ಕೀರ್ತನೆಗಳು 84:9 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 84:9 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 84:9 KANIRV - ದೇವರೇ, ನಮಗೆ - Bible Verse Picture

ಕೀರ್ತನೆಗಳು 84:9 KANIRV

ದೇವರೇ, ನಮಗೆ ಗುರಾಣಿಯಾಗಿರುವವನನ್ನು ನೋಡು; ನಿನ್ನ ಅಭಿಷಿಕ್ತನ ಮುಖವನ್ನು ಕಟಾಕ್ಷಿಸು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 84:9 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 84:9 KANIRV - ದೇವರೇ, ನಮಗೆ - Bible Verse Picture
View New Tab
Picture 03 - ಕೀರ್ತನೆಗಳು 84:9 KANIRV - ದೇವರೇ, ನಮಗೆ - Bible Verse Picture
View New Tab
Picture 04 - ಕೀರ್ತನೆಗಳು 84:9 KANIRV - ದೇವರೇ, ನಮಗೆ - Bible Verse Picture
View New Tab
Picture 05 - ಕೀರ್ತನೆಗಳು 84:9 KANIRV - ದೇವರೇ, ನಮಗೆ - Bible Verse Picture
View New Tab
Picture 06 - ಕೀರ್ತನೆಗಳು 84:9 KANIRV - ದೇವರೇ, ನಮಗೆ - Bible Verse Picture
View New Tab
Picture 07 - ಕೀರ್ತನೆಗಳು 84:9 KANIRV - ದೇವರೇ, ನಮಗೆ - Bible Verse Picture
View New Tab

ಕೀರ್ತನೆಗಳು 84:9 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 84:9 KANIRV. Please click on any image below to navigate to that specific Bible verse page.

ಕೀರ್ತನೆಗಳು 2:2 KANIRV Bible Verse Image
ಕೀರ್ತನೆಗಳು 2:2 (KANIRV) »
ಅರಸರು ಒಟ್ಟಾಗಿ ಸೇರಿ ಆಲೋಚಿಸುತ್ತಿದ್ದಾರೆ. ದೇಶಾಧಿಪತಿಗಳು ಯೆಹೋವನಿಗೂ ಮತ್ತು ಆತನಿಂದ ಅಭಿಷೇಕಿಸಲ್ಪಟ್ಟವನಿಗೂ ವಿರುದ್ಧವಾಗಿ ಸನ್ನದ್ಧರಾಗಿ ನಿಂತಿದ್ದಾರೆ,

ಆದಿಕಾಂಡ 15:1 KANIRV Bible Verse Image
ಆದಿಕಾಂಡ 15:1 (KANIRV) »
ಈ ಸಂಗತಿಗಳು ನಡೆದ ಮೇಲೆ ಅಬ್ರಾಮನಿಗೆ ದರ್ಶನದಲ್ಲಿ ಯೆಹೋವನ ವಾಕ್ಯವುಂಟಾಗಿ ಹೇಳಿದೇನೆಂದರೆ, “ಅಬ್ರಾಮನೇ, ಭಯಪಡಬೇಡ, ನಾನು ನಿನಗೆ ಗುರಾಣಿಯಾಗಿದ್ದೇನೆ ಮತ್ತು ನಿನಗೆ ಅತ್ಯಧಿಕ ಬಹುಮಾನವು ದೊರೆಯುವುದು.”

ಕೀರ್ತನೆಗಳು 89:20 KANIRV Bible Verse Image
ಕೀರ್ತನೆಗಳು 89:20 (KANIRV) »
ನನ್ನ ಸೇವಕನಾದ ದಾವೀದನನ್ನು ಕಂಡು, ಪರಿಶುದ್ಧ ತೈಲದಿಂದ ಅವನನ್ನು ಅಭಿಷೇಕಿಸಿದ್ದೇನೆ.

ಕೀರ್ತನೆಗಳು 98:1 KANIRV Bible Verse Image
ಕೀರ್ತನೆಗಳು 98:1 (KANIRV) »
ಯೆಹೋವನಿಗೆ ಹೊಸ ಕೀರ್ತನೆಯನ್ನು ಹಾಡಿರಿ; ಆತನು ಅದ್ಭುತಕೃತ್ಯಗಳನ್ನು ನಡೆಸಿದ್ದಾನೆ. ಆತನ ಬಲಗೈಯೂ, ಪರಿಶುದ್ಧಬಾಹುವೂ ಜಯವನ್ನು ಉಂಟುಮಾಡಿವೆ.

ಕೀರ್ತನೆಗಳು 132:17 KANIRV Bible Verse Image
ಕೀರ್ತನೆಗಳು 132:17 (KANIRV) »
ಇಲ್ಲಿಯೇ ದಾವೀದನ ಕೊಂಬು ಚಿಗುರುವಂತೆ ಮಾಡುವೆನು; ನನ್ನ ಅಭಿಷಿಕ್ತನ ದೀಪವು ಉರಿಯುತ್ತಲೇ ಇರಬೇಕೆಂದು ನೇಮಿಸಿದ್ದೇನೆ.

ಕೀರ್ತನೆಗಳು 84:11 KANIRV Bible Verse Image
ಕೀರ್ತನೆಗಳು 84:11 (KANIRV) »
ಯೆಹೋವ ದೇವರು ಸೂರ್ಯನೂ, ಗುರಾಣಿಯೂ ಆಗಿದ್ದಾನಲ್ಲಾ. ಯೆಹೋವನು ಕೃಪೆಯನ್ನೂ, ಘನವನ್ನೂ ಅನುಗ್ರಹಿಸುವನು; ಆತನು ಸದ್ಭಕ್ತರಿಗೆ ಯಾವ ಶುಭವನ್ನು ದಯಪಾಲಿಸದೆ ಇದ್ದಾನೋ?

ಕೀರ್ತನೆಗಳು 2:6 KANIRV Bible Verse Image
ಕೀರ್ತನೆಗಳು 2:6 (KANIRV) »
“ನಾನು ನೇಮಿಸಿದ ಅರಸನನ್ನು ಚೀಯೋನೆಂಬ ನನ್ನ ಪರಿಶುದ್ಧ ಪರ್ವತದಲ್ಲಿಯೇ ಸ್ಥಾಪಿಸಿದ್ದಾಯಿತು” ಎಂದು ಹೇಳುವನು.

ಕೀರ್ತನೆಗಳು 59:11 KANIRV Bible Verse Image
ಕೀರ್ತನೆಗಳು 59:11 (KANIRV) »
ಕರ್ತನೇ, ನಮ್ಮ ಗುರಾಣಿಯೇ, ಅವರನ್ನು ಫಕ್ಕನೆ ಸಂಹರಿಸಬೇಡ. ನನ್ನ ಜನರು ಮರೆತುಬಿಡದ ಹಾಗೆ ಅವರು ಉಳಿಯಲಿ. ನಿನ್ನ ಸೇನಾಬಲದಿಂದ ಚದುರಿಸಿ, ಭ್ರಾಂತಿಯಿಂದ ಅಲೆದಾಡಿಸಿ ಅವರನ್ನು ಕೆಡವಿಬಿಡು.

ಕೀರ್ತನೆಗಳು 3:3 KANIRV Bible Verse Image
ಕೀರ್ತನೆಗಳು 3:3 (KANIRV) »
ಆದರೂ ಯೆಹೋವನೇ, ನೀನು ನನ್ನನ್ನು ಕಾಯುವ ಗುರಾಣಿಯೂ; ನೀನು ನನ್ನ ಗೌರವಕ್ಕೆ ಆಧಾರನೂ, ನನ್ನ ತಲೆಯನ್ನು ಎತ್ತುವಂತೆ ಮಾಡುವವನೂ ಆಗಿದ್ದೀ.

2 ಪೂರ್ವಕಾಲವೃತ್ತಾಂತ 6:42 KANIRV Bible Verse Image
2 ಪೂರ್ವಕಾಲವೃತ್ತಾಂತ 6:42 (KANIRV) »
ದೇವರಾದ ಯೆಹೋವನೇ, ನಿನ್ನಿಂದ ಅಭಿಷಿಕ್ತನಾದವನನ್ನು ತಳ್ಳಿಬಿಡಬೇಡ; ನಿನ್ನ ಸೇವಕನಾದ ದಾವೀದನಿಗೆ ಅನುಗ್ರಹಿಸಿದ ಕೃಪೆಯನ್ನು ನೆನಪುಮಾಡಿಕೋ.” ಎಂದು ವಿಜ್ಞಾಪನೆ ಮಾಡಿಕೊಂಡನು.

2 ಸಮುವೇಲನು 23:1 KANIRV Bible Verse Image
2 ಸಮುವೇಲನು 23:1 (KANIRV) »
ದಾವೀದನ ಕೊನೆಯ ಮಾತುಗಳು - ಇಷಯನ ಮಗನಾದ ದಾವೀದನು, ಉನ್ನತ ಸ್ಥಾನದಲ್ಲಿ ಸ್ಥಾಪಿಸಲ್ಪಟ್ಟವನು, ಯಾಕೋಬನ ದೇವರಿಂದ ಅಭಿಷೇಕಿಸಲ್ಪಟ್ಟವನೂ, ಇಸ್ರಾಯೇಲ್ಯರ ವರಕವಿಯೂ ಆಗಿರುವವನ ನುಡಿಗಳು:

1 ಸಮುವೇಲನು 16:6 KANIRV Bible Verse Image
1 ಸಮುವೇಲನು 16:6 (KANIRV) »
ಅವರು ಬರಲು ಅವನು ಎಲೀಯಾಬನನ್ನು ನೋಡಿ, ನಿಶ್ಚಯವಾಗಿ ಯೆಹೋವನು ಅಭಿಷೇಕಕ್ಕೆ ಆರಿಸಿಕೊಂಡವನು ಆತನ ಮುಂದೆ ಇದ್ದಾನೆ ಎಂದುಕೊಂಡನು.

Available Bible Translations

American Standard Version
Psalms 84:9 (ASV) »
King James Version
Psalms 84:9 (KJV) »
GOD’S WORD® (GW)
Psalms 84:9 (GW) »
World English Bible
Psalms 84:9 (WEB) »
Louis Segond 1910
Psaumes 84:9 (LSG) »
Luther Bibel 1912
Psalm 84:9 (LUTH1912) »
इंडियन रिवाइज्ड वर्जन - हिंदी
भजन संहिता 84:9 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 84:9 (PANIRV) »
ভারতীয় সংশোধিত সংস্করণ - বাংলা
গীতমালা 84:9 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 84:9 (TAMIRV) »
इंडियन रिवाइज्ड वर्जन - मराठी
स्तोत्रसंहिता 84:9 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 84:9 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 84:9 (GUJIRV) »
الكتاب المقدس باللغة العربية، فان دايك
اَلْمَزَامِيرُ 84:9 (AVD) »
תנ ך עברי מודרני
תהלים 84:9 (HEB) »
Bíblia Sagrada Português
Salmos 84:9 (BSL) »
Kinh Thánh: Tiếng Việt
Thánh Thi 84:9 (VIE) »
Reina Valera Antigua
Salmos 84:9 (RVA) »
La Sacra Bibbia
Salmi 84:9 (RIV) »
圣 经 简体中文和合本
诗 篇 84:9 (CUVS) »
聖 經 繁體中文和合本
詩 篇 84:9 (CUVT) »
Bibla e Shenjtë
Psalmet 84:9 (ALB) »
Svenska Bibeln 1917
Psaltaren 84:9 (SV1917) »
Библия на русском
Псалтирь 84:9 (RUSV) »
Українська Біблія
Псалми 84:9 (UKR) »
Szent Biblia - Magyar
Zsoltárok 84:9 (KAR) »
Българска Библия
Псалми 84:9 (BULG) »
聖書 日本語
詩篇 84:9 (JPN) »
Kitaabka Quduuska Ah
Sabuurradii 84:9 (SOM) »
De Heilige Schrift
Psalmen 84:9 (NLD) »
Dansk Bibel 1871
Salme 84:9 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »