Image
ಕೀರ್ತನೆಗಳು 31:10 (KANIRV) »
ನನ್ನ ಜೀವಮಾನವೆಲ್ಲಾ ದುಃಖದಲ್ಲಿಯೂ, ನಿಟ್ಟುಸಿರಿನಲ್ಲಿಯೂ ಕಳೆದುಹೋಗುತ್ತಾ ಇದೆ; ನನ್ನ ಸಂಕಟಗಳಿಂದ ನನ್ನ ಶಕ್ತಿಯು ಕುಂದಿಹೋಗಿದೆ; ನನ್ನ ಎಲುಬುಗಳು ಸವೆದುಹೋಗಿವೆ.

ಕೀರ್ತನೆಗಳು 30:2 KANIRV Bible Verse Image
ಕೀರ್ತನೆಗಳು 30:2 (KANIRV) »
ಯೆಹೋವನೇ, ನನ್ನ ದೇವರೇ, ನಿನಗೆ ಮೊರೆಯಿಡಲು ನನ್ನನ್ನು ಸ್ವಸ್ಥಮಾಡಿದಿ.

ಯೆರೆಮೀಯನು 17:14 KANIRV Bible Verse Image
ಯೆರೆಮೀಯನು 17:14 (KANIRV) »
ಯೆಹೋವನೇ, ನನ್ನನ್ನು ಸ್ವಸ್ಥಪಡಿಸು, ಆಗ ಸ್ವಸ್ಥನಾಗುವೆನು. ನನ್ನನ್ನು ರಕ್ಷಿಸು, ಆಗ ರಕ್ಷಿಸಲ್ಪಡುವೆನು; ನೀನೇ ನನಗೆ ಸ್ತುತ್ಯನು.

ಕೀರ್ತನೆಗಳು 51:8 KANIRV Bible Verse Image
ಕೀರ್ತನೆಗಳು 51:8 (KANIRV) »
ನನ್ನಲ್ಲಿ ಸಂಭ್ರಮೋತ್ಸವದ ಧ್ವನಿ ಉಂಟಾಗುವಂತೆ ಮಾಡು; ಆಗ ನೀನು ಜಜ್ಜಿದ ಎಲುಬುಗಳು ಆನಂದಪಡುವವು.

ಕೀರ್ತನೆಗಳು 38:7 KANIRV Bible Verse Image
ಕೀರ್ತನೆಗಳು 38:7 (KANIRV) »
ನನ್ನ ಸೊಂಟಕ್ಕೆ ಉರಿಬಡಿದಂತಿದೆ; ನನ್ನ ದೇಹದಲ್ಲಿ ಸ್ವಲ್ಪವಾದರೂ ಕ್ಷೇಮವಿಲ್ಲ.

ಕೀರ್ತನೆಗಳು 32:3 KANIRV Bible Verse Image
ಕೀರ್ತನೆಗಳು 32:3 (KANIRV) »
ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ, ದಿನವೆಲ್ಲಾ ನರಳುವುದರಿಂದ ನನ್ನ ಎಲುಬುಗಳು ಸವೆದುಹೋಗುತ್ತಿದ್ದವು.

ಆದಿಕಾಂಡ 20:17 KANIRV Bible Verse Image
ಆದಿಕಾಂಡ 20:17 (KANIRV) »
ತರುವಾಯ ಅಬ್ರಹಾಮನು ದೇವರನ್ನು ಬೇಡಿಕೊಳ್ಳಲು ದೇವರು ಅಬೀಮೆಲೆಕನನ್ನೂ, ಅವನ ಪತ್ನಿಯನ್ನೂ ಮತ್ತು ದಾಸಿಯರನ್ನೂ ವಾಸಿಮಾಡಿದ್ದರಿಂದ ಅವರಿಗೆ ಮಕ್ಕಳಾದರು.

ಕೀರ್ತನೆಗಳು 41:3 KANIRV Bible Verse Image
ಕೀರ್ತನೆಗಳು 41:3 (KANIRV) »
ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ, ಯೆಹೋವನು ಅವನನ್ನು ಉದ್ಧರಿಸುವನು; ಅವನ ರೋಗವನ್ನೆಲ್ಲಾ ಪರಿಹರಿಸಿ, ಆರೋಗ್ಯವನ್ನು ಅನುಗ್ರಹಿಸಿದ್ದಿಯಲ್ಲಾ ಸ್ವಾಮೀ.

ಕೀರ್ತನೆಗಳು 38:3 KANIRV Bible Verse Image
ಕೀರ್ತನೆಗಳು 38:3 (KANIRV) »
ನಿನ್ನ ಸಿಟ್ಟಿನಿಂದ ನನ್ನ ಶರೀರದಲ್ಲಿ ಸ್ವಸ್ಥತೆ ತಪ್ಪಿ ಹೋಗಿದೆ; ನನ್ನ ಪಾಪದಿಂದ ನನ್ನ ಎಲುಬುಗಳಲ್ಲಿ ಸ್ವಲ್ಪವೂ ಕ್ಷೇಮವಿಲ್ಲ.

ಧರ್ಮೋಪದೇಶಕಾಂಡ 32:39 KANIRV Bible Verse Image
ಧರ್ಮೋಪದೇಶಕಾಂಡ 32:39 (KANIRV) »
ನಾನೇ, ನಾನೊಬ್ಬನೇ ದೇವರಾಗಿರಲಾಗಿ ನನ್ನ ಹೊರತು ಯಾವ ದೇವರೂ ಇಲ್ಲವೆಂದು ಈಗಲಾದರೂ ತಿಳಿದುಕೊಳ್ಳಿರಿ. ಬದುಕಿಸುವವನೂ ಹಾಗೂ ಕೊಲ್ಲುವವನೂ ನಾನೇ; ಗಾಯಪಡಿಸುವವನೂ ಮತ್ತು ವಾಸಿಮಾಡುವವನೂ ನಾನೇ; ನನ್ನ ಕೈಯಿಂದ ತಪ್ಪಿಸಲು ಶಕ್ತನು ಯಾವನೂ ಇಲ್ಲ.

ಯೋಬನು 5:18 KANIRV Bible Verse Image
ಯೋಬನು 5:18 (KANIRV) »
ಗಾಯಮಾಡುವವನೂ ಗಾಯಕಟ್ಟುವವನೂ ಆತನೇ; ಹೊಡೆಯುವ ಕೈಯೇ ವಾಸಿಮಾಡುತ್ತದೆ.

Available Bible Translations

American Standard Version
Psalms 6:2 (ASV) »
King James Version
Psalms 6:2 (KJV) »
GOD’S WORD® (GW)
Psalms 6:2 (GW) »
World English Bible
Psalms 6:2 (WEB) »
Louis Segond 1910
Psaumes 6:2 (LSG) »
Luther Bibel 1912
Psalm 6:2 (LUTH1912) »
इंडियन रिवाइज्ड वर्जन - हिंदी
भजन संहिता 6:2 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 6:2 (PANIRV) »
ভারতীয় সংশোধিত সংস্করণ - বাংলা
গীতমালা 6:2 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 6:2 (TAMIRV) »
इंडियन रिवाइज्ड वर्जन - मराठी
स्तोत्रसंहिता 6:2 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 6:2 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 6:2 (GUJIRV) »
الكتاب المقدس باللغة العربية، فان دايك
اَلْمَزَامِيرُ 6:2 (AVD) »
תנ ך עברי מודרני
תהלים 6:2 (HEB) »
Bíblia Sagrada Português
Salmos 6:2 (BSL) »
Kinh Thánh: Tiếng Việt
Thánh Thi 6:2 (VIE) »
Reina Valera Antigua
Salmos 6:2 (RVA) »
La Sacra Bibbia
Salmi 6:2 (RIV) »
圣 经 简体中文和合本
诗 篇 6:2 (CUVS) »
聖 經 繁體中文和合本
詩 篇 6:2 (CUVT) »
Bibla e Shenjtë
Psalmet 6:2 (ALB) »
Svenska Bibeln 1917
Psaltaren 6:2 (SV1917) »
Библия на русском
Псалтирь 6:2 (RUSV) »
Українська Біблія
Псалми 6:2 (UKR) »
Szent Biblia - Magyar
Zsoltárok 6:2 (KAR) »
Българска Библия
Псалми 6:2 (BULG) »
聖書 日本語
詩篇 6:2 (JPN) »
Kitaabka Quduuska Ah
Sabuurradii 6:2 (SOM) »
De Heilige Schrift
Psalmen 6:2 (NLD) »
Dansk Bibel 1871
Salme 6:2 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »