ಕೀರ್ತನೆಗಳು 90:10 KANIRV Bible Verse Picture Image

Inspirational bible verses with beautiful images and backgrounds. Download ಕೀರ್ತನೆಗಳು 90:10 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೀರ್ತನೆಗಳು 90:10 KANIRV - ನಮ್ಮ ಆಯುಷ್ಕಾಲವು - Bible Verse Picture

ಕೀರ್ತನೆಗಳು 90:10 KANIRV

ನಮ್ಮ ಆಯುಷ್ಕಾಲವು ಎಪ್ಪತ್ತು ವರ್ಷ, ಬಲ ಹೆಚ್ಚಿದರೆ ಎಂಭತ್ತು; ಕಷ್ಟಸಂಕಟಗಳೇ ಅದರ ಆಡಂಬರ. ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿ ಹೋಗುತ್ತೇವೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಕೀರ್ತನೆಗಳು 90:10 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಕೀರ್ತನೆಗಳು 90:10 KANIRV - ನಮ್ಮ ಆಯುಷ್ಕಾಲವು - Bible Verse Picture
View New Tab
Picture 03 - ಕೀರ್ತನೆಗಳು 90:10 KANIRV - ನಮ್ಮ ಆಯುಷ್ಕಾಲವು - Bible Verse Picture
View New Tab
Picture 04 - ಕೀರ್ತನೆಗಳು 90:10 KANIRV - ನಮ್ಮ ಆಯುಷ್ಕಾಲವು - Bible Verse Picture
View New Tab
Picture 05 - ಕೀರ್ತನೆಗಳು 90:10 KANIRV - ನಮ್ಮ ಆಯುಷ್ಕಾಲವು - Bible Verse Picture
View New Tab
Picture 06 - ಕೀರ್ತನೆಗಳು 90:10 KANIRV - ನಮ್ಮ ಆಯುಷ್ಕಾಲವು - Bible Verse Picture
View New Tab
Picture 07 - ಕೀರ್ತನೆಗಳು 90:10 KANIRV - ನಮ್ಮ ಆಯುಷ್ಕಾಲವು - Bible Verse Picture
View New Tab

ಕೀರ್ತನೆಗಳು 90:10 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೀರ್ತನೆಗಳು 90:10 KANIRV. Please click on any image below to navigate to that specific Bible verse page.

ಯಾಕೋಬನು 4:14 KANIRV Bible Verse Image
ಯಾಕೋಬನು 4:14 (KANIRV) »
ನಾಳೆ ಏನಾಗುವುದೋ ನಿಮಗೆ ತಿಳಿಯದು. ನಿಮ್ಮ ಜೀವಮಾನವು ಎಂಥದ್ದು? ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹಬೆಯಂತಿದ್ದೀರಿ.

ಕೀರ್ತನೆಗಳು 78:39 KANIRV Bible Verse Image
ಕೀರ್ತನೆಗಳು 78:39 (KANIRV) »
ಅವರು ಮಾಂಸಮಾತ್ರದವರೂ, ಶ್ವಾಸವನ್ನು ತಿರುಗಿ ಪಡೆಯದವರಾಗಿದ್ದಾರೆ ಎಂಬುದನ್ನು ನೆನಪುಮಾಡಿಕೊಳ್ಳುತ್ತಿದ್ದನು.

ಯೋಬನು 14:10 KANIRV Bible Verse Image
ಯೋಬನು 14:10 (KANIRV) »
ಮನುಷ್ಯನಾದರೋ ಸತ್ತು ಬೋರಲುಬೀಳುವನು, ಪ್ರಾಣಹೋಗಲು ಅವನ ಅಂತ್ಯವಾಗುತ್ತದೆ.

ಯೋಬನು 24:24 KANIRV Bible Verse Image
ಯೋಬನು 24:24 (KANIRV) »
ಅವರು ಉನ್ನತಿಗೆ ಬರುವರು; ಸ್ವಲ್ಪ ಕಾಲದ ಮೇಲೆ ಅವರು ಎಲ್ಲಿಯೋ? ಸರ್ವ ಮನುಷ್ಯರೊಂದಿಗೆ ಸುಗ್ಗಿಯ ತೆನೆಗಳಂತೆ ಕೊಯ್ಯಲ್ಪಟ್ಟು ಕೆಳಕ್ಕೆ ಬಿದ್ದು ಕೂಡಿಸಲ್ಪಡುವರು.

2 ಸಮುವೇಲನು 19:35 KANIRV Bible Verse Image
2 ಸಮುವೇಲನು 19:35 (KANIRV) »
ಈಗ ನಾನು ಎಂಬತ್ತು ವರ್ಷದವನು. ಒಳ್ಳೆಯದು, ಕೆಟ್ಟದ್ದು ಇವುಗಳ ಭೇದವು ನನಗಿನ್ನು ತಿಳಿಯುವುದೋ? ನಿನ್ನ ಸೇವಕನಾದ ನನಗೆ ಅನ್ನಪಾನಗಳ ರುಚಿಯು ಗೊತ್ತಾಗುವುದೋ? ಗಾಯನ ಮಾಡುವ ಸ್ತ್ರೀಪುರುಷರ ಸ್ವರಗಳು ನನಗೆ ಕೇಳಿಸುತ್ತವೋ? ನಾನು ನನ್ನ ಒಡೆಯನಾದ ಅರಸನಿಗೆ ಯಾಕೆ ಹೊರೆಯಾಗಿರಬೇಕು?

ಧರ್ಮೋಪದೇಶಕಾಂಡ 34:7 KANIRV Bible Verse Image
ಧರ್ಮೋಪದೇಶಕಾಂಡ 34:7 (KANIRV) »
ಮೋಶೆ ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ, ಅವನ ಜೀವಕಳೆ ಕುಂದಿಹೋಗಿರಲಿಲ್ಲ.

ಯೆಶಾಯನು 38:12 KANIRV Bible Verse Image
ಯೆಶಾಯನು 38:12 (KANIRV) »
ನನ್ನ ಆಶ್ರಯವು ಕುರುಬನ ಗುಡಾರದಂತೆ ಕಿತ್ತು, ನನ್ನ ಕಡೆಯಿಂದ ಒಯ್ಯಲ್ಪಟ್ಟಿದೆ. ಆತನು ನನ್ನ ಆಯುಷ್ಯದ ಹಾಸನ್ನು ಕತ್ತರಿಸಿದ್ದರಿಂದ ನೆಯಿಗೆಯವನಂತೆ ನನ್ನ ಜೀವಮಾನವನ್ನು ಸುತ್ತಿಬಿಟ್ಟಿದ್ದೇನೆ, ಉದಯದಿಂದ ಅಸ್ತಮಾನದೊಳಗೇ ನನ್ನನ್ನು ತೀರಿಸುತ್ತೀ.

1 ಅರಸುಗಳು 1:1 KANIRV Bible Verse Image
1 ಅರಸುಗಳು 1:1 (KANIRV) »
ಅರಸನಾದ ದಾವೀದನು ವಯೋವೃದ್ಧನಾಗಿದ್ದನು. ಸೇವಕರು ಎಷ್ಟು ಕಂಬಳಿ ಹೊದಿಸಿದರೂ ಅವನಿಗೆ ಬೆಚ್ಚಗಾಗುತ್ತಿರಲಿಲ್ಲ.

ಪ್ರಸಂಗಿ 12:2 KANIRV Bible Verse Image
ಪ್ರಸಂಗಿ 12:2 (KANIRV) »
ಸೂರ್ಯನೂ, ಚಂದ್ರನೂ ಮತ್ತು ನಕ್ಷತ್ರಗಳೂ ಕತ್ತಲಾಗುವ ಮೊದಲೇ, ಮಳೆಯ ಮೋಡಗಳು ಹಿಂತಿರುಗಿ ಬರುವವು.

ಲೂಕನು 12:20 KANIRV Bible Verse Image
ಲೂಕನು 12:20 (KANIRV) »
“ಆದರೆ ದೇವರು ಅವನಿಗೆ, ‘ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವನ್ನು ನಿನ್ನಿಂದ ಕೇಳಲ್ಪಡುವುದು. ಆಗ ನೀನು ಕೂಡಿಸಿಟ್ಟಿರುವುದು ಯಾರಿಗಾಗುವುದು?’ ಎಂದು ಕೇಳಿದನು.

ಆದಿಕಾಂಡ 47:9 KANIRV Bible Verse Image
ಆದಿಕಾಂಡ 47:9 (KANIRV) »
ಯಾಕೋಬನು ಫರೋಹನಿಗೆ, “ನನ್ನ ಇಹಲೋಕ ಪ್ರಯಾಣದ ಕಾಲವು ನೂರಮೂವತ್ತು ವರ್ಷಗಳು. ನಾನು ಜೀವಿಸಿರುವ ಕಾಲವು ಸ್ವಲ್ಪವಾಗಿಯೂ ಹಾಗೂ ದುಃಖಕರವಾಗಿಯೂ ಇತ್ತು; ಆದರೂ ನನ್ನ ಪೂರ್ವಿಕರು ಜೀವಿಸಿದಷ್ಟು ವರ್ಷಗಳು ನನಗಾಗಿಲ್ಲ” ಎಂದು ಹೇಳಿದನು.

ಯೋಬನು 20:8 KANIRV Bible Verse Image
ಯೋಬನು 20:8 (KANIRV) »
ಅವನು ಸ್ವಪ್ನದಂತೆ ಮರೆಯಾಗಿ ಸಿಕ್ಕುವುದಿಲ್ಲ, ರಾತ್ರಿಯ ಕನಸಿನ ಹಾಗೆ ಓಡಿಹೋಗುವನು.

Available Bible Translations

American Standard Version
Psalms 90:10 (ASV) »
King James Version
Psalms 90:10 (KJV) »
GOD’S WORD® (GW)
Psalms 90:10 (GW) »
World English Bible
Psalms 90:10 (WEB) »
Louis Segond 1910
Psaumes 90:10 (LSG) »
इंडियन रिवाइज्ड वर्जन - हिंदी
भजन संहिता 90:10 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 90:10 (PANIRV) »
ভারতীয় সংশোধিত সংস্করণ - বাংলা
গীতমালা 90:10 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 90:10 (TAMIRV) »
इंडियन रिवाइज्ड वर्जन - मराठी
स्तोत्रसंहिता 90:10 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 90:10 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 90:10 (GUJIRV) »
الكتاب المقدس باللغة العربية، فان دايك
اَلْمَزَامِيرُ 90:10 (AVD) »
תנ ך עברי מודרני
תהלים 90:10 (HEB) »
Bíblia Sagrada Português
Salmos 90:10 (BSL) »
Kinh Thánh: Tiếng Việt
Thánh Thi 90:10 (VIE) »
Reina Valera Antigua
Salmos 90:10 (RVA) »
La Sacra Bibbia
Salmi 90:10 (RIV) »
圣 经 简体中文和合本
诗 篇 90:10 (CUVS) »
聖 經 繁體中文和合本
詩 篇 90:10 (CUVT) »
Bibla e Shenjtë
Psalmet 90:10 (ALB) »
Svenska Bibeln 1917
Psaltaren 90:10 (SV1917) »
Библия на русском
Псалтирь 90:10 (RUSV) »
Українська Біблія
Псалми 90:10 (UKR) »
Szent Biblia - Magyar
Zsoltárok 90:10 (KAR) »
Българска Библия
Псалми 90:10 (BULG) »
聖書 日本語
詩篇 90:10 (JPN) »
Kitaabka Quduuska Ah
Sabuurradii 90:10 (SOM) »
De Heilige Schrift
Psalmen 90:10 (NLD) »
Dansk Bibel 1871
Salme 90:10 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »