ಕೀರ್ತನೆಗಳು 27:14 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 27:14 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 27:14 KANIRV - ಯೆಹೋವನನ್ನು - Bible Verse Picture

ಕೀರ್ತನೆಗಳು 27:14 KANIRV

ಯೆಹೋವನನ್ನು ನಿರೀಕ್ಷಿಸಿಕೊಂಡಿರು, ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 27:14 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 27:14 KANIRV - ಯೆಹೋವನನ್ನು - Bible Verse Picture
View New Tab
Picture 03 - ಕೀರ್ತನೆಗಳು 27:14 KANIRV - ಯೆಹೋವನನ್ನು - Bible Verse Picture
View New Tab
Picture 04 - ಕೀರ್ತನೆಗಳು 27:14 KANIRV - ಯೆಹೋವನನ್ನು - Bible Verse Picture
View New Tab
Picture 05 - ಕೀರ್ತನೆಗಳು 27:14 KANIRV - ಯೆಹೋವನನ್ನು - Bible Verse Picture
View New Tab
Picture 06 - ಕೀರ್ತನೆಗಳು 27:14 KANIRV - ಯೆಹೋವನನ್ನು - Bible Verse Picture
View New Tab
Picture 07 - ಕೀರ್ತನೆಗಳು 27:14 KANIRV - ಯೆಹೋವನನ್ನು - Bible Verse Picture
View New Tab

ಕೀರ್ತನೆಗಳು 27:14 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 27:14 KANIRV. Please click on any image below to navigate to that specific Bible verse page.

ಯೆಶಾಯನು 40:31 KANIRV Bible Verse Image
ಯೆಶಾಯನು 40:31 (KANIRV) »
ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಅವರು ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವರು; ಅವರು ಓಡಿ ದಣಿಯರು, ನಡೆದು ಬಳಲರು.

ಕೀರ್ತನೆಗಳು 31:24 KANIRV Bible Verse Image
ಕೀರ್ತನೆಗಳು 31:24 (KANIRV) »
ಯೆಹೋವನನ್ನು ನಿರೀಕ್ಷಿಸುವವರೇ, ದೃಢವಾಗಿರ್ರಿ; ನಿಮ್ಮ ಹೃದಯವು ಧೈರ್ಯದಿಂದಿರಲಿ.

ಯೆಶಾಯನು 30:18 KANIRV Bible Verse Image
ಯೆಶಾಯನು 30:18 (KANIRV) »
ಹೀಗಿರಲು ಯೆಹೋವನು ನಿಮಗೆ ಕೃಪೆತೋರಿಸಬೇಕೆಂದು ಕಾದಿರುವನು; ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತವಾಗಿ ಕಾಣಿಸಿಕೊಳ್ಳುವನು; ಯೆಹೋವನು ನ್ಯಾಯಸ್ವರೂಪನಾದ ದೇವರು; ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು.

ಕೀರ್ತನೆಗಳು 37:34 KANIRV Bible Verse Image
ಕೀರ್ತನೆಗಳು 37:34 (KANIRV) »
ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು; ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು; ದುಷ್ಟರು ತೆಗೆದುಹಾಕಲ್ಪಡುವುದನ್ನು ನೀನು ನೋಡುವಿ.

ಕೀರ್ತನೆಗಳು 130:5 KANIRV Bible Verse Image
ಕೀರ್ತನೆಗಳು 130:5 (KANIRV) »
ನಾನು ಯೆಹೋವನನ್ನು ಎದುರುನೋಡುತ್ತೇನೆ; ನನ್ನ ಪ್ರಾಣವು ಆತನನ್ನು ಕಾದುಕೊಂಡಿದೆ; ಆತನ ನುಡಿಯನ್ನು ನಿರೀಕ್ಷಿಸಿಕೊಂಡಿದ್ದೇನೆ.

ಹಬಕ್ಕೂಕನು 2:3 KANIRV Bible Verse Image
ಹಬಕ್ಕೂಕನು 2:3 (KANIRV) »
ಸೂಕ್ತ ಹಾಗು ನಿಯಮಿತ ಕಾಲದಲ್ಲಿ ಆ ದರ್ಶನದಲ್ಲಿ ಕಂಡದ್ದು ನೆರವೇರುವುದು, ಅದರ ಅಂತಿಮ ಪರಿಣಾಮ ಶೀಘ್ರದಲ್ಲೇ ಗೊತ್ತಾಗುವುದು. ತಡವಾದರೂ ಅದಕ್ಕೆ ಕಾದಿರು; ಅದು ಖಂಡಿತವಾಗಿ ಕೈಗೂಡುವುದು.

ಫಿಲಿಪ್ಪಿಯವರಿಗೆ 4:13 KANIRV Bible Verse Image
ಫಿಲಿಪ್ಪಿಯವರಿಗೆ 4:13 (KANIRV) »
ನನ್ನನ್ನು ಬಲಪಡಿಸುವವನ ಮುಖಾಂತರ ನಾನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದೇನೆ.

ಕೊಲೊಸ್ಸೆಯವರಿಗೆ 1:11 KANIRV Bible Verse Image
ಕೊಲೊಸ್ಸೆಯವರಿಗೆ 1:11 (KANIRV) »
ಆತನ ಮಹಿಮಾ ಶಕ್ತಿಯ ಪ್ರಕಾರ ಎಲ್ಲಾ ಸಾಮರ್ಥ್ಯದಲ್ಲಿ ಬಲಹೊಂದಿ, ಎಲ್ಲವನ್ನೂ ತಾಳ್ಮೆಯಿಂದಲೂ, ದೀರ್ಘಶಾಂತಿಯಿಂದಲೂ ಸಹಿಸಿಕೊಳ್ಳುವವರಾಗಿರಬೇಕೆಂತಲೂ,

2 ಕೊರಿಂಥದವರಿಗೆ 12:9 KANIRV Bible Verse Image
2 ಕೊರಿಂಥದವರಿಗೆ 12:9 (KANIRV) »
ಅದಕ್ಕಾತನು, “ನನ್ನ ಕೃಪೆಯೇ ನಿನಗೆ ಸಾಕು,ಬಲಹೀನತೆಯಲ್ಲಿಯೇ ನನ್ನ ಬಲವು ಪೂರ್ಣಸಾಧಕವಾಗುತ್ತದೆ” ಎಂದು ನನಗೆ ಹೇಳಿದನು. ಹೀಗಿರಲಾಗಿ, ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿರಬೇಕೆಂದು ನನಗುಂಟಾಗುವ ಬಲಹೀನತೆಯಲ್ಲಿಯೂ ಬಹು ಸಂತೋಷವಾಗಿ ಹೆಚ್ಚಳಪಡುವೆನು.

ಕೀರ್ತನೆಗಳು 138:3 KANIRV Bible Verse Image
ಕೀರ್ತನೆಗಳು 138:3 (KANIRV) »
ನಾನು ಮೊರೆಯಿಟ್ಟಾಗ ಸದುತ್ತರವನ್ನು ದಯಪಾಲಿಸಿದಿ; ನನ್ನ ಆತ್ಮಕ್ಕೆ ಬಲಕೊಟ್ಟು ನನ್ನನ್ನು ಧೈರ್ಯಪಡಿಸಿದ್ದೀ.

ಎಫೆಸದವರಿಗೆ 6:10 KANIRV Bible Verse Image
ಎಫೆಸದವರಿಗೆ 6:10 (KANIRV) »
ಕಡೆಯದಾಗಿ, ನೀವು ಕರ್ತನಲ್ಲಿಯೂ ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ.

ಜ್ಞಾನೋಕ್ತಿಗಳು 20:22 KANIRV Bible Verse Image
ಜ್ಞಾನೋಕ್ತಿಗಳು 20:22 (KANIRV) »
ಕೇಡಿಗೆ ಮುಯ್ಯಿತೀರಿಸುವೆನು ಅನ್ನಬೇಡ, ಯೆಹೋವನನ್ನು ನಿರೀಕ್ಷಿಸಿಕೊಂಡಿರು, ಆತನೇ ನಿನ್ನನ್ನು ಉದ್ಧರಿಸುವನು.

Available Bible Translations

American Standard Version
Psalms 27:14 (ASV) »
King James Version
Psalms 27:14 (KJV) »
GOD’S WORD® (GW)
Psalms 27:14 (GW) »
World English Bible
Psalms 27:14 (WEB) »
Louis Segond 1910
Psaumes 27:14 (LSG) »
इंडियन रिवाइज्ड वर्जन - हिंदी
भजन संहिता 27:14 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 27:14 (PANIRV) »
ভারতীয় সংশোধিত সংস্করণ - বাংলা
গীতমালা 27:14 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 27:14 (TAMIRV) »
इंडियन रिवाइज्ड वर्जन - मराठी
स्तोत्रसंहिता 27:14 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 27:14 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 27:14 (GUJIRV) »
الكتاب المقدس باللغة العربية، فان دايك
اَلْمَزَامِيرُ 27:14 (AVD) »
תנ ך עברי מודרני
תהלים 27:14 (HEB) »
Bíblia Sagrada Português
Salmos 27:14 (BSL) »
Kinh Thánh: Tiếng Việt
Thánh Thi 27:14 (VIE) »
Reina Valera Antigua
Salmos 27:14 (RVA) »
La Sacra Bibbia
Salmi 27:14 (RIV) »
圣 经 简体中文和合本
诗 篇 27:14 (CUVS) »
聖 經 繁體中文和合本
詩 篇 27:14 (CUVT) »
Bibla e Shenjtë
Psalmet 27:14 (ALB) »
Svenska Bibeln 1917
Psaltaren 27:14 (SV1917) »
Библия на русском
Псалтирь 27:14 (RUSV) »
Українська Біблія
Псалми 27:14 (UKR) »
Szent Biblia - Magyar
Zsoltárok 27:14 (KAR) »
Българска Библия
Псалми 27:14 (BULG) »
聖書 日本語
詩篇 27:14 (JPN) »
Kitaabka Quduuska Ah
Sabuurradii 27:14 (SOM) »
De Heilige Schrift
Psalmen 27:14 (NLD) »
Dansk Bibel 1871
Salme 27:14 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »